newsfirstkannada.com

×

PUC ಪಾಸ್​ ಆದವರಿಗೆ ಭರ್ಜರಿ ಜಾಬ್​ಗಳು.. ನೂರಲ್ಲ, ಸಾವಿರಲ್ಲ 3 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು

Share :

Published September 21, 2024 at 10:11pm

    ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಅಪ್ಲೇ ಮಾಡಬಹುದು

    ಬೆಂಗಳೂರಿನಲ್ಲೂ ಈ ಹುದ್ದೆಗಳು ಖಾಲಿದ್ದು ಅದಕ್ಕೆ ಅರ್ಜಿ ಹಾಕಿ

    ಸಿಲಿಕಾನ್ ಸಿಟಿಯಲ್ಲಿ ಒಟ್ಟು ಎಷ್ಟು ಉದ್ಯೋಗಗಳು ಖಾಲಿ ಇವೆ?

ರೈಲ್ವೆ ಇಲಾಖೆಯಲ್ಲಿ ಉದ್ಯೋಗಗಳಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಗುಡ್​ನ್ಯೂಸ್ ಒಂದು ಇಲ್ಲಿದೆ. ರೈಲ್ವೆ ನೇಮಕಾತಿ ಮಂಡಳಿ (ಆರ್​ಆರ್​ಬಿ) ಎನ್​​ಟಿಪಿಸಿ (Railway Non Technical Popular Categories) ಖಾಲಿ ಇರುವಂತ ಹುದ್ದೆಗಳನ್ನ ನೇಮಕಾತಿ ಮಾಡುವ ಬಗ್ಗೆ ಪ್ರಕಟಣೆ ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆರ್​ಆರ್​ಬಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಪದವೀಧರರಿಗೆ ಸರ್ಕಾರಿ ಕೆಲಸ.. ಸ್ಯಾಲರಿ ₹95,000; ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು?

ರೈಲ್ವೆಯ ಎನ್​​ಟಿಪಿಸಿ ಪದವಿಪೂರ್ವ ಹಂತದ ಮೂರು ಸಾವಿರಕ್ಕೂ ಅಧಿಕ ಖಾಲಿ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗಬೇಕೆಂದು ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ರೈಲ್ವೆ ನೇಮಕಾತಿ ಮಂಡಳಿಯ ತಾಂತ್ರಿಕವಲ್ಲದ ಉದ್ಯೋಗಗಳು ಇವಾಗಿದ್ದು ಈಗಾಗಲೇ ಅರ್ಜಿ ಆರಂಭವಾಗಿವೆ.

ಇಡೀ ದೇಶದ್ಯಾಂತ ಈ ಹುದ್ದೆಗಳನ್ನು ಕಾಲ್​ಫಾರ್ಮ್ ಮಾಡಿದ್ದು ಇದರಲ್ಲಿ ಬೆಂಗಳೂರಿಗೂ ಹುದ್ದೆಗಳು ಮೀಸಲಿವೆ. ಸಿಲಿಕಾನ್​ ಸಿಟಿಗೆ ಒಟ್ಟು 60 ಹುದ್ದೆಗಳಿದ್ದು ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಇದನ್ನೂ ಓದಿ: ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗೆ ಅಪ್ಲೇ ಮಾಡಿದವ್ರಿಗೆ ಮಹತ್ವದ ಮಾಹಿತಿ.. ಏನು?

ವಯಸ್ಸಿನ ಮಿತಿ
18 ರಿಂದ 33 ವರ್ಷದ ಎಲ್ಲ ಅಭ್ಯರ್ಥಿಗಳಿಗೆ ಅವಕಾಶ

ಆರ್​ಆರ್​ಬಿ- ಎನ್​​ಟಿಪಿಸಿ ಹುದ್ದೆ ವಿವರಗಳು:

  • ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್- 2022
  • ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್- 361
  • ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್- 990
  • ಟ್ರೈನ್ ಕ್ಲರ್ಕ್- 72
  • ಒಟ್ಟು ಖಾಲಿ ಹುದ್ದೆಗಳು- 3,445

ಅರ್ಜಿ ಶುಲ್ಕ ಎಷ್ಟು ಇದೆ..?

  • ಜನರಲ್, ಒಬಿಸಿ, ಇಡಬ್ಲುಎಸ್- 500 ರೂಪಾಯಿಗಳು
  • ಎಸ್​​ಸಿ, ಎಸ್​​ಟಿ, ಪಿಹೆಚ್- 250 ರೂಪಾಯಿಗಳು
  • ಎಲ್ಲ ವರ್ಗದ ಮಹಿಳೆಯರಿಗೆ- 250 ರೂಪಾಯಿಗಳು
  • ಅರ್ಜಿ ಶುಲ್ಕವನ್ನು ಆನ್​​ಲೈನ್ ಮೂಲಕ ಪಾವತಿ ಮಾಡಬೇಕು

ವಿದ್ಯಾರ್ಹತೆ:

  • 12ನೇ ತರಗತಿ ಪೂರ್ಣಗೊಳಿಸಿರಬೇಕು
  • ಜನರಲ್, ಒಬಿಸಿ, ಇಡಬ್ಲುಎಸ್ ಶೇ.50 ರಷ್ಟು ಅಂಕ ಪಡೆದಿರತಕ್ಕದ್ದು
  • ಟೈಪಿಸ್ಟ್​ಗೆ ಅರ್ಜಿ ಹಾಕುವರು ಇಂಗ್ಲಿಷ್, ಹಿಂದಿ ಟೈಪ್ ಮಾಡಬೇಕು

ಪ್ರಮುಖವಾದ ದಿನಾಂಕಗಳು:

ಸೆಪ್ಟೆಂಬರ್ 21, 2024 -ಅರ್ಜಿ ಆರಂಭದ ದಿನಾಂಕ
ಅಕ್ಟೋಬರ್ 22, 2024 -ಅರ್ಜಿ ಕೊನೆ ದಿನಾಂಕ

ಹುದ್ದೆಗಳಿಗೆ ಅಪ್ಲೇ ಮಾಡಲು ಈ ಲಿಂಕ್ ಇದೆ- https://www.rrbapply.gov.in/#/auth/landing
ಸಂಪೂರ್ಣ ಮಾಹಿತಿಯ ಲಿಂಕ್- https://doc.sarkariresults.org.in/RRB_10plus2_NTPCFinal_Notification_CEN_06_2024_SarkariResult_COm.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PUC ಪಾಸ್​ ಆದವರಿಗೆ ಭರ್ಜರಿ ಜಾಬ್​ಗಳು.. ನೂರಲ್ಲ, ಸಾವಿರಲ್ಲ 3 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು

https://newsfirstlive.com/wp-content/uploads/2024/09/JOBS_GOVT_NEW.jpg

Load More