newsfirstkannada.com

ವಿಡಿಯೋ: ಸಾನಿಯಾ ಮಿರ್ಜಾ.. ಸಾನಿಯಾ ಮಿರ್ಜಾ ಅಂತ ಕೂಗಿ ಪಾಕ್​ ಕ್ರಿಕೆಟರ್​ನ 3ನೇ ಪತ್ನಿಗೆ ಕಾಟ ಕೊಟ್ಟ ಫ್ಯಾನ್ಸ್​

Share :

Published February 21, 2024 at 10:41am

Update February 21, 2024 at 11:17am

  ಪಾಕಿಸ್ತಾನ ಸೂಪರ್ ಲೀಗ್​​ ಪಂದ್ಯವೊಂದರಲ್ಲಿ ಸಾನಿಯಾ ಹೆಸರು

  ಪಾಕ್​ನ ಸ್ಟಾರ್​ ಕ್ರಿಕೆಟರ್​ ಪತ್ನಿಗೆ ಕೀಟಲೆ ಕೊಟ್ಟ ಅಭಿಮಾನಿಗಳು

  ಕಾಟ ತಡೆಯಲಾರದೇ ಸಿಟ್ಟಾಗಿ ಜಾಗ ಕಾಲಿ ಮಾಡಿದ ನಟಿ ಸನಾ

ಪಾಕಿಸ್ತಾನ ಕ್ರಿಕೆಟ್ ಸೂಪರ್ ಲೀಗ್​ (ಪಿಎಸ್​​ಎಲ್​)ನ ಪಂದ್ಯ ನಡೆಯುತ್ತಿರುವ ವೇಳೆ ಕ್ರಿಕೆಟಿಗ ಶೋಯೆಬ್ ಮಲಿಕ್ ಪತ್ನಿ ಸನಾ ಜಾವೇದ್ ಭಾರೀ ಮುಖಭಂಗ ಅನುಭವಿಸಿದ್ದಾರೆ. ಮೈದಾನದ ಬೌಂಡರಿ ಲೈನ್​ನಲ್ಲಿ ನಡೆದುಕೊಂಡು ಹೋಗುವಾಗ ಗ್ಯಾಲರಿಯಲ್ಲಿದ್ದ ಕ್ರಿಕೆಟ್​ ಅಭಿಮಾನಿಗಳೆಲ್ಲ ಸಾನಿಯಾ ಮಿರ್ಜಾ.. ಸಾನಿಯಾ ಮಿರ್ಜಾ ಎಂದು ಕೂಗಿ ರೇಗಿಸಿದ್ದಾರೆ.

ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ ನಡುವಿನ ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯದಲ್ಲಿ ಶೋಯೆಬ್ ಮಲೀಕ್ ಕರಾಚಿ ಕಿಂಗ್ಸ್ ಪರ ಆಡುತ್ತಿದ್ದಾರೆ. ಹೀಗಾಗಿ ಪತಿಯನ್ನು ಹುರಿದುಂಬಿಸಲು ಕ್ರೀಡಾಂಗಾಣಕ್ಕೆ ಪತ್ನಿ ಸನಾ ಜಾವೇದ್ ಬಂದಿದ್ದರು. ಈ ವೇಳೆ ಮೈದಾನದ ಬೌಂಡರಿ ಲೈನ್​ನಲ್ಲಿ ನಡೆದುಕೊಂಡು ಹೋಗುವಾಗ ಗ್ಯಾಲರಿಯಲ್ಲಿದ್ದ ಕ್ರಿಕೆಟ್​ ಅಭಿಮಾನಿಗಳೆಲ್ಲ ಸಾನಿಯಾ ಮಿರ್ಜಾ.. ಸಾನಿಯಾ ಮಿರ್ಜಾ ಎಂದು ಕೂಗಿದ್ದಾರೆ. ಆಗ ಎಲ್ಲರನ್ನು ಗುರಾಯಿಸಿಕೊಂಡು ಸನಾ ಹಾಗೇ ಮುಂದೆ ಹೋಗಿದ್ದಾರೆ. ಮೊದಲು ಸಾನಿಯಾ ಹೆಸರು ಕೂಗಿದವರತ್ತ ಕೈ ಬೀಸಿದ ಸನಾ, ನಂತರ ಸಿಟ್ಟಾಗಿ ಅಲ್ಲಿಂದ ಹೊರ ನಡೆದಿದ್ದಾರೆ.

ಇನ್ನು ಪಾಕ್​ ಕ್ರಿಕೆಟರ್​ ಶೋಯೆಬ್ ಮಲೀಕ್ ಅವರು ಇತ್ತೀಚೆಗೆ ತನ್ನ ಪತ್ನಿ ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಡಿವೋರ್ಸ್​ ನೀಡಿದ್ದರು. ಆದಾದ ಬಳಿಕ ಸನಾ ಜಾವೇದ್​ರನ್ನ ಮದುವೆಯಾಗಿದ್ದರು. ಈ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಡಿಯೋ: ಸಾನಿಯಾ ಮಿರ್ಜಾ.. ಸಾನಿಯಾ ಮಿರ್ಜಾ ಅಂತ ಕೂಗಿ ಪಾಕ್​ ಕ್ರಿಕೆಟರ್​ನ 3ನೇ ಪತ್ನಿಗೆ ಕಾಟ ಕೊಟ್ಟ ಫ್ಯಾನ್ಸ್​

https://newsfirstlive.com/wp-content/uploads/2024/02/sania_mirza.jpg

Load More