newsfirstkannada.com

ಸ್ಯಾಂಡಲ್​ವುಡ್​ ತಾರೆಗಳಿಗೆ ಕಾಡುತ್ತಿದೆ ‘ಮರ್ಯಾದೆ ಪ್ರಶ್ನೆ’! ಅಂಥದ್ದೇನಾಯ್ತು ಗುರು ಇವರಿಗೆ

Share :

Published March 14, 2024 at 12:32pm

Update March 14, 2024 at 12:35pm

  ಇನ್​ಸ್ಟಾದಲ್ಲಿ ಟ್ರೆಂಡ್ ಆಗುತ್ತಿದೆ ‘ಮರ್ಯಾದೆ ಪ್ರಶ್ನೆ’

  ಹೀಗೆ ತಲೆಕೆಟ್ಟು ಫ್ಯಾನ್ಸ್ ತಲೆಯಲ್ಲಿ ಹುಳ ಬಿಟ್ಟವರ್ಯಾರು?

  ‘ಹಿತ್ತಲಕ ಕರಿಬ್ಯಾಡ ಮಾಮ ಮರ್ಯಾದೆ ಪ್ರಶ್ನೆ’ ಅಂತಾಳೆ ಈ ನಟಿ

ಅಯ್ಯೋ, ಮರ್ಯಾದೆ ಪ್ರಶ್ನೆ ಗುರು!. ಹೀಗಂತ ಸ್ಯಾಂಡಲ್​​ವುಡ್​ ತಾರೆಗಳು ಒಬ್ಬರೊಬ್ಬರಂತೆ ಸಾಮಾಜಿಕ ಜಾಲತಾಣದ ಮೂಲಕ ಹೇಳುತ್ತಿದ್ದಾರೆ. ಅಷ್ಟಕ್ಕೂ ಅವರ ಮರ್ಯಾದೆ ಪ್ರಶ್ನೆ ಏನು? ಮರ್ಯಾದೆ ಪ್ರಶ್ನೆ ಕಳೆದುಕೊಳ್ಳದಂತೆ ಅಂಥದ್ದೇನು ಮಾಡೋಕೆ ಹೊರಟಿದ್ದಾರೆ?. ಈ ವಿಚಾರ ಟ್ರೆಂಡ್​ ಯಾಕೆ ಆಗುತ್ತಿದೆ?. ಹೀಗೆ ತಲೆಕೆಟ್ಟು ಫ್ಯಾನ್ಸ್ ತಲೆಯಲ್ಲಿ ಹುಳ ಬಿಟ್ಟವರ್ಯಾರು? ಇವೆಲ್ಲದಕ್ಕೆ ಉತ್ತರ ಇಲ್ಲಿದೆ ನೋಡಿ.

ಇನ್​​ಸ್ಟಾಗ್ರಾಂ ತೆರೆದರೆ ಸಾಕು ‘ಮರ್ಯಾದೆ ಪ್ರಶ್ನೆ’ ಎಂಬ ಪೋಸ್ಟ್​ ಕಾಣಸಿಗುತ್ತದೆ. ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ‘ಮರ್ಯಾದೆ ಪ್ರಶ್ನೆ’ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ​. ಸಿಂಪಲ್​ ಸುನಿ, ಶೈನ್​ ಶೆಟ್ಟಿ, ಸಂಯುಕ್ತಾ ಹೊರನಾಡು, ನಿಶ್ವಿಕಾ ನಾಯ್ಡು, ಜಿಮ್​ ಟ್ರೇನರ್​ ಶ್ರೀನಿವಾಸ ಗೌಡ ತಮ್ಮ ಖಾತೆಯಲ್ಲಿ ‘ಮರ್ಯಾದೆ ಪ್ರಶ್ನೆ’ ಅಂತ ಬರೆದುಕೊಂಡಿದ್ದಾರೆ. ಇವರ ಪೋಸ್ಟ್​ ನೋಡಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.

‘ಅವರದ್ದು ಆಯ್ತಂತೆ ನಿಂದ್ಯಾವಾಗ ಮರ್ಯಾದೆ ಪ್ರಶ್ನೆ’

ಮಾಜಿ ಬಿಗ್​ ಬಾಸ್​ ಸ್ಪರ್ಧಿ ಶೈನ್​ ಶೆಟ್ಟಿ ‘ಅವರದ್ದು ಆಯ್ತಂತೆ ನಿಂದ್ಯಾವಾಗ ಮರ್ಯಾದೆ ಪ್ರಶ್ನೆ’ ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ. ಇದೀಗ ಶೈನ್​ ಹಾಕಿರುವ ಪೋಸ್ಟ್​ ನೋಡಿ ಇದು ದೀಪಿಕಾ ದಾಸ್​ ಮದುವೆಗೆ ಸಂಬಂಧಪಟ್ಟಿದೆ ಎಂದು ಫ್ಯಾನ್ಸ್​ ಕಾಮೆಂಟ್​ ಮಾಡುತ್ತಿದ್ದಾರೆ.

View this post on Instagram

A post shared by SHINE S SHETTY (@shineshettyofficial)

ಇತ್ತೀಚೆಗೆ ನಟಿ ದೀಪಿಕಾ ದಾಸ್​ ತಮ್ಮ ಗೆಳಯನ ಜೊತೆಗೆ ವಿವಾಹವಾದರು. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡ ನಟಿ ಬೆಂಗಳೂರಿನಲ್ಲಿ ಆರತಕ್ಷತೆ ಮತ್ತು ಬೀಗರೂಟ ಏರ್ಪಡಿಸಿದ್ದರು.

‘ಟಗರು ಪಲ್ಯ ಹಿಟ್​ ಆಯ್ತು ವಿದ್ಯಾಪತಿನೂ ಹಿಟ್​ ಆಗ್ಲೇಬೇಕು ಮರ್ಯಾದೆ ಪ್ರಶ್ನೆ’

ನಟ ನಾಗಭೂಷನ್​ ಕೂಡ ‘ಟಗರು ಪಲ್ಯ ಹಿಟ್​ ಆಯ್ತು ವಿದ್ಯಾಪತಿನೂ ಹಿಟ್​ ಆಗ್ಲೇಬೇಕು ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Nagabhushana N S (@dr.bhushana)

‘ಹಿತ್ತಲಕ ಕರಿಬ್ಯಾಡ ಮಾಮ ಮರ್ಯಾದೆ ಪ್ರಶ್ನೆ’

ಯೋಗರಾಜ್​ ಭಟ್​ ನಿರ್ದೇಶನ ‘ಕರಟಕ ದಮನಕ’ ಸಿನಿಮದ ‘ಹಿತ್ತಲಕ ಕರಿಬ್ಯಾಡ ಮಾಮ’ ಹಾಡು ಭಾರೀ ಸೌಂಡ್​ ಮಾಡಿತ್ತು. ನಿಶ್ವಿಕಾ ನಾಯ್ಡು ಮತ್ತು ಪ್ರಭುದೇವ ಈ ಹಾಡಿಗೆ ಕುಡಿದಿದ್ದರು. ಅನೇಕ ಮನಗೆದ್ದ ಈ ಹಾಡಿನ ಕುರಿತಾಗಿ ನಿಶ್ವಿಕಾ ‘ಹಿತ್ತಲಕ ಕರಿಬ್ಯಾಡ ಮಾಮ ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದರು.

‘ಅವತಾರ ಪುರುಷ 2 ಸಿನಿಮಾ ಗೆಲ್ಲಲೇ ಬೇಕು ಮರ್ಯಾದೆ ಪ್ರಶ್ನೆ’

ನಿರ್ದೇಶಕ ಸಿಂಪಲ್​ ಸುನಿ ಕೂಡ ಮರ್ಯಾದೆ ಪ್ರಶ್ನೆ ಅಂತ ಪೋಸ್ಟ್​ ಹಂಚಿಕೊಂಡಿದ್ದಾರೆ. ಅವತಾರ ಪುರುಷ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್​ 22ರಂದು ತೆರೆ ಮೇಲೆ ಬರಲು ರೆಡಿಯಾಗಿದೆ. ಈ ವಿಚಾರವನ್ನು ಇಟ್ಟುಕೊಂಡು ಸುನಿ ‘ಅವತಾರ ಪುರುಷ 2 ಸಿನಿಮಾ ಗೆಲ್ಲಲೇ ಬೇಕು ಮರ್ಯಾದೆ ಪ್ರಶ್ನೆ’ ಎಂದು ಇನ್​ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಮರ್ಯಾದೆ.. ಮರ್ಯಾದೆ.. ಮರ್ಯಾದೆ.. ಪ್ರಶ್ನೆ 

ಇವಿರಿಷ್ಟೇ ಅಲ್ಲ, ಸಂಯುಕ್ತಾ ಹೊರನಾಡು ‘ಒಳ್ಳೆಯವರಾಗಿ ಇರೋದಕ್ಕೆ ಕಾಸು ಬೇಕಾ? ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡರೆ, ಜಿಮ್​ ಟ್ರೇನರ್​ ಶ್ರೀನಿವಾಸ್​ ಗೌಡ ‘ಜಿಮ್​ ಸೇರ್ತೀರಾ, ಕಾಸು ಕೊಡ್ತೀರ, ಆದ್ರೆ ಜಿಮ್​ಗೆ ಬರೋದೆ ಇಲ್ಲ. ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣ ಅದರಲ್ಲೂ ಇನ್​ಸ್ಟಾದಲ್ಲಿ ‘ಮರ್ಯಾದೆ ಪ್ರಶ್ನೆ’ ವೈರಲ್ ಆಗುತ್ತಿರೋದು ನಿಜ. ಆದರೆ ಇದು ಸಿನಿಮಾನಾ? ಎಲ್ಲರಿಗೂ ಮೂಡುತ್ತಿರೋ ಪ್ರಶ್ನೆನಾ? ಎಂದು ಕಾಡುತ್ತಿರೋದಂತು ನಿಜ. ಅದರಲ್ಲೂ ಈ ‘ಮರ್ಯಾದೆ ಪ್ರಶ್ನೆ’ ಹುಟ್ಟಿದ್ದೆಲ್ಲಿಂದ. ಇದನ್ನ ಹುಟ್ಟುಹಾಕಿದ ಪುಣ್ಯಾತ್ಮ ಯಾರು? ಎಂಬುದನ್ನು ಹುಡುಕಾಡುತ್ತಿದ್ದಾರೆ ಜನರು. ಒಂದು ವೇಳೆ ಆತ ಸಿಕ್ಕಿದ್ದಲ್ಲಿ ಆತನ ಮಾರ್ಯಾದೆಯನ್ನು ಜಾಲಾಡಿಸಿತ್ತಾರೋ? ಕೊಂಡಾಡುತ್ತಾರೋ? ನೋಡೋಣ​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಯಾಂಡಲ್​ವುಡ್​ ತಾರೆಗಳಿಗೆ ಕಾಡುತ್ತಿದೆ ‘ಮರ್ಯಾದೆ ಪ್ರಶ್ನೆ’! ಅಂಥದ್ದೇನಾಯ್ತು ಗುರು ಇವರಿಗೆ

https://newsfirstlive.com/wp-content/uploads/2024/03/Maryade-prashne.jpg

Load More