/newsfirstlive-kannada/media/post_attachments/wp-content/uploads/2025/04/Sandalwood-actress-Ramya-and-Praneetha-2.jpg)
ಬಹುಭಾಷಾ ನಟಿ, ಸೌಥ್ ಬ್ಯೂಟಿ ಪ್ರಣೀತಾ ಸುಭಾಷ್ ಮಗನ ನಾಮಕರಣ ಅದ್ಧೂರಿಯಾಗಿ ನಡೆದಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಾಮಕರಣ ಸಮಾರಂಭ ನಡೆದಿದ್ದು, ಸಿನಿಮಾ ರಂಗದ ಹಲವು ತಾರೆಯರು ಭಾಗಿಯಾಗಿದ್ದಾರೆ.
ಪ್ರಣೀತಾ ಮಗನ ನಾಮಕರಣದಲ್ಲಿ ಭಾಗಿಯಾದ ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ಪ್ರೀತಿಯ ಶುಭಾಶಯ ತಿಳಿಸಿದರು.
ವೇದಿಕೆಯಲ್ಲಿ ಪ್ರಣೀತಾ ಮಗನಿಗೆ ವಿಶ್ ಮಾಡಿದ ನಟಿ ರಮ್ಯಾ ಫೋಟೋಗೆ ಸಖತ್ ಪೋಸ್ ಕೊಟ್ಟರು.
ಇದನ್ನೂ ಓದಿ: ಬಿಗ್ಬಾಸ್ ಖ್ಯಾತಿಯ ಸಿರಿಗೆ ಅಪರೂಪದ ಗಿಫ್ಟ್ ಕೊಟ್ಟ ಸಂಗೀತಾ ಶೃಂಗೇರಿ.. ಏನದು?
ನಟಿ ಪ್ರಣೀತಾ ಅವರು ನಾಮಕರಣದಲ್ಲಿ ತಮ್ಮ ಮಗನಿಗೆ ಜಯ್ ಕೃಷ್ಣ ನಿತಿನ್ ರಾಜ್ ಅನ್ನೋ ಹೆಸರಿಟ್ಟಿದ್ದಾರೆ.
ಅಂದ ಹಾಗೆ ಸೌಥ್ ಬ್ಯೂಟಿ ಪ್ರಣೀತಾ ಅವರಿಗೆ ಇಬ್ಬರು ಮಕ್ಕಳು. ಮಗಳಿಗೆ 2 ವರ್ಷ. ಸದ್ಯ ಮಗನಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ