newsfirstkannada.com

ಆರ್​​​ಸಿಬಿ ಫಸ್ಟ್​ ಬ್ಯಾಟಿಂಗ್​​.. ಬೆಂಗಳೂರು ಟೀಮ್​ಗೆ ಸ್ಟಾರ್​ ಪ್ಲೇಯರ್​ ಎಂಟ್ರಿ; ಬಂತು ಆನೆಬಲ!

Share :

Published May 22, 2024 at 7:21pm

    ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​

    ಇಂದು ರಾಜಸ್ಥಾನ್​​​ ರಾಯಲ್ಸ್​, ಬೆಂಗಳೂರು ಟೀಮ್​ ಮಧ್ಯೆ ರೋಚಕ ಪಂದ್ಯ

    ಟಾಸ್​ ಗೆದ್ದ ರಾಜಸ್ಥಾನ್​​ ರಾಯಲ್ಸ್​ ಫೀಲ್ಡಿಂಗ್​ ಆಯ್ಕೆ, ಆರ್​ಸಿಬಿ ಬ್ಯಾಟಿಂಗ್​​!

ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ 17ನೇ ಸೀಸನ್​​ ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು, ರಾಜಸ್ಥಾನ್​​ ರಾಯಲ್ಸ್​ ಮುಖಾಮುಖಿ ಆಗುತ್ತಿವೆ.

ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್​ ತಂಡದ ಕ್ಯಾಪ್ಟನ್​ ಸಂಜು ಸ್ಯಾಮ್ಸನ್​​​ ಬೌಲಿಂಗ್​​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ನಾಯಕತ್ವದ ಆರ್​ಸಿಬಿ ಫಸ್ಟ್​ ಬ್ಯಾಟಿಂಗ್​ ಮಾಡಲಿದೆ. ಹೇಗಾದ್ರೂ ಮಾಡಿ ಗೆದ್ದು ಕ್ವಾಲಿಫೈಯರ್​​ 2ಕ್ಕೆ ಹೋಗಬೇಕು ಎಂದು ಎರಡು ತಂಡಗಳು ಎದುರು ನೋಡುತ್ತಿವೆ.

ಆರ್​​ಸಿಬಿ ತಂಡದ ಪರ ವಿಲ್​ ಜಾಕ್ಸ್​ ಬದಲಿಗೆ ಸ್ಟಾರ್​​ ಆಲ್​ರೌಂಡರ್​​ ಗ್ಲೆನ್​ ಮ್ಯಾಕ್ಸ್​ವೆಲ್​ ಆಡುತ್ತಿದ್ದಾರೆ. ಈಗಾಗಲೇ ಮ್ಯಾಡ್​ ಮ್ಯಾಕ್ಸಿ ಸ್ಟ್ರಾಂಗ್​ ಕಮ್​ಬ್ಯಾಕ್​ ಮಾಡಿದ್ದು, ರಾಜಸ್ಥಾನ್​​​ ವಿರುದ್ಧ ಮಿಂಚೋದು ಗ್ಯಾರಂಟಿ.

ರಾಜಸ್ಥಾನ್​​ ವಿರುದ್ಧ ಪಂದ್ಯಕ್ಕೆ ಆರ್​​ಸಿಬಿ ತಂಡ ಹೀಗಿದೆ..!

ಫಾಫ್​ ಡು ಪ್ಲೆಸಿಸ್​​ (ಕ್ಯಾಪ್ಟನ್​), ವಿರಾಟ್​​ ಕೊಹ್ಲಿ, ಮ್ಯಾಕ್ಸ್​ವೆಲ್​​, ರಜತ್​ ಪಾಟಿದಾರ್​​, ಕ್ಯಾಮೆರಾನ್​ ಗ್ರೀನ್​​, ಮಹಿಪಾಲ್​ ಲೋಮ್ರೋರ್​​, ದಿನೇಶ್​ ಕಾರ್ತಿಕ್​​, ಕರಣ್​ ಶರ್ಮಾ, ಯಶ್​ ದಯಾಳ್​​, ಲಾಕಿ ಫರ್ಗ್ಯೂಸನ್​​, ಮೊಹಮ್ಮದ್​ ಸಿರಾಜ್​​

ಇದನ್ನೂ ಓದಿ: ರಾಜಸ್ಥಾನ್​ ​ವಿರುದ್ಧ ಗೆಲ್ಲಲು ಆರ್​​​ಸಿಬಿ ಬಳಿಯಿದೆ ದೊಡ್ಡ ಬ್ರಹ್ಮಾಸ್ತ್ರ.. ಯಾರು ಆ ಮಿಸೈಲ್ ಮ್ಯಾನ್​​?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​ಸಿಬಿ ಫಸ್ಟ್​ ಬ್ಯಾಟಿಂಗ್​​.. ಬೆಂಗಳೂರು ಟೀಮ್​ಗೆ ಸ್ಟಾರ್​ ಪ್ಲೇಯರ್​ ಎಂಟ್ರಿ; ಬಂತು ಆನೆಬಲ!

https://newsfirstlive.com/wp-content/uploads/2024/05/RR_RCB.jpg

Load More