newsfirstkannada.com

ಕಾಶ್ಮೀರದಲ್ಲಿ ‘ಪುಟ್ಟಗೌರಿ’ ರೌಂಡ್ಸ್‌; ಕೂಲ್ ವೆದರ್‌ನಲ್ಲಿ ಸಾನ್ಯ ಅಯ್ಯರ್ ಪೋಸ್‌ ಕೊಟ್ಟ ಸಖತ್ ಫೋಟೋ ಇಲ್ಲಿದೆ

Share :

Published July 22, 2023 at 8:03pm

Update July 22, 2023 at 8:04pm

    ಕಾಶ್ಮೀರದಲ್ಲಿ ಬೀಡು ಬಿಟ್ಟ ಅಮ್ಮ ಹಾಗೂ ಮಗಳು

    ಬಿಗ್​ಬಾಸ್​​ ಖ್ಯಾತಿಯ ಸಾನ್ಯ ಅಯ್ಯರ್​​ ಕಾಶ್ಮೀರ ಟ್ರಿಪ್​

    ಹೊಸ ಫೋಟೋ ಶೇರ್​​ ಮಾಡಿದ ಬಿಗ್​​ಬಾಸ್​​ ಬೆಡಗಿ

ಕನ್ನಡದ ಬಿಗ್​​ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಸಾನ್ಯ ಅಯ್ಯರ್ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್​​ಬಾಸ್​​ ಸೀಸನ್ 09ರಿಂದ ಅಪಾರ ಅಭಿಮಾನಿಗಳು ಮನಸನ್ನ ಕದ್ದ ಹುಡುಗಿ ಈಗ ಕಾಶ್ಮೀರಕ್ಕೆ ಹಾರಿದ್ದಾರೆ. ಬಿಗ್​ಬಾಸ್​​ ಹಾಗೂ ಪುಟ್ಟ ಗೌರಿ ಮದುವೆ ಸೀರಿಯಲ್​​ ಮೂಲಕ ಸಾನ್ಯ ಅಯ್ಯರ್ ಜನಪ್ರಿಯಗೊಂಡಿದ್ದರು. ಸದ್ಯ ಬಿಗ್​ಬಾಸ್​​ ಮುಕ್ತಾಯದ ಬಳಿಕ ಸಖತ್​​ ಬ್ಯುಸಿಯಾದ ಸಾನ್ಯ ಅಯ್ಯರ್​​ ಕೊಂಚ ಬಿಡುವ ಮಾಡಿಕೊಂಡು ಪ್ರವಾಸದತ್ತ ಮುಖ ಮಾಡಿದ್ದಾರೆ.

ಇದನ್ನು ಓದಿ: ಸಾನ್ಯಾ ಅಯ್ಯರ್ ಕಲರ್​​ ಕಲರ್​ ಫೋಟೋಶೂಟ್; ​​ಸಿನಿಮಾದತ್ತ ಮುಖ ಮಾಡಿದ್ರಾ ಪುಟ್ಟಗೌರಿ!

ಹೌದು, ಸಾನ್ಯ ಅಯ್ಯರ್ ಹಾಗೂ ಅವರ ತಾಯಿ ದೀಪಾ ಅಯ್ಯರ್ ಇಬ್ಬರು ಒಂದು ಲಾಂಗ್ ವೆಕೇಷನ್​ನಲ್ಲಿದ್ದಾರೆ. ಅಮ್ಮ ಮಗಳು ಒಳ್ಳೆ ಸೂಪರ್ ಕೂಲ್ ವೆದರ್​​ನಲ್ಲಿ ಕಾಶ್ಮೀರಕ್ಕೆ ಟ್ರಿಪ್ ಹಾಕಿದ್ದಾರೆ. ಮಂಜು ತುಂಬಿದ ಹಿಮಾಲಯಗಳ ಮಧ್ಯೆ ಅಮ್ಮ ಮಗಳು ಸಖತ್​ ಆಗಿರೋ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ. ಜೊತೆಗೆ ಮನಾಲಿಯಲ್ಲಿ ರಿವರ್​ ಕ್ರಾಸಿಂಗ್. ಟ್ರೆಕ್ಕಿಂಗ್ ಹೀಗೆ ಹಿಮಾಲಯಗಳ ಮಂಜಿನ ಬ್ಯೂಟಿಯನ್ನು ಸವಿದಿದ್ದಾರೆ.

ಸದ್ಯ ಅಮ್ಮ ಹಾಗೂ ಮಗಳು ಇಬ್ಬರು ಟ್ರಿಪ್​ನಲ್ಲೇ ಇದ್ದಾರೆ. ಇಬ್ಬರ ಪಯಣ ಈಗ ಅಮರನಾಥ್ ಕಡೆಗೆ ಸಾಗಿದೆ. ಆ ಶಿವನನ್ನ ಕಾಣಲು ಅಮರನಾಥ ಯಾತ್ರೆ ಕಡೆಗೆ ಪಯಣ ಬೆಳೆಸಿದ್ದಾರೆ. ಶಿವನ ಆರ್ಶೀವಾದ ಪಡೆಯಲು ಸಾನ್ಯ ಸಜ್ಜಾಗಿದ್ದಾರೆ. ಜೊತೆಗೆ ಕಾಶ್ಮೀರದ ಬೀದಿ ಬದಿಯಲ್ಲಿ ಸಖತ್​ ಆಗಿರೋ ಫೋಟೋಸ್​​ ಅನ್ನು ಕ್ಲಿಕ್ಕಿಸಿಕೊಂಡು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಸುಂದರಿ ನಮ್ಮ ಸಾನ್ಯ, ಚೆನ್ನಾಗಿದೆ.. ಚೆನ್ನಾಗಿದೆ ನಿಮ್ಮ ಆ ಲುಕ್​​​ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕಾಶ್ಮೀರದಲ್ಲಿ ‘ಪುಟ್ಟಗೌರಿ’ ರೌಂಡ್ಸ್‌; ಕೂಲ್ ವೆದರ್‌ನಲ್ಲಿ ಸಾನ್ಯ ಅಯ್ಯರ್ ಪೋಸ್‌ ಕೊಟ್ಟ ಸಖತ್ ಫೋಟೋ ಇಲ್ಲಿದೆ

https://newsfirstlive.com/wp-content/uploads/2023/07/saniya-3.jpg

Load More