newsfirstkannada.com

2ನೇ ಮದ್ವೆ ವದಂತಿ ನಡುವೆ ಸಾನಿಯಾ ಮಿರ್ಜಾರಿಂದ ಮಹತ್ವದ ಘೋಷಣೆ! ವಾಟ್ಸ್​ಆ್ಯಪ್​ ನಂಬರ್​​ ಹಂಚಿಕೊಂಡ್ರು ನೋಡಿ

Share :

Published August 13, 2024 at 9:31am

    ಶೋಯೆಬ್​ಗೆ​ ವಿಚ್ಛೇದನ ನೀಡಿದ ಬಳಿಕ ದುಬೈನಲ್ಲಿರೋ ಸಾನಿಯಾ

    ವಿಚ್ಛೇದನದ ಬಳಿಕ ಮೊಹಮ್ಮದ್​ ಶಮಿ ಜತೆ ಕೇಳಿಬಂದ ಸಾನಿಯಾ ಹೆಸರು

    ಶಮಿ ಮತ್ತು ಸಾನಿಯಾ ವಿವಾಹದ ಬಗ್ಗೆ ಹರಿದಾಡಿತ್ತು ಸುದ್ದಿ.. ಆದರೀಗ ಏನಾಯ್ತು?

ಭಾರತೀಯ ಮಾಜಿ ಟೆನ್ನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕ್​ ಮಾಜಿ ಆಟಗಾರ ಶೋಯೆಬ್ ಮಲಿಕ್​ ಮದುವೆಯಾಗಿ, ಜೀವನ ನಡೆಸಿ, ಬಳಿಕ ವಿಚ್ಛೇದನ ಪಡೆದಿರೋದು ಹಳೆಯ ಸಂಗತಿ. ಅತ್ತ ಮಲಿಕ್ 2ನೇ ವಿವಾಹವಾಗಿ ಸಂಸಾರ ನಡೆಸುತ್ತಿದ್ದಾರೆ. ಇತ್ತ ಸಾನಿಯಾ ತನ್ನ ಮಗನೊಂದಿಗೆ ದುಬೈನಲ್ಲಿ ಜೀವನ ನಡೆಸುತ್ತಿದ್ದಾಳೆ.

ಶೋಯೆಬ್​ ಮಲಿಕ್​ ಪಾಕ್​ ನಟಿ ಸನಾ ಜಾವೇದ್​​ರನ್ನು ವಿವಾಹವಾಗಿದ್ದಾರೆ. ಆದರೆ ಇತ್ತ ಸಾನಿಯಾ 2ನೇ ವಿವಾಹದ ಬಗ್ಗೆ ಸುದ್ದಿಯಾಗುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಮಾಹಿತಿ ಹರಿದಾಡುತ್ತಿದೆ​. ಮೊಹಮ್ಮದ್​ ಶಮಿ ಮತ್ತು ಸಾನಿಯಾ ಮದುವೆಯಾಗಲಿದ್ದಾರೆ ಎಂಬ ಬಗ್ಗೆ ಅನೇಕರು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಇದು ವದಂತಿ ಎಂದು ಇಬ್ಬರು ಸ್ಪಷ್ಟಣೆ ನೀಡಿದ್ದಾರೆ.

ಇದನ್ನೂ ಓದಿ: ಇಂದು ನಿರ್ಧಾರವಾಗಲಿದೆ ವಿನೇಶ್ ಪೋಗಟ್​​ ಭವಿಷ್ಯ.. ಬೆಳ್ಳಿ ಪದಕ ಸಿಗೋದು ಮಾತ್ರ..

View this post on Instagram

A post shared by Sania Mirza (@mirzasaniar)

ವಿವಾಹದ ವದಂತಿಯ ನಡುವೆ ಟೆನ್ನಿಸ್​ ಆಟಗಾರ್ತಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಇನ್​ಸ್ಟಾಗ್ರಾಂನಲ್ಲೂ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಅದೇನು ಗೊತ್ತಾ?.

ಇದನ್ನೂ ಓದಿ: ಮಳೆ ನೀರಿಗೆ ಮಗು ಸಾವು, ನದಿಗೆ ಬಿದ್ದ ಪರ್ವತದ ಒಂದು ಭಾಗ.. ಹತೋಟಿಗೆ ಬಾರದ ಪ್ರವಾಹ

ಸಾನಿಯಾ ಟೆನ್ನಿಸ್​​ ತರಬೇತಿ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಿದ್ದಾರೆ. ಈಕೆಯ ಟೆನ್ನಿಸ್​​ ಅಕಾಡೆಮಿ 2013ರಿಂದ ಪ್ರಾರಂಭವಾಗಿ ಅದರ ಮೂಲಕ ತರಬೇತಿಯನ್ನು ನೀಡುತ್ತಾ ಬಂದಿದೆ. ಇದೀಗ ಅಕಾಡೆಮಿಯಲ್ಲಿ ಮುಂದಿನ ತಿಂಗಳು ಸೆಪ್ಟೆಂಬರ್​ 9ರಿಂದ 13ರವರೆಗೆ ಐದು ದಿನಗಳ ತರಬೇತಿ ನಡೆಯಲಿದೆ ಎಂದು ಹೇಳಿದ್ದಾರೆ. ಜೊತೆಗೆ 12ರಿಂದ 18 ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ. ಬುಕ್ಕಿಂಗ್​​ಗಾಗಿ ಮತ್ತು ಖಚಿತಪಡಿಸಲು ವಾಟ್ಸ್​​​ಆ್ಯಪ್​ ಮೂಲಕ +91 8121594618ಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2ನೇ ಮದ್ವೆ ವದಂತಿ ನಡುವೆ ಸಾನಿಯಾ ಮಿರ್ಜಾರಿಂದ ಮಹತ್ವದ ಘೋಷಣೆ! ವಾಟ್ಸ್​ಆ್ಯಪ್​ ನಂಬರ್​​ ಹಂಚಿಕೊಂಡ್ರು ನೋಡಿ

https://newsfirstlive.com/wp-content/uploads/2024/08/sania-Mirza.jpg

Load More