newsfirstkannada.com

PHOTOS: ಪಡ್ಡೆ ಹುಡುಗ್ರ ನಿದ್ದೆಗೆಡಿಸಿದ ಸ್ಯಾಂಡಲ್​ವುಡ್​ ನಟಿ; ಸಂಜನಾ ಬೋಲ್ಡ್​​ ಲುಕ್​ಗೆ ಫ್ಯಾನ್ಸ್​ ಫಿದಾ!

Share :

Published May 30, 2024 at 6:24am

  ಕೆಮಿಸ್ಟ್ರಿ ಆಫ್ ಕರಿಯಪ್ಪ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ನಟಿ

  ನಾನು ರಾವಣನಂತೆ ಪ್ರೀತಿಸುವೆ ಎಂದು ಕಾಮೆಂಟ್​ ಮಾಡಿದ ಅಭಿಮಾನಿ​

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ​ನಟಿ ಸಂಜನಾ ಫೋಟೋಸ್​

ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ಖ್ಯಾತಿ ಪಡೆದ ನಟಿ ಸಂಜನಾ ಆನಂದ್ ಸಖತ್​ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆಗಾಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಲರ್​ಫುಲ್ ಫೋಟೋಸ್​ಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಇದೀಗ ನಟಿ ಸಂಜನಾ ಆನಂದ್​ ಅವರು ಶೇರ್ ಮಾಡಿಕೊಂಡ ಫೋಟೋಸ್​ ನೋಡಿದ ಅಭಿಮಾನಿಗಳ ಟೆಂಪರೇಚರ್ ಜಾಸ್ತಿ ಮಾಡಿದ್ದಾರೆ.

ಇದನ್ನೂ ಓದಿ: ಸಂತ್ರಸ್ತೆ ಕಿಡ್ನಾಪ್​ ಕೇಸ್​​.. ಬಂಧನ ಭೀತಿಯಲ್ಲಿರೋ ಭವಾನಿ ರೇವಣ್ಣಗೆ ಬಿಗ್​ ಶಾಕ್

ಹೌದು, ಸ್ಯಾಂಡಲ್​ವುಡ್​ ನಟಿ ಆಗಾಗ ಮಾಡ್ರನ್ ಡ್ರೆಸ್‌ನಲ್ಲಿಯೇ ಸಖತ್​ ಕ್ಯೂಟ್​ ಆಗಿ ಫೋಟೋಗೆ ಪೋಸ್​ ಕೊಡುತ್ತಿದ್ದರು. ಇದೀಗ ಮತ್ತಷ್ಟು ಹಾಟ್​ ಲುಕ್​ನಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಜೊತೆಗೆ ನೀನೇನು ರಾಮಾಯಣದ ಸೀತೆ ಅಲ್ಲಾ. ಆದರೂ ನಾನು ರಾವಣನಂತೆ ಪ್ರೀತಿಸುವೆ ಅಂತ ಕಾಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ಬ್ಯೂಟಿಫುಲ್, ಈ ಬ್ಯೂಟಿ ಬೆಂಕಿ, ಸೂಪರ್​ ಕ್ಯೂಟಿ ಅಂತ ಬರೆದುಕೊಂಡಿದ್ದಾರೆ.

ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಈಗ ನಟಿ ಸಂಜನಾ ಆನಂದ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಆದರೂ ಕೂಡ ಸೋಷಿಯಲ್​ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿ ಇರುತ್ತಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಸಂಜನಾ 2019ರಲ್ಲಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ದುನಿಯಾ ವಿಜಯ್ ಅವರ ಜೊತೆಗೆ ಸಲಗ ಚಿತ್ರದಲ್ಲಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಪಡ್ಡೆ ಹುಡುಗ್ರ ನಿದ್ದೆಗೆಡಿಸಿದ ಸ್ಯಾಂಡಲ್​ವುಡ್​ ನಟಿ; ಸಂಜನಾ ಬೋಲ್ಡ್​​ ಲುಕ್​ಗೆ ಫ್ಯಾನ್ಸ್​ ಫಿದಾ!

https://newsfirstlive.com/wp-content/uploads/2024/05/sanjana1.jpg

Load More