Advertisment

ಪತಿ ವಸಿಷ್ಠ ಸಿಂಹಗೆ ಮೇಕಪ್ ಮಾಡಿದ ಹರಿಪ್ರಿಯಾ; ಎಷ್ಟು ಮುದ್ದಾಗಿದೆ ಈ ವಿಡಿಯೋ

author-image
Ganesh Nachikethu
Updated On
ಪತಿ ವಸಿಷ್ಠ ಸಿಂಹಗೆ ಮೇಕಪ್ ಮಾಡಿದ ಹರಿಪ್ರಿಯಾ; ಎಷ್ಟು ಮುದ್ದಾಗಿದೆ ಈ ವಿಡಿಯೋ
Advertisment
  • ಸ್ಯಾಂಡಲ್​ವುಡ್​ ಚಿಟ್ಟೆಗೆ ಹರಿಪ್ರಿಯಾ ಮೇಕಪ್
  • ಬಣ್ಣ, ಬಣ್ಣದ ಲೋಕದಲ್ಲಿ ಲವ್ ಬರ್ಡ್ಸ್‌ ಪಯಣ
  • ಮರ್ಡರ್ ಮಿಸ್ಟ್ರಿ ಚಿತ್ರದಲ್ಲಿ ವಸಿಷ್ಠ ಸಿಂಹ ಅಭಿನಯ

ಸ್ಯಾಂಡಲ್​ವುಡ್​ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಜೊತೆ ಕಳೆದ ಜನವರಿ 26ರಂದು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ವಿವಾಹ ಮಹೋತ್ಸವ ಜರುಗಿತ್ತು. ಇದೀಗ ಈ ಲವ್​ ಬರ್ಡ್ಸ್ ಮತ್ತೆ ಸುದ್ದಿಯಲ್ಲಿದೆ.

Advertisment

ಇವರ ಮದುವೆಗೆ ರಾಜಕೀಯ ಗಣ್ಯರು, ಹಾಗೂ ಸ್ಯಾಂಡಲ್​​ವುಡ್​ ಸಿನಿ ಅನೇಕ ತಾರೆಯರು ಸಾಕ್ಷಿಯಾಗಿದ್ದರು. ನಟಿ ಹರಿಪ್ರಿಯಾ ಗಂಡನಿಗೆ ಮೇಕಪ್ ಮಾಡುತ್ತಿರೋ ವಿಡಿಯೋ ನ್ಯೂಸ್​​ ಫಸ್ಟ್​​ಗೆ ಲಭ್ಯವಾಗಿದೆ. ಸ್ಟಾರ್ ದಂಪತಿ ಎಷ್ಟು ಅನ್ಯೋನ್ಯವಾಗಿ ಇದ್ದಾನೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ನಟಿ ವಸಿಷ್ಠ ಸಿಂಹ ಅವರಿಗೆ ಮೇಕಪ್ ಮಾಡಿದ್ದಾರೆ.

ಸದ್ಯ ತೆಲುಗಿನ ಎವರು ಸಿನಿಮಾ ರೀಮೇಕ್ ಆಗಿರುವ ‘ಯದಾ ಯದಾ ಹಿ’ ಸಿನಿಮಾ ಒಂದು ಮರ್ಡರ್ ಮಿಸ್ಟರಿ ಚಿತ್ರದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ತಮ್ಮ ಮದುವೆಯ ನಂತರ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ 

Advertisment

https://www.kooapp.com/koo/newsfirstkannada/dd4f424e-0f2b-4e79-bcba-caba2388d7a2

Advertisment
Advertisment
Advertisment