/newsfirstlive-kannada/media/post_attachments/wp-content/uploads/2025/04/siri.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್​ಬಾಸ್​ ಮುಗಿದು ಹೋದರು ಸ್ಪರ್ಧಿಗಳನ್ನು ವೀಕ್ಷಕರು ಇನ್ನೂ ಮರೆತ್ತಿಲ್ಲ.
ಇದನ್ನೂ ಓದಿ:ಘೋರ ದುರಂತ.. ಟ್ರ್ಯಾಕ್ಟರ್‌ನಡಿ ಸಿಲುಕಿ 5 ವರ್ಷದ ಬಾಲಕ ದಾರುಣ ಸಾವು
/newsfirstlive-kannada/media/post_attachments/wp-content/uploads/2025/04/siri1.jpg)
ಬಿಗ್​ಬಾಸ್​​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರೋ ಸಂಗೀತಾ ಶೃಂಗೇರಿ ಅವರು ನಟಿ ಸಿರಿಗೆ ಸರ್​ಪ್ರೈಸ್​​ ಗಿಫ್ಟ್​ವೊಂದನ್ನು ಕೊಟ್ಟಿದ್ದಾರೆ. ಹೌದು, ಬಿಗ್​ಬಾಸ್​ ಶೋಯಿಂದಲೇ ಸಂಗೀತಾ ಶೃಂಗೇರಿ ಹಾಗೂ ಸಿರಿ ಅವರು ಆತ್ಮೀಯರಾಗಿದ್ದರು. ಶೋಯಿಂದ ಆಚೆ ಬಂದ ಬಳಿಕವೂ ಆಗಾಗ ಭೇಟಿಯಾಗುತ್ತಲೇ ಇದ್ದರು.
/newsfirstlive-kannada/media/post_attachments/wp-content/uploads/2025/04/siri2.jpg)
ಇನ್ನೂ ನಟಿ ಸಿರಿ ಅವರ ಹುಟ್ಟು ಹಬ್ಬಕ್ಕೆ ಸಂಗೀತಾ ಶೃಂಗೇರಿ ಅಪರೂಪದ ಗಿಫ್ಟ್​ವೊಂದನ್ನು ಕೊಟ್ಟಿದ್ದಾರೆ. ಸಂಗೀತಾ ಶೃಂಗೇರಿ ಕೊಟ್ಟ ಗಿಫ್ಟ್​ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/04/siri3.jpg)
View this post on Instagram
ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸಿರಿ ಅವರಿಗೆ ಸಂಗೀತಾ ಶೃಂಗೇರಿ ಸನ್ ಸ್ಟೋನ್​ ಬ್ರೇಸ್ಲೆಟ್ ಕೊಟ್ಟಿದ್ದಾರೆ. ಬಾಕ್ಸ್​ಯಿಂದ ಓಪನ್​ ಮಾಡುತ್ತಿದ್ದಂರೆ ಸಿರಿ ಅವರು ಸರ್​ಪ್ರೈಸ್​ ಆಗಿದ್ದಾರೆ. ತುಂಬಾ ಚೆನ್ನಾಗಿದೆ. ಥ್ಯಾಂಕ್ಯು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us