/newsfirstlive-kannada/media/post_attachments/wp-content/uploads/2024/08/tharunsudhir-sonal-monteiro-Reception-16.jpg)
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೊ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ.
ನಾಳೆ ತರುಣ್ ಸುಧೀರ್ ಹಾಗೂ ಸೋನಲ್ ವಿವಾಹ ನೆರವೇರಲಿದ್ದು, ಇಂದು ಅದ್ಧೂರಿ ಆರತಕ್ಷತೆ ನಡೆದಿದೆ.
ಇದನ್ನೂ ಓದಿ: ಸೋನಲ್, ತರುಣ್ ಸುಧೀರ್ ಹಳದಿ ಶಾಸ್ತ್ರ ಹೇಗಿತ್ತು? ಯಾರೆಲ್ಲಾ ಭಾಗಿಯಾಗಿದ್ರು?
ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೊ ಅವರು ಮೊದಲಿಗೆ ದಿವಂಗತ ಸುಧೀರ್ ಅವರ ಫೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಶೀರ್ವಾದ ಪಡೆದರು.
ಇದನ್ನೂ ಓದಿ: ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್.. ಬ್ಯೂಟಿಫುಲ್ ಫೋಟೋಸ್ ಇಲ್ಲಿವೆ
ತರುಣ್, ಸೋನಲ್ ಜೋಡಿಗೆ ತಾಯಿ ಮಾಲತಿ ಅವರು ಶುಭಾಶಯ ಕೋರಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ