newsfirstkannada.com

ರೋಹಿತ್​ ಶರ್ಮಾ ಜೆರ್ಸಿ ನಂಬರ್, ಲಕ್ಕಿ ನಂಬರ್​​ ‘45’ ಅಲ್ವೇ ಅಲ್ಲ.. ಇದರ ಹಿಂದಿದೆಯಾ ಅದೃಷ್ಟದ ಲೆಕ್ಕಾಚಾರ?

Share :

Published February 13, 2024 at 10:13am

Update February 13, 2024 at 10:18am

    77ರ ಜೆರ್ಸಿ ನಂಬರ್​ ಧರಿಸಿ ಆಡ್ತಿದ್ರಂತೆ ಹಿಟ್​ಮ್ಯಾನ್​​

    ರೋಹಿತ್​ ಶರ್ಮಾರ ಲಕ್ಕಿ ನಂಬರ್​ 9 ಅಂದ್ರೆ ನಂಬ್ತೀರಾ?

    ಹಾಗಿದ್ರೆ ಹಿಟ್​ ಮ್ಯಾನ್​ 45 ನಂಬರ್​ನ ಜೆರ್ಸಿ ಧರಿಸೋದ್ಯಾಕೆ?

ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾರ ಜೆರ್ಸಿ ನಂಬರ್​ 45 ಅನ್ನೋದು ನಿಮಗೆ ಗೊತ್ತು. ಆದ್ರೆ, ಆ ನಂಬರನ್ನೇ ಹಿಟ್​​ ಮ್ಯಾನ್​ ಆಯ್ದುಕೊಂಡಿದ್ಯಾಕೆ ಅನ್ನೋದು ನಿಮಗೆ ಗೊತ್ತಾ.? ಈ ಸ್ಟೋರಿ ಓದಿ.

ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ತನ್ನ ವಿಶಿಷ್ಟ ಶೈಲಿಯ ಬ್ಯಾಟಿಂಗ್​ನಿಂದಲೇ ಕ್ರಿಕೆಟ್​ ಲೋಕದಲ್ಲಿ ಛಾಪು ಮೂಡಿಸಿದ ಕ್ರಿಕೆಟಿಗ. ತನ್ನ ವಿಸ್ಫೋಟಕ ಬ್ಯಾಟಿಂಗ್​ನಿಂದ ದಾಖಲೆಗಳನ್ನೆಲ್ಲಾ ಉಡೀಸ್​ ಮಾಡಿ, ನೀರು ಕುಡಿದಷ್ಟು ಸುಲಭಕ್ಕೆ ಸಿಕ್ಸರ್​ಗಳನ್ನ ಸಿಡಿಸಿ, ವಿಶ್ವ ಕ್ರಿಕೆಟ್​​ ಲೋಕದ ಹಿಟ್​ಮ್ಯಾನ್​ ಎಂದು ಕರೆಸಿಕೊಂಡ ಆಟಗಾರ. ರೋಹಿತ್​ ಆಟಕ್ಕೆ ಮರುಳಾಗದವರೇ ಇಲ್ಲ. ಹಾಗೇ ರೋಹಿತ್​​ ಆಟವನ್ನ ಹತ್ತಿರದಿಂದ ನೋಡಿದವರಿಗೆ 45ರ ನಂಬರ್​ ಜೆರ್ಸಿಯನ್ನೇ ರೋಹಿತ್​ ಯಾಕೆ ಧರಿಸ್ತಾರೆ ಅನ್ನೋ ಅನುಮಾನ ಮೂಡದೇ ಇರಲ್ಲ.

ರೋಹಿತ್​ ಶರ್ಮಾ

ಅಸಲಿಗೆ ಆರಂಭದಲ್ಲಿ ರೋಹಿತ್​ ಶರ್ಮಾ 77ರ ಜೆರ್ಸಿ ನಂಬರ್​ ಧರಿಸಿ ಆಡ್ತಿದ್ರಂತೆ. ಆದರೆ, ಯಾವಾಗ ಅಂಡರ್​ 19 ತಂಡಕ್ಕೆ ಸೆಲೆಕ್ಟ್​ ಆದ್ರೋ ಆಗ ತಾಯಿ ಬಳಿ ಹೋಗಿ ಯಾವುದು ನನ್ನ ಲಕ್ಕಿ ನಂಬರ್​ ಎಂದು ಕೇಳಿದ್ರಂತೆ. ಆಗ ರೋಹಿತ್​ ತಾಯಿ ನಂಬರ್​ 9 ಜೆರ್ಸಿಯನ್ನ ಬಳಸು ಅಂತಾ ಹೇಳಿದ್ರಂತೆ. ಆದ್ರೆ, ಆ ನಂಬರ್​ ಬೇರೆಯವರು ತೆಗೆದುಕೊಂಡಿದ್ರಂತೆ. ಹೀಗಾಗಿ ರೋಹಿತ್​ ತಾಯಿ ಕೊನೆಯಲ್ಲಿ 9 ಎಂದು ಅಂತ್ಯವಾಗುವ ನಂಬರ್​ ಬಳಸುವಂತೆ ಸಲಹೆ ನೀಡಿದ್ರಂತೆ. ಆಗ ರೋಹಿತ್​ 45 ನಂಬರ್​ ಜೆರ್ಸಿ ಪಡೆದುಕೊಂಡ್ರಂತೆ. 4+5 = 9 ಅನ್ನೋದು ರೋಹಿತ್​ ಲೆಕ್ಕಾಚಾರ.!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್​ ಶರ್ಮಾ ಜೆರ್ಸಿ ನಂಬರ್, ಲಕ್ಕಿ ನಂಬರ್​​ ‘45’ ಅಲ್ವೇ ಅಲ್ಲ.. ಇದರ ಹಿಂದಿದೆಯಾ ಅದೃಷ್ಟದ ಲೆಕ್ಕಾಚಾರ?

https://newsfirstlive.com/wp-content/uploads/2024/02/Rohit-sharma.jpg

Load More