newsfirstkannada.com

VIDEO: ಜಡೇಜಾ ಮೇಲೆ ಕೋಪ ಮಾಡ್ಕಂಡು ಕ್ಯಾಪ್​ ಎಸೆದ ರೋಹಿತ್​.. ಅಸಲಿಗೆ ಆಗಿದ್ದೇನು?

Share :

Published February 15, 2024 at 5:30pm

  ಜಡೇಜಾ ಮೇಲೆ ಕೋಪ ಮಾಡಿಕೊಂಡ ರೋಹಿತ್​ ಶರ್ಮಾ

  ಚೇರ್​ ಮೇಲಿಂದ ಎದ್ದು ಕ್ಯಾಪ್​ ಎಸೆದು ಆಕ್ರೋಶ ಹೊರಹಾಕಿದ್ರು

  ಸರ್ಫರಾಜ್​ ಖಾನ್​ ರನೌಟ್​ ಮಾಡಿದ್ದಕ್ಕೆ ರೋಹಿತ್​ಗೆ ಸಿಟ್ಟು!

ಇಂದು ಪ್ರವಾಸಿ ಇಂಗ್ಲೆಂಡ್​​​, ಟೀಮ್​ ಇಂಡಿಯಾದ ಮಧ್ಯೆ ನಡೆಯುತ್ತಿರೋ 3ನೇ ಟೆಸ್ಟ್​​ ಪಂದ್ಯದ ವೇಳೆ ರವೀಂದ್ರ ಜಡೇಜಾ ಮೇಲೆ ಕ್ಯಾಪ್ಟನ್​​ ರೋಹಿತ್​ ಶರ್ಮಾ ಕೋಪ ಮಾಡಿಕೊಂಡಿದ್ದಾರೆ. ಡ್ರೆಸ್ಸಿಂಗ್​​ ರೂಮ್​ನಲ್ಲಿ ಕೂತಿದ್ದ ಚೇರ್​ನಿಂದ ಎದ್ದು ಕ್ಯಾಪ್​ ಎಸೆದು ರೋಹಿತ್​ ಆಕ್ರೋಶ ಹೊರಹಾಕಿದ್ದಾರೆ.

ಹೌದು, ಜಡೇಜಾ ಮೇಲೆ ರೋಹಿತ್​ ಶರ್ಮಾ ಕೋಪ ಮಾಡಿಕೊಳ್ಳಲು ಕಾರಣ ಸರ್ಫರಾಜ್​ ಖಾನ್​ ರನೌಟ್​​​. ಜಡೇಜಾ, ಸರ್ಫರಾಜ್​ ಖಾನ್​ ಮಧ್ಯೆ ನಡೆದ ಸಣ್ಣ ಅಪಾರ್ಥದಿಂದ ಒಂದು ವಿಕೆಟ್​ ಹೋಗಿದೆ.

ಜಡೇಜಾ ಶತಕಕ್ಕೆ ಇನ್ನೇನು 1 ರನ್​ ಬೇಕಿತ್ತು. 99 ರನ್​ ಇದ್ದಾಗ ಜಡೇಜಾ ಸಿಂಗಲ್​​ ಓಡಲು ಯತ್ನಿಸಿದ್ರು. ಈ ಸಂದರ್ಭದಲ್ಲಿ ಸರ್ಫರಾಜ್​ ಖಾನ್​​​ ವಿನಾಕಾರಣ ಔಟ್​ ಆಗಿದ್ದಾರೆ. ಚೆನ್ನಾಗಿ ಬ್ಯಾಟ್​ ಬೀಸುತ್ತಿದ್ದ ಸರ್ಫರಾಜ್​​​ ಖಾನ್​ ರನೌಟ್​ ಆಗಲು ಜಡೇಜಾ ಕಾರಣ ಆಗಿದ್ದು, ಇದರಿಂದ ರೋಹಿತ್​​​ ಕೋಪಗೊಂಡಿದ್ದಾರೆ.

ಇನ್ನು, ಜಡೇಜಾ ಮೇಲೆ ರೋಹಿತ್​ ಶರ್ಮಾ ಕೋಪ ಮಾಡಿಕೊಂಡು ಕ್ಯಾಪ್​ ಎಸೆದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. ಟೀಮ್​ ಇಂಡಿಯಾ ಫ್ಯಾನ್ಸ್​​ ಜಡೇಜಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಜಡೇಜಾ ಮೇಲೆ ಕೋಪ ಮಾಡ್ಕಂಡು ಕ್ಯಾಪ್​ ಎಸೆದ ರೋಹಿತ್​.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/02/Rohit_Jaddu.jpg

Load More