newsfirstkannada.com

‘ಮಕರ ಜ್ಯೋತಿ’ ರೂಪದಲ್ಲಿ ಅಯ್ಯಪ್ಪನ ದರ್ಶನ.. ಮಣಿಕಂಠನನ್ನು ಕಂಡು ಪುಳಕಿತರಾದ ಲಕ್ಷಾಂತರ ಭಕ್ತರು

Share :

Published January 15, 2024 at 7:04pm

    ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನವಾಗಿದೆ

    ಜ್ಯೋತಿಯನ್ನು ಕಂಡ ಲಕ್ಷಾಂತರ ಅಯ್ಯಪ್ಪ ಮಾಲಾಧಾರಿಗಳು

    ಅಯ್ಯಪ್ಪ ಸ್ವಾಮಿಗೆ ಮಹಾ ಮಂಗಳಾರತಿಯಾದ ಬಳಿಕ ಕಂಡ ಜ್ಯೋತಿ

ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನವಾಗಿದೆ. ಲಕ್ಷಾಂತರ ಅಯ್ಯಪ್ಪ ಮಾಲಾಧಾರಿಗಳು ಜ್ಯೋತಿಯನ್ನು ಕಂಡು ಪುಳಕಿತರಾಗಿದ್ದಾರೆ. ಮಕರ ಸಂಕ್ರಮಣದ ಶುಭದಿನದಂತು ವೃತಧಾರಿಗಳು ಕಣ್ಣಾರೆ ಜ್ಯೋತಿಯನ್ನು ಕಂಡಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷ ಮಕರ ಜ್ಯೋತಿಯ ದರ್ಶನವಾಗಿದೆ. ಅಯ್ಯಪ್ಪ ಸ್ವಾಮಿಗೆ ಮಹಾ ಮಂಗಳಾರತಿಯಾದ ಬಳಿಕ ಮಕರ ಜ್ಯೋತಿ ಕಂಡಿದೆ. ಪೊನ್ನಂಬಲಮೇಡು ಗಿರಿಯಲ್ಲಿ ಜ್ಯೋತಿ ಕಂಡಿದೆ. 3 ಬಾರಿ ಬೆಳಗಿ ಅದೃಶ್ಯವಾಗಿದೆ.

ವ್ರತಾಚರಣೆ ಕೊನೆಯ ದಿನವಾದ ಮಕರ ಸಂಕ್ರಮಣದಂದು ಮಕರ ಜ್ಯೋತಿಯ ದರ್ಶನವಾಗಿದೆ. ಶಬರಿಮಲೆಯ ವಿರುದ್ಧ ದಿಕ್ಕಿನಲ್ಲಿರುವ ಗಿರಿಯಲ್ಲಿ ಜ್ಯೋತಿ ಬೆಳಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮಕರ ಜ್ಯೋತಿ’ ರೂಪದಲ್ಲಿ ಅಯ್ಯಪ್ಪನ ದರ್ಶನ.. ಮಣಿಕಂಠನನ್ನು ಕಂಡು ಪುಳಕಿತರಾದ ಲಕ್ಷಾಂತರ ಭಕ್ತರು

https://newsfirstlive.com/wp-content/uploads/2024/01/Shabarimale-1.jpg

Load More