newsfirstkannada.com

ಮರಾಠಿಗರಲ್ಲ, ಮಹಾರಾಷ್ಟ್ರದವರೂ ಅಲ್ಲ.. ಹಾಗಿದ್ರೆ ಮುಂಬೈಕರ್‌ ಹುಟ್ಟೂರು ಯಾವುದು?

Share :

Published January 16, 2024 at 3:07pm

  ಕ್ಯಾಪ್ಟನ್​ ಅವರ ಮೂಲ ಹುಡುಕಿದರೇ ಸಿಕ್ಕಿರುವ ಊರು ಬೇರೆ

  ರೋಹಿತ್ ಮರಾಠಿಗರು ಅಂದುಕೊಂಡಿದ್ರೆ ಅದು ಫುಲ್ ರಾಂಗ್

  ರೋಹಿತ್​ ಶರ್ಮಾನೇ ರಿವೀಲ್​ ಮಾಡಿದ ರಾಜ್ಯ ಯಾವುದು..?

ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಮುಂಬೈಕರ್​​ ಅಂತಲೇ ಫೇಮಸ್​. ಹೀಗಾಗಿಯೇ ಎಲ್ಲರೂ ರೋಹಿತ್​ರನ್ನ ಮರಾಠಿಗ ಅಂದುಕೊಂಡಿದ್ದಾರೆ. ಆದ್ರೆ, ಹಿಟ್​ಮ್ಯಾನ್​ ಮೂಲ ಬೇರೆಯೇ ಇದೆ. ಆ ಇಂಟ್ರಸ್ಟಿಂಗ್​ ಕಥೆಯೇ ಬೇರೆ.

ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾರನ್ನ ಎಲ್ಲರೂ ಪ್ರೀತಿಯಿಂದ ಮುಂಬೈಕರ್​ ಎಂದು ಕರೆಯುತ್ತಾರೆ. ಮುಂಬೈ ತಂಡದಿಂದಲೇ ಕ್ರಿಕೆಟ್​ ಕರಿಯರ್​ ಆರಂಭಿಸಿದ ರೋಹಿತ್​, ಐಪಿಎಲ್​ನಲ್ಲಿ ಆಡ್ತಿರೋದು ಕೂಡ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಗೆ. ಜೊತೆಗೆ ವಾಸವಿರೋದು ಕೂಡ ಮುಂಬೈನಲ್ಲೇ.

ರೋಹಿತ್​ ಶರ್ಮಾ ಹಾವ ಭಾವ ಕೂಡ ಕಂಪ್ಲೀಟ್​​ ಮುಂಬೈ ಕಡೆಯವರ ತರಾನೇ ಇದೆ. ಮಾತೃಭಾಷೆ ಮರಾಠಿ ಅನ್ನೋದು ಎಲ್ಲರ ಊಹೆ. ರೋಹಿತ್​ ಪಕ್ಕಾ ಮರಾಠಿಗ ಅಂದುಕೊಂಡಿದ್ದಾರೆ. ಹೀಗಾಗಿ ಎಲ್ರೂ ರೋಹಿತ್​ರನ್ನ ಮುಂಬೈಕರ್​ ಅನ್ನೋದು. ಆದ್ರೆ, ಅಸಲಿ ಕತೆ ಬೇರೆಯಿದೆ. ರೋಹಿತ್​ ಶರ್ಮಾ ಎಲ್ಲರೂ ಅಂದುಕೊಂಡಂತೆ ಮುಂಬೈಕರ್​ ಅಲ್ಲ. ಮರಾಠಿ ಭಾಷೆ ಮಾತನಾಡೋರೂ ಅಲ್ಲ.

ರೋಹಿತ್​ ಮೂಲತಃ ಆಂಧ್ರ ಪ್ರದೇಶದವರು. ಮಾತೃಭಾಷೆ ತೆಲುಗು. ರೋಹಿತ್​ ತಾಯಿ ವೈಜಾಗ್​ನವರು. ಆದ್ರೆ, ಚಿಕ್ಕಂದಿನಿಂದಲೂ ರೋಹಿತ್​ ಶರ್ಮಾ ಬೋರಿವಿಲಿಯ ತಮ್ಮ ಅಜ್ಜಿ-ತಾತನ ಮನೆಯಲ್ಲಿ ಬೆಳೆದವರು. ಹೀಗಾಗಿಯೇ ಮುಂಬೈಕರ್ ಆಗಿದ್ದು. ಇದನ್ನ ಸ್ವತಃ ರೋಹಿತ್​ ಶರ್ಮಾನೇ ರಿವೀಲ್​ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮರಾಠಿಗರಲ್ಲ, ಮಹಾರಾಷ್ಟ್ರದವರೂ ಅಲ್ಲ.. ಹಾಗಿದ್ರೆ ಮುಂಬೈಕರ್‌ ಹುಟ್ಟೂರು ಯಾವುದು?

https://newsfirstlive.com/wp-content/uploads/2024/01/ROHIT_SHARMA-20.jpg

Load More