newsfirstkannada.com

ನಿಜ ಜೀವನ ಮಾತ್ರವಲ್ಲ ಸಿನಿಮಾದಲ್ಲೂ ಶಿವರಾಮ್ ಹೀರೋ..​ ಇವರ ನಟನಾ ಜರ್ನಿ ಆರಭವಾಗಿದ್ದೇ ಇಲ್ಲಿಂದ!

Share :

Published February 29, 2024 at 6:30pm

Update February 29, 2024 at 6:27pm

  ಸ್ಯಾಂಡಲ್​ವುಡ್​ ಹಿರಿಯ ನಟ ಕೆ ಶಿವರಾಮ್​ ಇನ್ನಿಲ್ಲ

  ಮಾಜಿ ಐಎಎಸ್​ ಅಧಿಕಾರಿಯ ಸಿನಿಮಾ ಜರ್ನಿಯ ಬಗ್ಗೆ ಗೊತ್ತಾ?

  ಒಂದಲ್ಲ, ಎರಡಲ್ಲ ಎಷ್ಟು ಸಿನಿಮಾ ಮಾಡಿದ್ದಾರೆ ಕೆ ಶಿವರಾಮ್​?

ಕೆ ಶಿವರಾಮ್​ ಸಾವು ಸ್ಯಾಂಡಲ್​ವುಡ್​ಗೆ ದೊಡ್ಡ ಆಘಾತ ನೀಡಿದೆ. 71 ವರ್ಷ ವಯಸ್ಸಿನ ಅವರು ಕೊನೆಯುಸಿರೆಳೆದಿರುವುದು ನಂಬಲಸಾಧ್ಯವಾಗಿದೆ. ಆದರೆ ಕಾರ್ಡಿಯಾಕ್​ ಅರೆಸ್ಟ್​ಗೆ ತುತ್ತಾದ ಅವರು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ಸಿನಿಮಾ ಕ್ಷೇತ್ರದಲ್ಲೂ ಸಾಧನೆ ಬರೆಯಲು ಹೊರಟಿದ್ದ ಈ ಛಲದಂಕ ಮಲ್ಲ. ಕನ್ನಡದಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ನಾಯಕ ನಟನಾಗಿ ಗುರುತಿಸಿಕೊಂಡಿದ್ದಾರೆ. 10 ಸಿನಿಮಾದಲ್ಲಿ ನಟಿಸಿದ್ದಾರೆ. ಅಂದಹಾಗೆಯೇ ಶಿವರಾಮ್​ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಯಾವಾಗ? ಮೊದಲ ಸಿನಿಮಾ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಸಿನಿಮಾ ಜೀವನ

ಕೆ ಶಿವರಾಮ್​ ಅವರು ಸಿನಿಮಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. 1993ರಿಂದ ಪ್ರಾರಂಭವಾಗಿ 17ರವರೆಗೆ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಅಚ್ಚರಿ ಸಂಗತಿ ಎಂದರೆ 10 ಸಿನಿಮಾಗಳನ್ನು ಶಿವರಾಮ್​ ಮಾಡಿದ್ದಾರೆ.

ಹೌದು. 1993ರಲ್ಲಿ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಕಾಲಿಟ್ಟರು. ಬಳಿಕ ವಂಸತಕಾವ್ಯ, ಸಾಂಗ್ಲಿಯಾನ ಭಾಗ-3, ಪ್ರತಿಭಟನೆ, ಖಳನಾಯಕ, ಯಾರಿಗೆ ಬೇಡ ದುಡ್ಡು, ನಾಗಾ, ಓ ಪ್ರೇಮ ದೇವತೆ, ಹುಲಿ ಸಿನಿಮಾದಲ್ಲಿ ಅವರು ನಟಿಸಿದ್ದಾರೆ.

ಇನ್ನು ಇವರ ತಂದೆ ನಾಟಕ ಟೀಚರ್​ ಆಗಿದ್ದರು. ಹಾಗಾಗಿ ಬಾಲ್ಯದಿಂದಲೇ ಇವರಿಗೆ ನಾಟಕ, ಸಿನಿಮಾದಲ್ಲಿ ಒಲವು ಬೆಳೆಸಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಜ ಜೀವನ ಮಾತ್ರವಲ್ಲ ಸಿನಿಮಾದಲ್ಲೂ ಶಿವರಾಮ್ ಹೀರೋ..​ ಇವರ ನಟನಾ ಜರ್ನಿ ಆರಭವಾಗಿದ್ದೇ ಇಲ್ಲಿಂದ!

https://newsfirstlive.com/wp-content/uploads/2024/02/Shivaram-6.jpg

Load More