newsfirstkannada.com

ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾದ್ರಾ ನಟಿ ಶೃಂಗೇರಿ ಅತ್ತಿಗೆ..? ಈ ಬಗ್ಗೆ ಏನಂದ್ರು ಸುಚಿ..?

Share :

Published February 18, 2024 at 6:06am

  ಸಂಗೀತಾ ಹೆಸರಿನ ಜೊತೆ ಸುಚಿತ್ರಾ ಸಂತೋಷ್ ಕೂಡ ಫೇಮಸ್​

  ಬಿಗ್​ಬಾಸ್​ ಸೀಸನ್​ 10ಕ್ಕೆ ಎಂಟ್ರಿ ಕೊಟ್ಟಿದ್ದ ಸಂಗೀತಾ ಅತ್ತಿಗೆ

  ಬಿಗ್​ ಮನೆಯಲ್ಲಿದ್ದಾಗ ಸಂಗೀತಾ ಬಾಯಲ್ಲಿ ಬಂದ ಪದ ಸುಚಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್​ 10ಕ್ಕೆ ಎಂಟ್ರಿ ಕೊಟ್ಟ ಎಲ್ಲ ಸ್ಪರ್ಧಿಗಳು ಸಖತ್​ ಬ್ಯುಸಿಯಾಗಿದ್ದಾರೆ. ಅದರಲ್ಲೂ ಸಂಗೀತಾ ಶೃಂಗೇರಿ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳನ್ನು ಭೇಟಿ ಮಾಡಲು ತಮ್ಮ ಅಮೂಲ್ಯವಾದ ಸಮಯವನ್ನು ನೀಡುತ್ತಿದ್ದಾರೆ.

ಇದನ್ನು ಓದಿ: ಯುವ ಕ್ರಿಕೆಟರ್​ ಸರ್ಫರಾಜ್​ ಖಾನ್ ತಂದೆಗೆ ಥಾರ್​ ಗಿಫ್ಟ್​ ಕೊಟ್ಟ ಆನಂದ್​ ಮಹೀಂದ್ರಾ!

ಇನ್ನೂ ವಿಶೇಷ ಎಂದರೆ ಸಂಗೀತಾ ಶೃಂಗೇರಿ ಅವರ ಹೆಸರು ಎಷ್ಟು ಫೇಮಸ್ ಅದೇ ರೀತಿ ಅವರ ಅತ್ತಿಗೆ ಕೂಡ ಅಷ್ಟೇ ಫೇಮಸ್ ಆಗಿಬಿಟ್ಟಿದ್ದಾರೆ. ಹೌದು, ಬಿಗ್​ಬಾಸ್​ ಸೀಸನ್​ 10ರ ಮನೆಯಲ್ಲಿದ್ದಾಗ ಸಂಗೀತಾ ಶೃಂಗೇರಿ ಅವರ ಅತ್ತಿಗೆ ಸುಚಿತ್ರಾ ಅವರ ಬಗ್ಗೆ ಅತಿಯಾಗಿ ಹೇಳಿದ್ದರು. ಅವರ ಇಡೀ ಕುಟುಂಬ ಬಿಗ್​​ ಮನೆಗೆ ಎಂಟ್ರಿ ಕೊಟ್ಟ ಮೇಲಂತು ಅವರ ಹೆಸರು ಮತ್ತಷ್ಟು ಫೇಮಸ್ ಆಯಿತು.

ಇದೀಗ ಕೆಲವು ಕಡೆಗಳಂತು ಸಂಗೀತಾ ಶೃಂಗೇರಿ ಅವರ ಅತ್ತಿಗೆ ಕಿರುತೆರೆಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಬಗ್ಗೆ ಖುದ್ದು ಸುಚಿತ್ರಾ ಅವರ ಬಳಿ ಕೇಳಿದ್ದಾಗ ಇದಕ್ಕೆ ಸರಿಯಾದ ಉತ್ತರ ದೊರಕಿದೆ. ಇನ್ನೂ ಈ ಬಗ್ಗೆ ಮಾತಾಡಿದ ಸುಚಿತ್ರಾ, ನಾವು ಈವರೆಗೂ ಫ್ಯಾನ್‌ಡಮ್‌ನಲ್ಲಿ ಇರಲಿಲ್ಲ. ಬಿಗ್​ಬಾಸ್​ನಲ್ಲಿ ಮೊದಲ ಬಾರಿಗೆ ಇನ್‌ವಾಲ್ ಆದ್ವಿ. ಇನ್ನೂ ಏನೂ ಹೇಳೋಕೆ ಆಗಲ್ಲ ಎಂದು ಹೇಳಿದ್ದಾರೆ. ಸದ್ಯ ಬಿಗ್​ಬಾಸ್​ ಮೂಲಕ ಫೇಮಸ್ ಆಗಿದ್ದ ಸುಚಿತ್ರಾ ಅವರು ಮುಂದಿನ ದಿನಗಳಲ್ಲಿ ಕಿರುತೆರೆಗೆ ಎಂಟ್ರಿ ಕೊಟ್ಟರು ಅಚ್ಚರಿ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾದ್ರಾ ನಟಿ ಶೃಂಗೇರಿ ಅತ್ತಿಗೆ..? ಈ ಬಗ್ಗೆ ಏನಂದ್ರು ಸುಚಿ..?

https://newsfirstlive.com/wp-content/uploads/2024/02/sangetha-1.jpg

Load More