newsfirstkannada.com

ಕುಡಿದ ಅಮಲಿನಲ್ಲಿ ಆಟೋ ಡ್ರೈವರ್​ ಮತ್ತು ರೌಡಿ ಶೀಟರ್ ನಡುವೆ​ ಗಲಾಟೆ.. ಡ್ರ್ಯಾಗರ್​ನಿಂದ ಚುಚ್ಚಿ ಕೊಲೆ

Share :

Published May 3, 2024 at 11:02am

Update May 3, 2024 at 11:04am

  ಕುಡಿದ ಅಮಲಿನಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

  ತಡರಾತ್ರಿ ನಡೆದ ಗಲಾಟೆಯಲ್ಲಿ ಪ್ರಾಣಬಿಟ್ಟ ಅಟೋ ಡ್ರೈವರ್​

  ರೌಡಿ ಶೀಟರ್​ ಮತ್ತು ಆಟೋ ಡ್ರೈವರ್ ನಡುವೆ ಏನಾಯ್ತು?

ಕುಡಿದ ಅಮಲಿನಲ್ಲಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಾಗಶೆಟ್ಟಳ್ಳಿಯಲ್ಲಿ ತಡ ರಾತ್ರಿ ನಡೆದಿದೆ. ರೌಡಿ ಶೀಟರ್ ನಶೆಯಲ್ಲಿ ಸ್ನೇಹಿತನನ್ನೆ ಕೊಲೆ ಮಾಡಿದ್ದಾನೆ.

ಮೂರ್ತಿ 45 ವರ್ಷ ಕೊಲೆಯಾದ ಆಟೋ ಡ್ರೈವರ್.  ಮೂರ್ತಿಗೆ ರೌಡಿಶೀಟರ್ ಶರಣಪ್ಪ ಎಂಬಾತ ಕೆಲ ವರ್ಷಗಳಿಂದ ಪರಿಚಯವಿತ್ತು. ನಿನ್ನೆ ಇಬ್ಬರೂ ಸ್ನೇಹಿತರು ನಾಗಶೆಟ್ಟಹಳ್ಳಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಇಬ್ಬರ ನಡುವೆ ಜಗಳ ಶುರುವಾಗಿದೆ.

ಇದನ್ನೂ ಓದಿ: ಸೆಖೆಗೆ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾವು.. ಅಷ್ಟಕ್ಕೂ ಕಾರಣ ಬೇರೆಯೇ ಇದೆ

ಮೂರ್ತಿ ಮತ್ತು ಶರಣಪ್ಪ ನಡುವಿನ ಜಗಳ ತಾರಕಕ್ಕೇರಿದ್ದು ರೌಡಿ ಶೀಟರ್ ಶರಣಪ್ಪ ಡ್ರ್ಯಾಗರ್ ನಿಂದ ಹಲವು ಬಾರಿ ಇರಿದ್ದಿದ್ದಾನೆ. ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದು ಸದ್ಯ ಆರೋಪಿಗಾಗಿ ಸಂಜಯ್ ನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿದ ಅಮಲಿನಲ್ಲಿ ಆಟೋ ಡ್ರೈವರ್​ ಮತ್ತು ರೌಡಿ ಶೀಟರ್ ನಡುವೆ​ ಗಲಾಟೆ.. ಡ್ರ್ಯಾಗರ್​ನಿಂದ ಚುಚ್ಚಿ ಕೊಲೆ

https://newsfirstlive.com/wp-content/uploads/2024/01/Auto-Rikshaw.jpg

Load More