newsfirstkannada.com

ಬೆಂಗಳೂರಲ್ಲಿ ರೌಡಿಶೀಟರ್​ ಬರ್ಬರ ಹತ್ಯೆ.. ಬೆಚ್ಚಿಬಿದ್ದ ಇಡೀ ಸಿಲಿಕಾನ್​ ಸಿಟಿ

Share :

Published May 7, 2024 at 9:20pm

  ಇಂದು‌ ಸಂಜೆ ವೇಳೆಗೆ ಸ್ಕೆಚ್ ಹಾಕಿ ಕಾರ್ತಿಕೇಯನನ್ನು ಹತ್ಯೆ ಮಾಡಿರುವ ಹಂತಕರು

  ಕೊಲೆ ಮಾಡಿ ಎಸ್ಕೇಪ್​ ಆದ ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸ್​ ಅಧಿಕಾರಿಗಳು

  ಈ ಕೊಲೆ ಕೇಸ್​ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ

ಬೆಂಗಳೂರು: ಇಂದು ದುಷ್ಕರ್ಮಿಗಳು ರೌಡಿಶೀಟರ್​ನನ್ನು ಬರ್ಬರ‌ ಹತ್ಯೆ ಮಾಡಿರೋ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರ್ತಿಕೇಯನ್ (40) ಮೃತ ರೌಡಿ ಶೀಟರ್.

ಇದನ್ನೂ ಓದಿ: ರಮ್ಯಾ ಹಾದಿಯಲ್ಲೇ ರೀಲ್ಸ್ ರಾಣಿ.. ರಾಜಕೀಯಕ್ಕೆ ಬರ್ತಾರಂತೆ ಸೋನು ಗೌಡ? ಯಾವ ಪಾರ್ಟಿ?

ಇಂದು‌ ಸಂಜೆ ವೇಳೆಗೆ ದುಷ್ಕರ್ಮಿಗಳು ಸ್ಕೆಚ್ ಹಾಕಿ ಕಾರ್ತಿಕೇಯನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಶಂಕಿಸಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು, ಈ ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ರೌಡಿಶೀಟರ್​ ಬರ್ಬರ ಹತ್ಯೆ.. ಬೆಚ್ಚಿಬಿದ್ದ ಇಡೀ ಸಿಲಿಕಾನ್​ ಸಿಟಿ

https://newsfirstlive.com/wp-content/uploads/2024/05/death42.jpg

Load More