newsfirstkannada.com

ಮ್ಯೂಸಿಕ್​ ಡೈರೆಕ್ಟರನ್ನ ವಿವಾಹವಾಗಲು ಮುಂದಾದ ಟಗರು ಪುಟ್ಟಿ! ಫ್ಯಾನ್ಸ್​ ಜೊತೆ ಶುಭ ಸುದ್ದಿ ಹಂಚಿಕೊಂಡ ಮಾನ್ವಿತಾ ಕಾಮತ್​

Share :

Published April 12, 2024 at 11:01am

    ಹಸೆಮಣೆ ಏರಲು ಸಜ್ಜಾಗಿದ ನಟಿ ಮಾನ್ವಿತಾ ಕಾಮತ್​

    ಸಂಗೀತ ನಿರ್ದೇಶಕ ಜೊತೆ ಸಪ್ತಪದಿ ತುಳಿಯಲಿದ್ದಾರೆ ಟಗರು ಪುಟ್ಟಿ

    ಅಮ್ಮನ ಕೊನೆಯ ಆಸೆಯನ್ನು ನೆನೆದುಕೊಂಡ ಸ್ಯಾಂಡಲ್​ವುಡ್​ ನಟಿ

ಟಗರು ಪುಟ್ಟಿ ಮಾನ್ವಿತಾ ಕಾಮತ್​ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸಂಗೀತ ನಿರ್ದೇಶಕ ಅರುಣ್​ ಕುಮಾರ್​ ಜೊತೆಗೆ ವಿವಾಹ ಬಂಧಿಯಾಗಲು ಮುಂದಾಗಿದ್ದಾರೆ. ಈ ಶುಭ ಸುದ್ದಿಯನ್ನು ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್​ ನೀಡಿದ್ದಾರೆ.

ಮಾನ್ವಿತಾ ಕಾಮತ್​ ಮೇ 1ರಂದು ಅರುಣ್​ ಕುಮಾರ್​ ಅವರನ್ನು ವಿವಾಹವಾಗಲಿದ್ದಾರೆ. ಈ ಕುರಿತಾಗಿ ಇನ್​ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎರಡು ಕಲಾತ್ಮಕ ಆತ್ಮಗಳು ಒಂದಾದಾಗ ಮ್ಯಾಜಿಕ್​ ಉಂಟಾಗುತ್ತದೆ ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ. ಇನ್ನು ನಟಿಯ ವಿವಾಹದ ಸುದ್ದಿ ತಿಳಿದು ಅನೇಕರು ಕಾಮೆಂಟ್​ ಬರೆದಿದ್ದಾರೆ. ಮಾನ್ವಿತಾಗೆ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: BREAKING: ಕೊನೆಗೂ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟಿದ್ದ ಉಗ್ರ ಅರೆಸ್ಟ್​.. ಎಲ್ಲಿ ತಲೆಮರೆಸಿಕೊಂಡಿದ್ದ ಗೊತ್ತಾ?

ನಟಿ ಮಾನ್ವಿತಾ ಈ ಶುಭ ಘಳಿಗೆಯಲ್ಲಿ ದಿವಂಗತ ತಾಯಿಯನ್ನು ನೆನೆದುಕೊಂಡಿದ್ದಾರೆ. ಮಾನ್ವಿತಾ ಅವರ ಮದುವೆ ಮಾಡಿಸೋದು ಅವರ ತಾಯಿಯ ದೊಡ್ಡ ಕನಸಾಗಿತ್ತಂತೆ. ಅರುಣ್​ ತಾಯಿಯೊಂದಿಗೆ ಮಾನ್ವಿತಾ ತಾಯಿ ಮಾಡನಾಡಿದ್ದರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮ್ಯೂಸಿಕ್​ ಡೈರೆಕ್ಟರನ್ನ ವಿವಾಹವಾಗಲು ಮುಂದಾದ ಟಗರು ಪುಟ್ಟಿ! ಫ್ಯಾನ್ಸ್​ ಜೊತೆ ಶುಭ ಸುದ್ದಿ ಹಂಚಿಕೊಂಡ ಮಾನ್ವಿತಾ ಕಾಮತ್​

https://newsfirstlive.com/wp-content/uploads/2024/04/Manvitha-Kamath.jpg

Load More