newsfirstkannada.com

ಸೌತ್ ಬ್ಯೂಟಿ ಸಮಂತಾ ಬೆತ್ತಲೆ ಫೋಟೋ ಶೇರ್ ಮಾಡಿ ವಿಕೃತಿ.. ಆಗಿದ್ದೇನು?

Share :

Published May 5, 2024 at 7:02pm

Update May 5, 2024 at 7:04pm

    ತಾನು ತೆಗೆದುಕೊಳ್ಳುವ ಚಿಕಿತ್ಸೆ ಬಗ್ಗೆ ತಿಳಿಸಲು ಹೋದಾಗ ಯಡವಟ್ಟು

    ಸದ್ಯಕ್ಕೆ ಫೋಟೋಗಳನ್ನ ಹಂಚಿಕೊಂಡು ವಿಕೃತಿ ಮೆರೆಯುತ್ತಿರೋ ಜನ

    ಸಮಂತಾ ಬಗ್ಗೆ ವಿಧ ವಿಧವಾದ ಕಮೆಂಟ್ಸ್​ ಮಾಡಿ ನೆಟ್ಟಿಗರು ವಿಕೃತಿ

ಹ್ಹೂ ಅಂಟವಾ ಮಾವ ಉಹ್ಹೂ ಅಂಟಾವಾ ಮಾವ ಎಂದು ಸಿನಿಮಾ ಪ್ರೇಕ್ಷರನ್ನು ರಂಜಿಸಿದ್ದ ಸಮಂತಾ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದರು. ಪುಷ್ಪಾ ಸಿನಿಮಾವೇ ಒಂದು ರೇಂಜ್​ಗೆ ಸಕ್ಸಸ್ ಆಗಿದ್ದರೇ, ಇತ್ತ ಒಂದೇ ಸಾಂಗ್​ನಿಂದ ಸಮಂತಾ ಎಲ್ಲರ ನಿದ್ದೆಗೆಡಿಸಿದ್ದಳು. ಸದ್ಯ ಇದೀಗ ತಾನೇ ಮಾಡಿದ ಒಂದು ತಪ್ಪಿನಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ. ಜೊತೆಗೆ ಕೆಲವರು ನಟಿಯ ಫೋಟೋಗಳನ್ನು ಶೇರ್ ಮಾಡಿ ವಿಕೃತಿ ಮೆರೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಸೌಥ್ ಇಂಡಿಯಾ ಸ್ಟಾರ್‌ ಸಮಂತಾ ರುತು ಪ್ರಭು ಅವರದ್ದು ಎನ್ನಲಾದ 1 ಬೆತ್ತಲೆ ಫೋಟೋ 2 ಅರೆಬೆತ್ತಲೆ ಫೋಟೋಗಳು ಟ್ವಿಟರ್, ಇನ್​​ಸ್ಟಾ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಿವೆ. ಸಮಂತಾ ಅವರೇ ತಮ್ಮ ಆರೋಗ್ಯ ಸಂಬಂಧ ಚಿಕಿತ್ಸೆ ಪಡೆಯಲು ಹೋದಾಗ ಫೋಟೋಗಳನ್ನ ಕ್ಲಿಕ್ ಮಾಡಲಾಗಿದೆ. ಅವುಗಳನ್ನು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಶೇರ್ ಮಾಡಿ ಚಿಕಿತ್ಸೆ ಬಗ್ಗೆ ಜನರಿಗೆ ಮಾಹಿತಿ ನೀಡಲು ಮುಂದಾದಗ ಈ ಯಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ ಈ ಫೋಟೋಗಳನ್ನು ಕೆಲವರು ವಿಕೃತ ಮನಸಿನವರು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿ ಇನ್ನಷ್ಟು ಟ್ರೋಲ್ ಮಾಡುತ್ತಿದ್ದಾರೆ. ಜೊತೆಗೆ ನೆಟ್ಟಿಗರು ಮನಸ್ಸಿಗೆ ಬಂದಂತೆ ಕಮೆಂಟ್ಸ್​ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಸಮಂತಾ ಬಗ್ಗೆ ವಿಧ ವಿಧವಾದ ಕಮೆಂಟ್ಸ್​ ಮಾಡಿ ಟ್ರೋಲ್ ಮಾಡುತ್ತಿರುವುದು ಅನ್ಯಾಯ ಎಂದು ಕೆಲವರು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌತ್ ಬ್ಯೂಟಿ ಸಮಂತಾ ಬೆತ್ತಲೆ ಫೋಟೋ ಶೇರ್ ಮಾಡಿ ವಿಕೃತಿ.. ಆಗಿದ್ದೇನು?

https://newsfirstlive.com/wp-content/uploads/2024/05/SAMANTHA.jpg

Load More