newsfirstkannada.com

1.18 ಕೋಟಿ ರೂಪಾಯಿ ತೆರಿಗೆ ಬಾಕಿ.. ಚಿತ್ರಮಂದಿರಕ್ಕೆ ಬೀಗ ಹಾಕಿದ ಪಾಲಿಕೆ ಸಿಬ್ಬಂದಿ

Share :

Published February 27, 2024 at 10:11am

    ಹಲವು ಬಾರಿ ಚಿತ್ರಮಂದಿರಕ್ಕೆ ನೋಟೀಸ್ ನೀಡಿದ ಪಾಲಿಕೆ

    ತೆರಿಗೆ ಬಾಕಿ ಇರಿಸಿಕೊಂಡ ಹಿನ್ನೆಲೆ ಟಾಕೀಸ್​ಗೆ ಬೀಗ

    ಸಾಮಾಜಿಕ ಕಾರ್ಯಕರ್ತರಿಂದ ಟಾಕೀಸ್​​ ಮಾಲೀಕನ ವಿರುದ್ಧ ದೂರು

ಬಳ್ಳಾರಿ: 1.18 ಕೋಟಿ ರೂಪಾಯಿ ತೆರಿಗೆ ಬಾಕಿ ಇರಿಸಿಕೊಂಡ ಹಿನ್ನೆಲೆ ಎಸ್‌.ಎಲ್.ಎನ್ ಮಾಲ್ ನಲ್ಲಿರುವ ಚಿತ್ರಮಂದಿರಕ್ಕೆ ಬೀಗ ಬಿದ್ದಿದೆ. ಮಹಾನಗರ ಪಾಲಿಕೆ ಸಿಬ್ಬಂದಿ ಟಾಕೀಸ್‌ಗೆ ಬೀಗ ಹಾಕಿದ್ದಾರೆ.

ತೆರಿಗೆ ಬಾಕಿ ಬಗ್ಗೆ ಸಾಮಾಜಿಕ ಕಾರ್ಯಕರ್ತರಿಂದ ದೂರು ಬಂದ ಹಿನ್ನೆಲೆ ಪಾಲಿಕೆ ಸಿಬ್ಬಂದಿಗಳು ಎಸ್‌.ಎಲ್.ಎನ್ ಮಾಲ್ ನಲ್ಲಿರುವ ಚಿತ್ರಮಂದಿರಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 1.18 ಕೋಟಿ ರೂಪಾಯಿ ತೆರಿಗೆ ಬಾಕಿ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಚಿತ್ರಮಂದಿರಕ್ಕೆ ತೆರಿಗೆ ಕಟ್ಟುವವರೆಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಇನ್ನು ತೆರಿಗೆ ಪಾವತಿಸುವ ಬಗ್ಗೆ ಪಾಲಿಕೆ ಹಲವು ಬಾರಿ ಚಿತ್ರಮಂದಿರಕ್ಕೆ ನೋಟೀಸ್ ನೀಡಿತ್ತು. ಆದರೀಗ ತೆರಿಗೆ ಕಟ್ಟದ ಕಾರಣ ಪಾಲಿಕೆ ಸಿಬ್ಬಂದಿ ಟಾಕೀಸ್‌ಗೆ ಬಿಗ ಜಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1.18 ಕೋಟಿ ರೂಪಾಯಿ ತೆರಿಗೆ ಬಾಕಿ.. ಚಿತ್ರಮಂದಿರಕ್ಕೆ ಬೀಗ ಹಾಕಿದ ಪಾಲಿಕೆ ಸಿಬ್ಬಂದಿ

https://newsfirstlive.com/wp-content/uploads/2024/02/theater-1.jpg

Load More