newsfirstkannada.com

ಕೆಂಪು ಸೀರೆಯಲ್ಲಿ ಕ್ಯೂಟ್ ಫೋಟೋಶೂಟ್‌; ಪಡ್ಡೆ ಹುಡುಗರ ನಿದ್ದೆ ಕದ್ದ ಸಮಂತಾ ಬೋಲ್ಡ್ ಲುಕ್​​!

Share :

Published February 18, 2024 at 6:20pm

    ಸಿನಿಮಾಗೆ ಬ್ರೇಕ್ ಹಾಕಿ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿರೋ ನಟಿ

    ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಸಮಂತಾ ಈಗ ಫುಲ್​ ಚೇಂಜ್​

    ಸೌತ್ ಸುಂದರಿ ಹಾಟ್​ ಫೋಟೋಸ್​ಗೆ ಬ್ಯೂಟಿ, ಹಾಟ್, ಕ್ಯೂಟ್‌ ಅಂತಾ ಕಮೆಂಟ್​

ಸೌತ್ ಸುಂದರಿ ಸಮಂತಾ ಸದ್ಯ ಸಿನಿಮಾಗೆ ಬ್ರೇಕ್ ಹಾಕಿ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.​ ನಟಿ ಸಮಂತಾ ಮಯೋಸೈಟಿಸ್​ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಬಾಲಿವುಡ್‌, ಟಾಲಿವುಡ್‌ನಲ್ಲಿ ಮಿಂಚಿದ ನಟಿ ಸಮಂತಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಇದನ್ನು ಓದಿ: VIDEO: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅದಿತಿ ಪ್ರಭುದೇವ; ಸಿಂಪಲ್ ಸೀಮಂತ ಶಾಸ್ತ್ರದ ವಿಡಿಯೋ ಇಲ್ಲಿದೆ

ಯಾವಾಗಲೂ ಬೊಲ್ಡ್​​ ಲುಕ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು  ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ಕೆಂಪು ಬಣ್ಣದ ಸೀರೆಯನ್ನು ತೊಟ್ಟು ಕ್ಯಾಮೆರಾಗೆ ಸಖತ್​ ಪೋಸ್​ ಕೊಟ್ಟಿದ್ದಾರೆ. ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರೋ ನಟಿ ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಸಖತ್​ ಆ್ಯಕ್ಟಿವ್ ಆಗಿರುತ್ತಾರೆ.

View this post on Instagram

A post shared by Samantha (@samantharuthprabhuoffl)

ಆಗಾಗ ಸ್ಟೈಲಿಷ್‌ ಪೋಟೋಗಳನ್ನು ಪೋಸ್ಟ್ ಮಾಡುತ್ತಲೇ ಫ್ಯಾನ್ಸ್​ಗಳನ್ನು ತನ್ನತ್ತ ಸೆಳೆಯುತ್ತಿರುತ್ತಾರೆ. ಇನ್ನೂ ನಟಿ ಸಮಂತಾ ಲುಕ್‌ಗೆ ಫ್ಯಾನ್ಸ್​ ಖುಷ್​ ಆಗಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್​ ಬ್ಯೂಟಿ, ಹಾಟ್, ಕ್ಯೂಟ್‌ ಅಂತಾ ಕಾಮೆಂಟ್‌ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಂಪು ಸೀರೆಯಲ್ಲಿ ಕ್ಯೂಟ್ ಫೋಟೋಶೂಟ್‌; ಪಡ್ಡೆ ಹುಡುಗರ ನಿದ್ದೆ ಕದ್ದ ಸಮಂತಾ ಬೋಲ್ಡ್ ಲುಕ್​​!

https://newsfirstlive.com/wp-content/uploads/2024/02/samatha-2.jpg

Load More