VIDEO: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅದಿತಿ ಪ್ರಭುದೇವ; ಸಿಂಪಲ್ ಸೀಮಂತ ಶಾಸ್ತ್ರದ ವಿಡಿಯೋ ಇಲ್ಲಿದೆ

author-image
Veena Gangani
Updated On
VIDEO: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅದಿತಿ ಪ್ರಭುದೇವ; ಸಿಂಪಲ್ ಸೀಮಂತ ಶಾಸ್ತ್ರದ ವಿಡಿಯೋ ಇಲ್ಲಿದೆ
Advertisment
  • ತಾಯಿಯಾಗುತ್ತಿರುವ ಸಂತಸದಲ್ಲಿ ಬ್ರಹ್ಮಚಾರಿ ಕ್ಯೂಟ್​ ಬೆಡಗಿ
  • ಹೊಸ ವರ್ಷದ ದಿನವೇ ಸಿಹಿ ಸುದ್ದಿ ಕೊಟ್ಟಿದ್ದ ಅದಿತಿ ಪ್ರಭುದೇವ
  • ಶಾಸ್ತ್ರೋಕ್ತವಾಗಿ ನಡೆದ ಅದಿತಿ ಪ್ರಭುದೇವ ಸೀಮಂತ ಕಾರ್ಯಕ್ರಮ

ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಹೊಸ ವರ್ಷಕ್ಕೆ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದರು. 2024ರ ಮೊದಲ ದಿನ ತಾಯಿಯಾಗುತ್ತಿದ್ದೇನೆ ಎಂದು ಹೇಳುವ ಮೂಲಕ ಫ್ಯಾನ್ಸ್​ ಜೊತೆ ಗುಡ್​ ನ್ಯೂಸ್​ ಕೊಟ್ಟಿದ್ದರು. ಇದೀಗ ನಟಿ ಅದಿತಿ ಪ್ರಭುದೇವ ಅವರು ಈಗ ಶಾಸ್ತ್ರೋಕ್ತವಾಗಿ ತಮ್ಮ ಸೀಮಂತ ಕಾರ್ಯಕ್ರಮ ನೆರವೇರಿಸಿಕೊಂಡಿದ್ದಾರೆ.

publive-image

ಇದನ್ನು ಓದಿ:ಬ್ಯಾಕ್​ ಟು ಬ್ಯಾಕ್​ ಡಬಲ್​ ಸೆಂಚೂರಿ; ಅಂದು ಪಾನಿಪುರಿ ಮಾರುತ್ತಿದ್ದವ ಈಗ ಭಾರತದ ಸೂಪರ್​​ ಸ್ಟಾರ್


">February 18, 2024


">February 18, 2024

ದಾವಣಗೆರೆ ಮೂಲದ ನಟಿ ಅದಿತಿ ಪ್ರಭುದೇವ ಅವರು 2022ರಲ್ಲಿ ಉದ್ಯಮಿ ಯಶಸ್ಸು ಚಂದ್ರಕಾಂತ್​ ಪಟ್ಲಾ ಅವರನ್ನು ವಿವಾಹವಾದರು. ಇದೀಗ ಈ ಜೋಡಿ ತಂದೆ-ತಾಯಿಯಾಗುವ ಸಂತಸದಲ್ಲಿದ್ದಾರೆ. ನಟಿ ಅದಿತಿ ಅವರ ಸೀಮಂತ ಕಾರ್ಯಕ್ರಮಕ್ಕೆ ನಟ ಶರಣ್​ ಅವರು ಆಗಮಿಸಿ ಶುಭ ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment