newsfirstkannada.com

ಅಂದು ನನ್ನನ್ನು ತಂಡಕ್ಕೆ ಸೆಲೆಕ್ಟ್ ಮಾಡ್ತಿರಲಿಲ್ಲ, ನಾನು ತುಂಬಾ ಬೇಸರಗೊಂಡಿದ್ದೆ -ಸಚಿನ್ ತೆಂಡುಲ್ಕರ್

Share :

Published February 26, 2024 at 7:51am

    ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್​ ಕಾರ್ಯಕ್ರಮದಲ್ಲಿ ಸಚಿನ್ ಹೇಳಿಕೆ

    ತಮ್ಮ ಕ್ರಿಕೆಟ್ ಜರ್ನಿ ಕುರಿತು ಮನಬಿಚ್ಚಿ ಮಾತನಾಡಿದ ಸಚಿನ್ ತೆಂಡುಲ್ಕರ್

    ‘ನನಗೆ ಕ್ರಿಕೆಟ್ ನೀಡಿದ ಗೌರವ, ಪ್ರೀತಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಲದು’

ಮುಂಬೈನಲ್ಲಿ ನಡೆದ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್​ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ತೆಂಡೂಲ್ಕರ್​, ತಮ್ಮ ಕ್ರಿಕೆಟ್​ ಜರ್ನಿ ನೆನಪಿಸಿಕೊಂಡ್ರು.

ನಾನು ನನ್ನ ಸ್ನೇಹಿತರು ಮನೆ ಬಳಿಯ ಬೀದಿಗಳಲ್ಲಿ ಆಡುತ್ತಿದ್ದೆವು. ನಾನು 11, 12 ವರ್ಷದವನಿದ್ದಾಗ, ಮುಂಬೈ ಟ್ರಯಲ್ಸ್‌ನಲ್ಲಿ ನನ್ನನ್ನು ಆಯ್ಕೆ ಮಾಡಲಿಲ್ಲ. ನನ್ನ ಬ್ಯಾಟಿಂಗ್ ಉತ್ತಮವಾಗಿತ್ತು. ಆದರೆ ತುಂಬಾ ಚಿಕ್ಕವನಾಗಿದ್ದೆ. ಇದರಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೆ ಎಂದರು.

ನಂತರ ನಾನು ಶಿವಾಜಿ ಪಾರ್ಕ್​ ಮತ್ತು ಅಲ್ಲಿಂದ ವಾಂಖೆಡೆ ಹಾಗೂ ಇತರ ಕ್ರೀಡಾಂಗಣಗಳಿಗೆ ಹೋದೆ. ಕ್ರಿಕೆಟ್​ ಪ್ರಯಾಣವು ನನಗೆ ಅನೇಕ ಅನುಭವಗಳನ್ನು ನೀಡಿದೆ. ಕ್ರಿಕೆಟ್ ನನಗೆ ನೀಡಿದ ಗೌರವ ಅಥವಾ ಪ್ರೀತಿ ಏನೇ ಇರಲಿ, ಇದಕ್ಕೆಲ್ಲ ಎಷ್ಟೆ ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ನನ್ನನ್ನು ತಂಡಕ್ಕೆ ಸೆಲೆಕ್ಟ್ ಮಾಡ್ತಿರಲಿಲ್ಲ, ನಾನು ತುಂಬಾ ಬೇಸರಗೊಂಡಿದ್ದೆ -ಸಚಿನ್ ತೆಂಡುಲ್ಕರ್

https://newsfirstlive.com/wp-content/uploads/2024/02/SACHIN-3.jpg

Load More