newsfirstkannada.com

40 ಲಕ್ಷ ನಗದು, 100 ಕೋಟಿ ಮೌಲ್ಯದ ಆಸ್ತಿ; ಭ್ರಷ್ಟ ಅಧಿಕಾರಿ ನಿವಾಸದ ಮೇಲೆ ದಾಳಿ ಮಾಡಿ ಬೆಚ್ಚಿಬಿದ್ದ ACB..!

Share :

Published January 25, 2024 at 12:59pm

Update January 25, 2024 at 1:00pm

    16 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿರುವ ಎಸಿಬಿ

    ಶೋಧ ಕಾರ್ಯಾಚರಣೆಗೆ ಅಡ್ಡಿ ಪಡಿಸ್ತಿದ್ದಾರಂತೆ ಅಧಿಕಾರಿ

    TSRERA ಅಧಿಕಾರಿ ಶಿವ ಬಾಲಕೃಷ್ಣಗೆ ಎಸಿಬಿ ಶಾಕ್

ತೆಲಂಗಾಣ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (TSRERA) ಕಾರ್ಯದರ್ಶಿ ಶಿವ ಬಾಲಕೃಷ್ಣಗೆ ಎಸಿಬಿ (Anti-Corruption Bureau) ಬಿಗ್ ಶಾಕ್ ನೀಡಿದೆ. 16 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ಬರೋಬ್ಬರಿ 40 ಲಕ್ಷ ರೂಪಾಯಿ ಹಣವನ್ನು ಸೀಜ್ ಮಾಡಿದೆ. ಜೊತೆಗೆ 100 ಕೋಟಿ ಮೌಲ್ಯದ ಆಸ್ತಿ ಇರೋದು ಪತ್ತೆ ಮಾಡಿದೆ.

ಶಿವ ಬಾಲಕೃಷ್ಣ ಹೈದರಾಬಾದ್​ ಮೆಟ್ರೊಪಾಲಿಟನ್ ಅಭಿವೃದ್ಧಿ ಪ್ರಾಧಿಕಾರದ (HMDA) ಮಾಜಿ ನಿರ್ದೇಶಕರಾಗಿದ್ದರು. 100 ಕೋಟಿ ಮೌಲ್ಯದ ಆಸ್ತಿಯಲ್ಲಿ ಮೊಬೈಲ್ ಫೋನ್ಸ್, ಬ್ಯಾಂಕ್ ಡೆಪೊಸಿಟ್ಸ್, ಫ್ಲಾಟ್ಸ್​ಗಳು ಕೂಡ ಸೇರಿವೆ.

ಎಸಿಬಿ ಅಧಿಕಾರಿಗಳ ಆರೋಪದ ಪ್ರಕಾರ, ಶಿವ ಬಾಲಕೃಷ್ಣ ಶೋಧ ಕಾರ್ಯಚರಣೆಗೆ ಅಡ್ಡಿ ಪಡಿಸುತ್ತಿದ್ದಾರಂತೆ. ಸದ್ಯ ದಾಳಿ ಮಾಡಿರುವ ಅಧಿಕಾರಿಗಳು ಬ್ಯಾಂಕ್ ಲಾಕರ್​​ ಪರಿಶೀಲನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

40 ಲಕ್ಷ ನಗದು, 100 ಕೋಟಿ ಮೌಲ್ಯದ ಆಸ್ತಿ; ಭ್ರಷ್ಟ ಅಧಿಕಾರಿ ನಿವಾಸದ ಮೇಲೆ ದಾಳಿ ಮಾಡಿ ಬೆಚ್ಚಿಬಿದ್ದ ACB..!

https://newsfirstlive.com/wp-content/uploads/2024/01/ACB-RAID.jpg

Load More