PHOTOS: ಗೋಲ್ಡನ್​​ ಡ್ರೆಸ್​​ನಲ್ಲಿ ಮಿಂಚಿದ ರಾಧಿಕಾ ಪಂಡಿತ್​​.. ಇದಕ್ಕೆ ಫ್ಯಾನ್ಸ್​ ರಿಯಾಕ್ಷನ್​​ ಹೀಗಿತ್ತು!

author-image
Veena Gangani
Updated On
PHOTOS: ಗೋಲ್ಡನ್​​ ಡ್ರೆಸ್​​ನಲ್ಲಿ ಮಿಂಚಿದ ರಾಧಿಕಾ ಪಂಡಿತ್​​.. ಇದಕ್ಕೆ ಫ್ಯಾನ್ಸ್​ ರಿಯಾಕ್ಷನ್​​ ಹೀಗಿತ್ತು!
Advertisment
  • ರಾಣಿ ಮಹಾರಾಣಿಯಂತೆ ಕ್ಯಾಮೆರಾಗೆ ಪೋಸ್​ ಕೊಟ್ಟ ಸಿಂಡ್ರೆಲಾ
  • ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಫೋಟೋಸ್​
  • ನಿಮ್ಮ ಸುಂದರ ಸೌಂದರ್ಯದ ರಹಸ್ಯವೇನು ಎಂದು ಕೇಳಿದ ಫ್ಯಾನ್ಸ್

ಸ್ಯಾಂಡಲ್​ವುಡ್ ಸಿಂಡ್ರೆಲಾ ಎಂದೇ ಕರೆಯಲಾಗುವ ನಟಿ ರಾಧಿಕಾ ಪಂಡಿತ್​​ ತಮ್ಮ​​ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಬ್ಯೂಟಿಫುಲ್ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ರಾಕಿಂಗ್​ ಸ್ಟಾರ್​​ ಯಶ್​ ಅವರ ಪತ್ನಿ ರಾಧಿಕಾ ಪಂಡಿತ್​ ಅವರು ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ​​.

publive-image

ಪ್ರೇಮಿಗಳು ಆಚರಣೆ ಮಾಡುವ ತಿಂಗಳು ಶುರುವಾಗಿದೆ. ಈ ಪ್ರೇಮಿಗಳ ತಿಂಗಳಿನ ಮೊದಲ ದಿನದಂದು ‘ಹಲೋ ಟು ಮಂತ್ ಆಫ್ ಲವ್’ ಅಂತಾ ತಮ್ಮ ಇನ್​​ಸ್ಟಾಗ್ರಾಮ್ ಫೋಟೋಸ್ ಶೇರ್ ಮಾಡಿ ಬರೆದುಕೊಂಡಿದ್ದಾರೆ. ಈ ಮೂಲಕ ಫೆಬ್ರವರಿ ತಿಂಗಳನ್ನು ನಟಿ ವೆಲ್‌ಕಮ್ ಮಾಡಿದ್ದಾರೆ.

ಇನ್ನು ನಟಿ ರಾಧಿಕಾ ಅವರ ಫೋಟೋಗಳನ್ನು ನೋಡಿದ ಅಭಿಮಾನಿಗಳು ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ ನಿನಷ್ಟು ಮುದ್ದಾಗಿ ನಂಗ್ಯಾರೂ ಕಂಡಿಲ್ಲ, ನಿಮ್ಮ ಸುಂದರ ಸೌಂದರ್ಯದ ರಹಸ್ಯವೇನು ಅಂತಾ ಭಿನ್ನ ವಿಭಿನ್ನವಾಗಿ ಕಾಮೆಂಟ್​ ಮಾಡಿದ್ದಾರೆ. ಸದ್ಯ ನಟಿ ರಾಧಿಕ ಪಂಡಿತ ಅವರು ತಮ್ಮ ಇಬ್ಬರು ಮುದ್ದಾದ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಮತ್ತೆ ನೆಚ್ಚಿನ ನಟಿ ಮರಳಿ ನಟನೆ ಮಾಡುತ್ತಾರಾ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment