newsfirstkannada.com

ಐಕಾನಿಕ್ ವಾಕಿಂಗ್​ನಲ್ಲಿ ಟ್ರೋಫಿ ಸ್ವೀಕರಿಸಿದ್ದ ರೋಹಿತ್.. ಹಿಟ್​​ಮ್ಯಾನ್​ಗೆ ಈ ಸ್ಟೈಲ್ ಹೇಳಿದ್ಯಾರು?

Share :

Published July 2, 2024 at 12:39pm

  ರೋಹಿತ್ ಬರುವಾಗ ಫುಲ್ ಚೀಯರ್ ಅಪ್ ಮಾಡಿದ ಪ್ಲೇಯರ್ಸ್

  ಇಡೀ ವಿಶ್ವದ ಗಮನ ಸೆಳೆದಿರುವ ರೋಹಿತ್ ರೋಬೋಟ್ ವಾಕ್

  ರೋಬೋಟ್​ ವಾಕಿಂಗ್​ನಲ್ಲಿ ಟ್ರೋಫಿ ಸ್ವೀಕರಿಸಲು ಹೇಳಿದ್ದು ಯಾರು?

ಟೀಮ್ ಇಂಡಿಯಾ T20 ವಿಶ್ವಕಪ್ ಗೆದ್ದಿದ್ದಕ್ಕಿಂತ, ಟ್ರೋಫಿ ಸ್ವೀಕರಿಸಲು ರೋಹಿತ್ ಶರ್ಮಾ ಎಂಟ್ರಿ ನೀಡಿದ ವಾಕಿಂಗ್ ಮೂಮೆಂಟ್​ ಭಾರೀ ಸದ್ದು ಮಾಡ್ತಿದೆ. ರೋಹಿತ್​, ಈ ರೀತಿ ಯುನಿಕ್​​ ಎಂಟ್ರಿ ನೀಡಿದ್ರ ಹಿಂದಿನ ಕಾರಣ ಈ ಮಾಂತ್ರಿಕ. ಆ ಮಾಂತ್ರಿಕ ಯಾರು?.

ಇದನ್ನೂ ಓದಿ: ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್

ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ T20 ವಿಶ್ವಕಪ್ ಎತ್ತಿ ಹಿಡಿದಿದೆ. ಈ ಒಂದು ಗೆಲುವಿನಿಂದ ಕೇವಲ ಆಟಗಾರರಷ್ಟೇ ಅಲ್ಲ. ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಆದ್ರೆ, ಗೆಲುವಿಗಿಂತ ಪಂದ್ಯದ ಬಳಿಕ ರೋಹಿತ್, ಟ್ರೋಫಿ ಸ್ವೀಕರಿಸುವ ಮುನ್ನ ಮಾಡಿದ ರೋಬೋಟ್ ವಾಕಿಂಗ್ ಎಲ್ಲರ ಗಮನ ಸೆಳೆದಿದೆ. ಈ ಐಕಾನಿಕ್ ವಾಕಿಂಗ್​​ ಸ್ಟ್ರೈಲ್​​ ನೋಡಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಸಹ ಆಟಗಾರರು ನಕ್ಕು ನಲಿದಿದ್ದಾರೆ. ರೋಹಿತ್ ಶರ್ಮಾರ ಈ ರೋಬೋಟ್ ಸ್ಟ್ರೈಲ್​ ವಾಕಿಂಗ್ ಹಿಂದಿನ ಕಾರಣ ಕುಲ್​ದೀಪ್ ಯಾದವ್.

ಇದನ್ನೂ ಓದಿ: ರೋಹಿತ್​ ಉತ್ತರಾಧಿಕಾರಿ ಪಟ್ಟಕ್ಕಾಗಿ ಟಫ್ ಫೈಟ್​.. ಕ್ಯಾಪ್ಟನ್ ರೇಸ್​ನಲ್ಲಿ ನಾಲ್ವರು ಪ್ಲೇಯರ್ಸ್!​

ಪಂದ್ಯದ ಗೆಲುವಿನ ಬಳಿಕ ವಿಜೇತ ಆಟಗಾರರಿಗೆ ಪದಕ ವಿತರಣೆ ನಡೆಯುತ್ತಿತ್ತು. ಈ ವೇಳೆ ರೋಹಿತ್ ಜೊತೆಯಲ್ಲೇ ನಿಂತಿದ್ದ ಕುಲ್​​ದೀಪ್, ರೋಬೋಟ್​ ವಾಕಿಂಗ್ ಸ್ಟೈಲ್​ನಲ್ಲಿ ಟ್ರೋಫಿ ಸ್ವೀಕರಿಸುವಂತೆ ಹೇಳಿದ್ರು. ತಾವೇ ಆ ಆ್ಯಕ್ಷನ್​ ಮಾಡಿ ಕೂಡ ತೋರಿಸಿದ್ರು. ಆ ಬಳಿಕ ಟ್ರೋಫಿ ಸ್ವೀಕರಿಸುವ ವೇಳೆ ಹಿಟ್​ಮ್ಯಾನ್ ಅದೇ ಸ್ಟೆಪ್​ ಫಾಲೋ ಮಾಡಿದ್ರು. ಅಸಲಿಗೆ ಕುಲ್​ದೀಪ್​ ಒಬ್ಬ ಫುಟ್ಬಾಲ್​ ಪ್ರೇಮಿ. ಕತಾರ್‌ನಲ್ಲಿ FIFA ವಿಶ್ವಕಪ್ ಗೆದ್ದಾಗ ಲಿಯೋನೆಲ್ ಮೆಸ್ಸಿ ಇದೇ ರೀತಿಯ ವಾಕಿಂಗ್ ಸ್ಟ್ರೈಲ್​ನೊಂದಿಗೆ ಟ್ರೋಫಿ ಸ್ವೀಕರಿಸಿದ್ರು. ಅದನ್ನ ನೋಡಿಯೇ ರೋಹಿತ್​ಗೆ ಕುಲ್​ದೀಪ್​ ಈ ಐಡಿಯಾ ಕೊಟ್ಟಿದ್ದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಐಕಾನಿಕ್ ವಾಕಿಂಗ್​ನಲ್ಲಿ ಟ್ರೋಫಿ ಸ್ವೀಕರಿಸಿದ್ದ ರೋಹಿತ್.. ಹಿಟ್​​ಮ್ಯಾನ್​ಗೆ ಈ ಸ್ಟೈಲ್ ಹೇಳಿದ್ಯಾರು?

https://newsfirstlive.com/wp-content/uploads/2024/07/ROHIT_WALKING.jpg

Load More