newsfirstkannada.com

ಟಿ20 ಕ್ರಿಕೆಟ್​​.. ಕೊಹ್ಲಿ, ರೋಹಿತ್​ ಇಬ್ಬರಲ್ಲಿ ಯಾರು ಬೆಸ್ಟ್​? ನೀವು ಓದಲೇಬೇಕಾದ ಸ್ಟೋರಿ!

Share :

Published March 13, 2024 at 5:26pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ 2024ರ ಟಿ20 ವಿಶ್ವಕಪ್​​​

  ಜೂನ್​ನಲ್ಲಿ ವೆಸ್ಟ್​​ ಇಂಡೀಸ್,​​ ಅಮೆರಿಕದಲ್ಲಿ ನಡೆಯಲಿರೋ ಮೆಗಾ ಟೂರ್ನಿ

  ವಿರಾಟ್​​, ರೋಹಿತ್​​ ಇಬ್ಬರಲ್ಲಿ ಯಾರು ಬೆಸ್ಟ್​? ಯಾರು ಸಖತ್​ ಗ್ರೇಟ್​​?

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ 2024ರ ಟಿ20 ವಿಶ್ವಕಪ್​​​ ನಡೆಯಲಿದೆ. ಜೂನ್​​ ತಿಂಗಳಲ್ಲಿ ವೆಸ್ಟ್​​ ಇಂಡೀಸ್​​ ಮತ್ತು ಅಮೆರಿಕದಲ್ಲಿ ನಡೆಯಲಿರೋ ಟಿ20 ವಿಶ್ವಕಪ್​​ ಗೆಲ್ಲಲು ಎಲ್ಲಾ ದೇಶಗಳು ಭರ್ಜರಿ ತಯಾರಿ ನಡೆಸಿಕೊಂಡಿವೆ. ಅದರಲ್ಲೂ ಕಳೆದೊಂದು ವರ್ಷದಿಂದ ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನೇ ಆಡದ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ಇಬ್ಬರಲ್ಲಿ ಯಾರು ಗ್ರೇಟ್​? ಅನ್ನೋ ಚರ್ಚೆ ಶುರುವಾಗಿದೆ.

ಕೊಹ್ಲಿ ಟಿ20 ಅಂಕಿ ಅಂಶ

ಇತ್ತೀಚೆಗೆ ಟೀಮ್​​ ಇಂಡಿಯಾದ ಟಿ20 ವಿಶ್ವಕಪ್​ ತಂಡಕ್ಕೆ ವಿರಾಟ್​ ಕೊಹ್ಲಿ ಆಯ್ಕೆಯಾಗೋದು ಡೌಟ್​ ಅನ್ನೋ ಮಾತುಗಳು ಕೇಳಿ ಬಂದಿವೆ. ಆದ್ರೂ ಇವರನ್ನು ತಂಡದಿಂದ ಕೈಬಿಡುವುದು ಅಷ್ಟು ಸುಲಭದ ನಿರ್ಧಾರವಲ್ಲ. ಕಾರಣ ಭಾರತ ಮಾತ್ರವಲ್ಲ ವಿಶ್ವದದಲ್ಲೇ ವಿರಾಟ್ ಶ್ರೇಷ್ಠ ಕ್ರಿಕೆಟರ್​​. ಅದರಲ್ಲೂ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲೇ ಅತೀ ಹೆಚ್ಚು ರನ್​ ಗಳಿಸಿದ ಕ್ರಿಕೆಟರ್​ ಕೊಹ್ಲಿ. ತಾನು ಆಡಿದ 117 ಟಿ20 ಪಂದ್ಯಗಳಲ್ಲಿ 4037 ರನ್ ಗಳಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ 4,000ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ರೋಹಿತ್‌ ಶರ್ಮಾ ಅಂಕಿ ಅಂಶ

ಭಾರತದ ಕ್ಯಾಪ್ಟನ್​ ರೋಹಿತ್​ ಶರ್ಮಾ. ತಾನು ಇದುವರೆಗೆ ಆಡಿರೋ 151 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3974 ರನ್ ಗಳಿಸಿದ್ದಾರೆ. ಅಂದರೆ ಕ್ಯಾಪ್ಟನ್​​ ರೋಹಿತ್​ ಕೊಹ್ಲಿಗಿಂತಲೂ ಕಡಿಮೆ ಸ್ಕೋರ್​ ಮಾಡಿದ್ದಾರೆ. ವಿರಾಟ್ (138.15) ಮತ್ತು ರೋಹಿತ್ (139.97) ಸ್ಟ್ರೈಕ್ ರೇಟ್‌ ಹೊಂದಿದ್ದಾರೆ.

ಇನ್ನು, ಕೊಹ್ಲಿ, ರೋಹಿತ್​ ಇಬ್ಬರು ತಮ್ಮ ಆಟಕ್ಕೆ ನ್ಯಾಯ ಒದಗಿಸುತ್ತಾರೆ. ಈ ಇಬ್ಬರೂ ಆಟಗಾರರು ತಂಡದಲ್ಲಿದ್ದರೆ ಎದುರಾಳಿ ತಂಡಕ್ಕೆ ಸೋಲು ಗ್ಯಾರಂಟಿ. ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ ಆದ್ಯತೆ ನೀಡಬೇಕು ಹಾಗೆಂದ ಮಾತ್ರ ಈ ಇಬ್ಬರು ಹಿರಿಯರನ್ನು ಕಡೆಗಣಿಸಲಾಗದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ಕ್ರಿಕೆಟ್​​.. ಕೊಹ್ಲಿ, ರೋಹಿತ್​ ಇಬ್ಬರಲ್ಲಿ ಯಾರು ಬೆಸ್ಟ್​? ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/01/Rohit_Rahul_Kohli-1.jpg

Load More