newsfirstkannada.com

ಗಂಡನಿಗೆ ಅವಮಾನ ಮಾಡಿದ್ದ ಮುಂಬೈ ಇಂಡಿಯನ್ಸ್​​; ತೀವ್ರ ಆಕ್ರೋಶ ಹೊರಹಾಕಿದ ರೋಹಿತ್​​ ಪತ್ನಿ!

Share :

Published February 6, 2024 at 6:03pm

    ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್

    ಹಾರ್ದಿಕ್​​ಗೆ ಕ್ಯಾಪ್ಟನ್ಸಿ ನೀಡಲು ಕಾರಣ ಕೊಟ್ಟ ಕೋಚ್​​

    ತೀವ್ರ ಆಕ್ರೋಶ ಹೊರಹಾಕಿದ ರೋಹಿತ್​ ಶರ್ಮಾ ಪತ್ನಿ

2024 ಐಪಿಎಲ್​​ ಟೂರ್ನಿಗೆ ಮುನ್ನವೇ ಮುಂಬೈ ಇಂಡಿಯನ್ಸ್​​ ನಾಯಕತ್ವ ಸ್ಥಾನದಿಂದ ರೋಹಿತ್​ ಶರ್ಮಾ ಅವರನ್ನು ಕೆಳಗಿಳಿಸಿದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಐದು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ರೋಹಿತ್ ಶರ್ಮಾಗೆ ಅವಮಾ ಮಾಡಿದ್ದ ಮುಂಬೈ ಇಂಡಿಯನ್ಸ್​ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ ಕೋಚ್​ ಮಾರ್ಕ್ ಬೌಚರ್ ರೋಹಿತ್​​ ಬದಲಿಗೆ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಲು ಕಾರಣ ಬಿಚ್ಚಿಟ್ಟಿದ್ದರು.

ಸದ್ಯ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಾರ್ಕ್ ಬೌಚರ್ ಹೇಳಿಕೆಗೆ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ ರಿಯಾಕ್ಟ್​​ ಮಾಡಿದ್ದಾರೆ. ರಿತಿಕಾ ಅವರ ರಿಯಾಕ್ಷನ್​​ ಸಾಕಷ್ಟು ವೈರಲ್​ ಆಗಿದೆ.

ನಾವು ಯಾಕೆ ಹಾರ್ದಿಕ್​ ಪಾಂಡ್ಯಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಿದ್ದೇವೆ ಎಂದು ಬಹಳ ಜನರಿಗೆ ಅರ್ಥ ಆಗಲ್ಲ. ರೋಹಿತ್​ ಅವರನ್ನು ಪ್ರೀತಿಸೋ ಎಲ್ಲರೂ ಎಮೋಷನಲ್​ ಆಗುತ್ತಾರೆ. ಎಲ್ಲರೂ ಭಾವನೆಗಳನ್ನು ಪಕ್ಕಕ್ಕಿಟ್ಟು ಭವಿಷ್ಯದ ಬಗ್ಗೆ ನೋಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ರೋಹಿತ್ ಶರ್ಮಾ ಎಲ್ಲ ಜವಾಬ್ದಾರಿಗಳಿಂದ ಹೊರಬಂದಿದ್ದಾರೆ. ಕೇವಲ ಬ್ಯಾಟರ್​ ಆಗಿದ್ದು, ಒಳ್ಳೇ ಆಟ ಆಡಲು ಪ್ರೇರಿಪಸಬೇಕು. ಇವರಿಗೆ 36 ವರ್ಷ ವಯಸ್ಸಾಗಿದ್ದು, ಬ್ಯಾಟರ್ ಆಗಿ ಅತ್ಯುತ್ತಮ ದಿನಗಳನ್ನು ಕಾಣಲಿ ಎಂಬುದಷ್ಟೇ ನಮ್ಮ ಆಶಯ ಎಂದಿದ್ದರು ಕೋಚ್​​.

ರೋಹಿತ್‌ ಪತ್ನಿ ಕೌಂಟರ್​​..!

ಮಾರ್ಕ್ ಬೌಚರ್ ವಿಡಿಯೋಗೆ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ ಉತ್ತರ ನೀಡಿದ್ದಾರೆ. ಇದರಲ್ಲಿ ಹಲವು ತಪ್ಪುಗಳಿವೆ ಎಂದು ಬರೆದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ಮಾತಿಗೆ ರೋಹಿತ್ ಪತ್ನಿ ತಿರಸ್ಕರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡನಿಗೆ ಅವಮಾನ ಮಾಡಿದ್ದ ಮುಂಬೈ ಇಂಡಿಯನ್ಸ್​​; ತೀವ್ರ ಆಕ್ರೋಶ ಹೊರಹಾಕಿದ ರೋಹಿತ್​​ ಪತ್ನಿ!

https://newsfirstlive.com/wp-content/uploads/2024/02/Ritika-1.jpg

Load More