Advertisment

714 ಡೈಮಂಡ್‌.. ಜಗತ್ತಿನ ದುಬಾರಿ ವಾಚ್ ಧರಿಸಿದ ಸಲ್ಮಾನ್ ಖಾನ್‌; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

author-image
admin
Updated On
714 ಡೈಮಂಡ್‌.. ಜಗತ್ತಿನ ದುಬಾರಿ ವಾಚ್ ಧರಿಸಿದ ಸಲ್ಮಾನ್ ಖಾನ್‌; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ಅಮೆರಿಕಾದ ಪ್ರಸಿದ್ಧ ಜ್ಯೂವೆಲರಿ ಡಿಸೈನರ್‌ ಜಾಕೋಬ್ & ಕಂ
  • ನಟ ಸಲ್ಮಾನ್ ಖಾನ್ ಅವರ ಕೈಗೆ ಕಟ್ಟಿ ಖುಷಿ ಪಟ್ಟ ಬಿಲಿಯನೇರ್‌
  • ಜಗತ್ತಿನ ದುಬಾರಿ ವಾಚ್‌ ಪ್ರದರ್ಶಿಸಿದ ಬಾಲಿವುಡ್ ಭಾಯಿಜಾನ್ ವಿಡಿಯೋ!

ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‌ ಹೇಗಿದ್ರು ಸುದ್ದಿ ಆಗುತ್ತಾರೆ. 58 ವರ್ಷವಾದ್ರೂ ಸಲ್ಲೂ ಸ್ಟೈಲ್ ಹಾಗೂ ಸ್ಮೈಲ್‌ ಅಂಡ್‌ ಹ್ಯಾಂಡ್ಸಮ್‌ ಲುಕ್‌ಗೆ ಫ್ಯಾನ್ಸ್ ಫಿದಾ ಆಗ್ತಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ಕಾಸ್ಟ್ಲಿ ವಾಚ್ ಧರಿಸಿರೋ ವಿಡಿಯೋ ಒಂದು ಸಖತ್ ವೈರಲ್ ಆಗಿದೆ.

Advertisment

ಇದನ್ನೂ ಓದಿ: ಮದ್ವೆಗೆ ಬಂದಿದ್ದ ಸಿನಿಮಾ ಮಂದಿಗೆ ಅಂಬಾನಿ ಭರ್ಜರಿ ಗಿಫ್ಟ್​.. 2 ಕೋಟಿ ಬೆಲೆಯ ವಾಚ್​ ಯಾರಿಗೆಲ್ಲ ಕೊಟ್ಟಿದ್ದಾರೆ..? 

ಸಲ್ಮಾನ್ ಖಾನ್ ಅತ್ಯಂತ ದುಬಾರಿ ವಾಚ್ ಒಂದನ್ನ ಪ್ರದರ್ಶಿಸಿದ್ದಾರೆ. ಈ ವಾಚ್‌ನಲ್ಲಿ ಬರೋಬ್ಬರಿ 714 ಡೈಮಂಡ್‌ಗಳಿವೆಯಂತೆ. ಅಮೆರಿಕಾದ ಪ್ರಸಿದ್ಧ ಜ್ಯೂವೆಲರಿ ಡಿಸೈನರ್‌ ಜಾಕೋಬ್ & ಕಂ ಮಾಲೀಕ ಬಿಲಿಯನೇರ್ ಜಾಕೋಬ್ ಅರಬೊ ಇದನ್ನ ಸಲ್ಮಾನ್ ಖಾನ್ ಅವರ ಕೈಗೆ ಕಟ್ಟಿ ಖುಷಿ ಪಟ್ಟಿದ್ದಾರೆ.

publive-image

ಬಾಲಿವುಡ್ ಬ್ಯಾಡ್‌ಬಾಯ್‌ ಸಲ್ಮಾನ್ ಖಾನ್ ಅವರ ಬಳಿ ಸಾಕಷ್ಟು ದುಬಾರಿ ವಾಚ್‌ಗಳು ಇವೆ. ಸದ್ಯ 714 ಡೈಮಂಡ್‌ಗಳಿರುವ ಜಾಕೋಬ್ ವಾಚ್‌ ಎಲ್ಲರ ಗಮನ ಸೆಳೆದಿದೆ. ಈ ವಾಚ್‌ನ ಮೇಲೆ ಬರೋಬ್ಬರಿ 41 ಕೋಟಿ ರೂಪಾಯಿ ಎನ್ನಲಾಗಿದೆ. ಇದು ಜಗತ್ತಿನ ಅತ್ಯಂತ ದುಬಾರಿ ವಾಚ್‌ಗಳಲ್ಲಿ ಒಂದು ಎನ್ನಲಾಗಿದೆ.

Advertisment


">September 11, 2024

ಇದನ್ನೂ ಓದಿ: ಅನಂತ್ ಅಂಬಾನಿ ಯಾವ SmartPhone ಬಳಸುತ್ತಾರೆ.. ಅದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ..!

ಅಮೆರಿಕಾದ ಬಿಲಿಯನೇರ್ ಜಾಕೋಬ್ ಅರಬೊ ಈ ಡೈಮಂಡ್ ವಾಚ್‌ನ ಹೊಸ ಡಿಸೈನ್‌ ಅನ್ನು ತಯಾರಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮೂಲಕ ಅತ್ಯಂತ ದುಬಾರಿ ವಾಚ್‌ ಅನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಅವರು ಈ ವಾಚ್ ದುಬಾರಿಯಾಗಿಲ್ಲ. ಸಲ್ಮಾನ್ ಖಾನ್ ಧರಿಸಿದ್ದರಿಂದ ಈ ವಾಚ್‌ನ ಬೆಲೆ ದುಬಾರಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment