newsfirstkannada.com

ಸಮಂತಾ ಬಿಕಿನಿಯಲ್ಲಿ ಇನ್ನೂ ಹಾಟ್​, ಹಾಟ್​; ಕೊಳದ ತಣ್ಣನೆ ತಿಳಿ ನೀರಿನಲ್ಲಿ ಏಕಾಂಗಿ ಬ್ಯೂಟಿ!

Share :

Published February 24, 2024 at 8:34am

Update February 24, 2024 at 2:23pm

    ಸ್ಯಾಮ್ ಬಿಕಿನಿ ತೊಟ್ಟು ನೀರಿನಲ್ಲಿ ನಿಂತಿರುವ ಫೋಟೋಗಳು ವೈರಲ್

    ಸದ್ಯ ಸಿನಿಮಾಗಳ ಶೂಟಿಂಗ್​ನಿಂದ ಬಿಡುವು ಪಡೆದುಕೊಂಡ ಸಮಂತಾ

    ತನ್ನ ಫೇಸ್​ಬುಕ್​ ಖಾತೆಯಲ್ಲಿ ಫೋಟೋಗಳನ್ನ ಹಂಚಿಕೊಂಡ ನಟಿ

ಸಮಂತಾ ರುತ್ ಪ್ರಭು ಸೌತ್​ ಇಂಡಿಯಾದ ಫುಲ್ ಹಾಟ್ ಹೀರೋಯಿನ್​. ತೆಲುಗು ಸಿನಿಮಾಗಳ ಮೂಲಕ ಪ್ರಖ್ಯಾತಿ ಗಳಿಸಿದ ಈ ಬ್ಯೂಟಿ ತನ್ನ ಲುಕ್​, ಸ್ಟೈಲ್​, ಮೈಮಾಟಗಳಿಂದಲೇ ದಕ್ಷಿಣ ಭಾರತದಲ್ಲಿ ಹೆಸರು ಗಳಿಸಿದವರು. ಅಲ್ಲು ಅರ್ಜುನ್​ ಅಭಿಯನಯದ ಪುಷ್ಪಾ ಸಿನಿಮಾದಲ್ಲಿ ‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ’ ಎನ್ನುವ ಐಟಾಮ್ ಸಾಂಗ್​ನಿಂದ ಉತ್ತರ ಭಾರತದಲ್ಲೂ ಸಖತ್ ಸೆನ್ಷೆಷನಲ್ ಮೂಡಿಸಿದ್ದ ಚೆಲುವೆ. ಸದ್ಯ ಇದೀಗ ಯಂಗ್​ಸ್ಟರ್​ಗಳ ಎದೆ ನಡುಗೋ ರೀತಿ ಸಮಂತಾ ಹಾಟ್..​ ಹಾಟ್​ ಆಗಿ ನೀರಿನ ಕೊಳದಲ್ಲಿ ಕಾಣಿಸಿಕೊಂಡಿದ್ದಾರೆ.

ಸೌತ್ ಸುಂದರಿ ಸಮಂತಾ ಹಾಟ್​ ಲುಕ್​ ಸಖತ್ ಸೆನ್ಷೆಷನಲ್ ಕ್ರಿಯೇಟ್ ಮಾಡುತ್ತಿದೆ. ಮಲೇಷ್ಯಾದಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಸ್ಯಾಮ್ ಬಿಕಿನಿ ತೊಟ್ಟು ನೀರಿನಲ್ಲಿ ನಿಂತಿರುವ ಫೋಟೋಗಳನ್ನ ಶೇರ್ ಮಾಡಿದ್ದು ಯುವಕರ ಮನಸು ಒಡೆದು ಹೋಗುಂತೆ ಫುಲ್ ಹಾಟ್.. ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಶಾಕುಂತಲಾ ಸಿನಿಮಾದಲ್ಲಿ ಮೇನ್ ರೋಲ್​​ನಲ್ಲಿ ಅಭಿನಯಿಸಿದ್ದ ಸ್ಯಾಮ್​ ಆದಾದ ಮೇಲೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ.

ಅರಣ್ಯದ ಹಸಿರು ಪ್ರಕೃತಿಯ ನಡುವೆ ತಣ್ಣನೆ ಕೊಳದ ತಿಳಿ ನೀರಿನಲ್ಲಿ ಏಕಾಂಗಿಯಾಗಿ ಸಮಂತಾ ಈಜಾಡಿದ್ದಾರೆ. ಈ ವೇಳೆ ಫೋಟೋಗೆ ಸಖತ್ ಆಗಿಯೇ ಪೋಸ್ ಕೊಟ್ಟಿದ್ದಾರೆ.

ಸದ್ಯ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುತ್ತಿರುವ ಸಮಂತಾ ಜೊತೆಗೆ ಫಾರಿನ್​ ಟ್ರಿಪ್​ಗಳನ್ನ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ.  ಮಯೋಸೈಟಿಸ್​ಗೆ ಸಮಂತಾ ತುತ್ತಾಗಿದ್ದರು. ಆದಷ್ಟು ಈಗ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಮಂತಾ ಜಿಮ್ ಮಾಡುತ್ತಾ ತನ್ನ ಮುದ್ದಿನ ಬೆಕ್ಕಿನ ಜೊತೆ ಆಟವಾಡುತ್ತಿರುವುದು. ಇನ್ನೊಂದು ಫೋಟೋದಲ್ಲಿ ಸಿನಿಮಾವೊಂದರ ಶೂಟಿಂಗ್ ವೇಳೆ ಆಶ್ಚರ್ಯಚಕಿತರಾಗಿ ನೋಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಮಂತಾ ಬಿಕಿನಿಯಲ್ಲಿ ಇನ್ನೂ ಹಾಟ್​, ಹಾಟ್​; ಕೊಳದ ತಣ್ಣನೆ ತಿಳಿ ನೀರಿನಲ್ಲಿ ಏಕಾಂಗಿ ಬ್ಯೂಟಿ!

https://newsfirstlive.com/wp-content/uploads/2024/02/SAMANTHA_HOT.jpg

Load More