ಹೆಸರಲ್ಲಿದ್ದ ದೋಷ ನಿವಾರಿಸಲು ಮುಂದಾದ ಐಪಿಎಲ್ ಫ್ರಾಂಚೈಸಿ
ಈ ಸಲ ಕಪ್ ನಮ್ದೆ ಎಂದರೂ ಪ್ರತಿ ಬಾರಿ ಕೈ ಜಾರಿ ಹೋಗ್ತಿದ್ದ ಕಪ್
ಹೆಸರು ಬದಲಾವಣೆ ಮಾಡಿದ ಮೇಲೆ ಆರ್ಸಿಬಿ ಕಪ್ ಗೆಲ್ಲುತ್ತಾ..?
ಐಪಿಎಲ್ ಟೂರ್ನಿ 16 ಸೀಸನ್ಗಳನ್ನ ಮುಗಿಸಿ 17ನೇ ಸೀಸನ್ಗೆ ಭರ್ಜರಿ ತಯಾರಿ ನಡೆಸುತ್ತಿದೆ. ಆದರೂ ಈ ಹದಿನಾರರಲ್ಲೂ ಆರ್ಸಿಬಿ ಒಂದು ಕಪ್ ಕೂಡ ಗೆದ್ದಿಲ್ಲ. ಕಪ್ ಗೆದ್ದಿಲ್ಲ ಅನ್ನೋ ಪ್ರಶ್ನೆ, ಇಂದಿಗೂ ಉಳಿದಿದ್ದು ಅದರ ಸನಿಹಕ್ಕೆ ಹೋಗಿ ಎಡವಿದ್ದೂ ಉಂಟು. ಆದ್ರೂ ‘ಮುಂದಿನ ಸಲ ಕಪ್ ನಮ್ದೇ’ ಎನ್ನುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಲಾಂಗ್ ಮೂಲಕ ಮೆಸೇಜ್ವೊಂದನ್ನ ಕೊಟ್ಟಿದ್ದಾರೆ.
ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪ್ರೊಮೋವೊಂದನ್ನು ಶೇರ್ ಮಾಡಿದ್ದು ಅದರಲ್ಲಿ ಶಿವಣ್ಣ ಖದರ್ ಲುಕ್ನಲ್ಲಿ ಲಾಂಗ್ಗಳನ್ನು ಹಿಡಿದುಕೊಂಡಿದ್ದಾರೆ. ಇದು ಅಭಿಮಾನಿಗಳು ಫುಲ್ ಖುಷ್ ಆಗುವಂತ ವಿಚಾರವಾಗಿದೆ. ಅಂದರೆ ಶಿವಣ್ಣ ಆರ್ಸಿಬಿ ಟೀಮ್ನಲ್ಲೇನು ಆಡುತ್ತಿಲ್ಲ. ಬದಲಾಗಿ ರಾಯಲ್ ಚಾಲೆಂಜರ್ಸ್ ‘Bangalore’ ಎನ್ನುವ ಪದವನ್ನು ಇನ್ಮುಂದೆ ‘Bangaluru’ ಅಂಥ ಚೇಂಜ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ನಮ್ಮ ಶಿವಣ್ಣ ರೊಚ್ಚಿಗೆದ್ದು ಏನ್ ಹೇಳ್ತಿದ್ದಾರೆ ಅರ್ಥ ಆಯ್ತಾ?
Understood what Dr. Shiva Rajkumar is trying to say? 🤔
Destination: #RCBUnbox#ArthaAytha #PlayBold #ನಮ್ಮRCB pic.twitter.com/rSNLsOYdPU
— Royal Challengers Bengaluru (@RCBTweets) March 16, 2024
ಇದಕ್ಕಂತಲೇ 3 ಲಾಂಗ್ಗಳ ಮೇಲೆ ರಾಯಲ್, ಚಾಲೆಂಜರ್ಸ್, Bangalore ಎಂದು ಬರೆಯಲಾಗಿರುತ್ತೆ. ಇದರಲ್ಲಿ ಮೊದಲೆರಡು ಮಚ್ಚುಗಳನ್ನ ತೆಗೆದು ಎಸೆಯುವ ಹ್ಯಾಟ್ರಿಕ್ ಹೀರೋ ಶಿವಣ್ಣ ಕೊನೆ ಲಾಂಗ್ನಲ್ಲಿ Bangalore ಅಂಥ ಬರೆದಿರುವುದನ್ನು ಕೈಗೆ ತಗೊಂಡು How long this long ಎಂದು ಹೇಳಿದ್ದಾರೆ. ಅಂದರೆ ಈ ಬಾರಿ ಆರ್ಸಿಬಿ ಹೆಸರಲ್ಲಿ ಸಣ್ಣ ಬದಲಾವಣೆ ಆಗೋದಂತು ಕನ್ಫರ್ಮ್ ಆಗಿದೆ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎನ್ ಮಾಡ್ತಿದ್ದಾರೆ ಅರ್ಥ ಆಯ್ತಾ?
Any idea what Ashwini Puneeth Rajkumar is doing here?
Find out more at the RCB Unbox event on 19th March. Last few tickets remaining!@Ashwini_PRK #ArthaAytha #RCBUnbox #PlayBold #ನಮ್ಮRCB pic.twitter.com/AmKTYC8mUJ
— Royal Challengers Bengaluru (@RCBTweets) March 14, 2024
ಇದಕ್ಕೂ ಮೊದಲು ಇದೇ ಸಂಬಂಧ ಅಶ್ವಿನ್ ಪುನೀತ್ ರಾಜ್ಕುಮಾರ್ ಅವರು ಇದನ್ನೇ ಹೇಳಿರುವ ಬಗ್ಗೆ ಆರ್ಸಿಬಿ ವಿಡಿಯೋ ಶೇರ್ ಮಾಡಿತ್ತು. ಅಲ್ಲದೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡ ಇದನ್ನೆ ಹೇಳಿದ್ದರು. ಸದ್ಯ ಶಿವಣ್ಣ ಅವರು ಲಾಂಗ್ಗಳ ಮೂಲಕ ಡಿಫೆರೆಂಟ್ ಆಗಿ ಹೇಳಿರುವುದು ವಿಶೇಷ ಎನಿಸಿದೆ. ಹೆಸರು ಬದಲಾವಣೆ ಬಗ್ಗೆ ಮಾರ್ಚ್ 19 ರಂದು ಅನ್ಬಾಕ್ಸ್ ಈವೆಂಟ್ನಲ್ಲಿ ಅಧಿಕೃತವಾಗಿ ಘೋಷಣೆ ಆಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ