newsfirstkannada.com

ದಿನೇಶ್​ ಕಾರ್ತಿಕ್​​, ಅನೂಜ್​​ ರಾವತ್​ ಭರ್ಜರಿ ಬ್ಯಾಟಿಂಗ್​​.. ಚೆನ್ನೈಗೆ ಆರ್​​ಸಿಬಿ 174 ರನ್​ ಟಾರ್ಗೆಟ್​​​​

Share :

Published March 22, 2024 at 9:49pm

Update March 23, 2024 at 6:07am

    ಮೊದಲ ಐಪಿಎಲ್​​ನಲ್ಲಿ ಚೆನ್ನೈಗೆ ಆರ್​​ಸಿಬಿ ಸಾಧಾರಣ ಟಾರ್ಗೆಟ್​​

    ಆರ್​​ಸಿಬಿ ಪರ ದಿನೇಶ್​ ಕಾರ್ತಿಕ್​​, ಅನೂಜ್​ ರಾವತ್​ ಭರ್ಜರಿ ಬ್ಯಾಟಿಂಗ್​

    ಸಿಎಸ್​ಕೆಗೆ ಬರೋಬ್ಬರಿ 174 ರನ್​ಗಳ ಟಾರ್ಗೆಟ್​ ನೀಡಿದ ಬೆಂಗಳೂರು!

ಇಂದು ಚೆನ್ನೈ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೊದಲ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸಾಧಾರಣ ಮೊತ್ತದ ಟಾರ್ಗೆಟ್​ ಕೊಟ್ಟಿದೆ. ಸಿಎಸ್​ಕೆಗೆ 20 ಓವರ್​​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 174 ರನ್​ಗಳ ಗುರಿ ನೀಡಿದೆ.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ಆರ್​ಸಿಬಿ ಪರ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 23 ಬಾಲ್​ನಲ್ಲಿ ಬರೋಬ್ಬರಿ 8 ಫೋರ್​ ಸಮೇತ 35 ರನ್​ ಚಚ್ಚಿದ್ರು. ಬೌಂಡರಿ ಬಾರಿಸಲು ಹೋದ ಫಾಫ್​​​ ರಾಚಿನ್​ ರವೀಂದ್ರಗೆ ಕ್ಯಾಚ್​ ನೀಡಿದ್ರು.

ಫಾಫ್​ ಡುಪ್ಲೆಸಿಸ್​​ ಔಟಾದ ಬಳಿಕ ಕ್ರೀಸ್​ಗೆ ಬಂದ ರಜತ್​ ಪಾಟಿದಾರ್​​ ಕೇವಲ ಮೂರು ಬಾಲ್​ ಆಡಿ ಮುಸ್ತಾಫಿಜುರ್ ಬೌಲಿಂಗ್​ನಲ್ಲಿ ಎಂ.ಎಸ್​ ಧೋನಿಗೆ ಕ್ಯಾಚ್​ ನೀಡಿದ್ರು. ಇವರ ಬೆನ್ನಲ್ಲೇ ಬಂದ ಮ್ಯಾಕ್ಸಿ ರಜತ್​​ ಮಾಡಿದ ತಪ್ಪನ್ನೇ ಮಾಡಿದ್ದಾರೆ. ಅದೇ ಮಾದರಿ ಬಾಲ್​ ಮುಟ್ಟಿ ಧೋನಿಗೆ ಕ್ಯಾಚ್​ ನೀಡಿದ್ದಾರೆ.

ಇನ್ನು, ಆರ್​​ಸಿಬಿ ಪರ ಓಪನಿಂಗ್​​​ ಮಾಡಿದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅಚ್ಚರಿ ರೀತಿಯಲ್ಲಿ ಔಟ್​ ಆಗಿದ್ದಾರೆ. ಮುಸ್ತಾಫಿಜುರ್ ಬೌಲಿಂಗ್​ನಲ್ಲಿ ಸಿಕ್ಸ್​ ಹೊಡೆಯಲು ಹೋದ ಕೊಹ್ಲಿಯದ್ದು ಫೋರಾ ಅಥವಾ ಔಟಾ ಎಂದು ಅಂಪೈರ್​ ಕನ್​ಫ್ಯೂಸ್​ ಆದರು. ಕೊಹ್ಲಿ 20 ಬಾಲ್​ನಲ್ಲಿ 1 ಸಿಕ್ಸರ್​ನೊಂದಿಗೆ 21 ರನ್​ ಗಳಿಸಿದ್ರು. ಈ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು.

21 ಬಾಲ್​ ಎದುರಿಸಿದ ಕ್ಯಾಮೆರಾನ್​ ಗ್ರೀನ್​ 1 ಫೋರ್​ ಸಮೇತ 18 ರನ್​ ಸಿಡಿಸಿದ್ರು. ಬಳಿಕ ಕ್ರೀಸ್​ಗೆ ಬಂದ ಅನೂಜ್​ ರಾವತ್​​​ ಸಿಎಸ್​ಕೆ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 25 ಬಾಲ್​ನಲ್ಲಿ 3 ಸಿಕ್ಸರ್​​, 4 ಫೋರ್​ ಸಮೇತ 48 ರನ್​ ಚಚ್ಚಿದ್ರು.

ಎಂದಿನಂತೆ ಈ ಬಾರಿ ದಿನೇಶ್​ ಕಾರ್ತಿಕ್​ ಮೋಡಿ ಮಾಡಿದ್ರು. ಕೇವಲ 25 ಬಾಲ್​ನಲ್ಲಿ 2 ಸಿಕ್ಸರ್​​, 3 ಫೋರ್​ ಸಮೇತ 38 ರನ್​ ಬಾರಿಸಿದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ದಿನೇಶ್​ ಕಾರ್ತಿಕ್​​, ಅನೂಜ್​​ ರಾವತ್​ ಭರ್ಜರಿ ಬ್ಯಾಟಿಂಗ್​​.. ಚೆನ್ನೈಗೆ ಆರ್​​ಸಿಬಿ 174 ರನ್​ ಟಾರ್ಗೆಟ್​​​​

https://newsfirstlive.com/wp-content/uploads/2024/03/Dinesh-Karthik_12.jpg

Load More