newsfirstkannada.com

T20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಿದ ಮಂಜ್ರೇಕರ್​​.. ಕೊಹ್ಲಿಗೆ ಬಿಗ್​ ಶಾಕ್​​!

Share :

Published April 26, 2024 at 7:30pm

Update April 26, 2024 at 7:31pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​!

    ಈ ಬೆನ್ನಲ್ಲೇ ಜೂನ್​​ನಿಂದ ನಡೆಯಲಿದೆ ಈ ಮೆಗಾ ಟೂರ್ನಿ ಟಿ20 ವಿಶ್ವಕಪ್​​

    ಟಿ20 ವಿಶ್ವಕಪ್​​ಗಾಗಿ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಿದ ಸಂಜಯ್​​

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್ ಅರ್ಧ ಮುಗಿದಿದೆ. ಐಪಿಎಲ್ ಬೆನ್ನಲ್ಲೇ ​​​ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ನಡೆಯಲಿದೆ. ಹೀಗಾಗಿ ಎಲ್ಲರ ಗಮನ ಟಿ20 ಪುರುಷರ ವಿಶ್ವಕಪ್‌ ಕಡೆ ಜಾರಲಿದೆ. ಈ ಟೂರ್ನಿಗೆ ಬಲಿಷ್ಠ ಟೀಮ್​ ಇಂಡಿಯಾ ಆಯ್ಕೆಗಾಗಿ ಸೆಲೆಕ್ಷನ್​ ಕಮಿಟಿ ನಾನಾ ಕಸರತ್ತು ನಡೆಸುತ್ತಿದೆ. ಈ ಮಧ್ಯೆ ಮಾಜಿ ಕ್ರಿಕೆಟರ್​​ ಟಿ20 ವಿಶ್ವಕಪ್​ಗಾಗಿ ಬಲಿಷ್ಠ ಟೀಮ್​ ಇಂಡಿಯಾ ಅನೌನ್ಸ್​ ಮಾಡಿದ್ದಾರೆ.

ಯೆಸ್​​, ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟರ್​ ಸಂಜಯ್‌ ಮಂಜ್ರೇಕರ್​​ ಟಿ20 ವಿಶ್ವಕಪ್​ಗೆ ಸಂಭಾವ್ಯ ತಂಡ ಹೆಸರಿಸಿದ್ದಾರೆ. ಈ ತಂಡದಲ್ಲಿ ಆರಂಭಿಕರಾಗಿ ರೋಹಿತ್‌ ಶರ್ಮಾ (ನಾಯಕ) ಮತ್ತು ಯಶಸ್ವಿ ಜೈಸ್ವಾಲ್ ಕಾಣಸಿಕೊಂಡಿದ್ದು, 3ನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ ಮತ್ತು ಕೆ.ಎಲ್‌ ರಾಹುಲ್‌ ನಾಲ್ಕನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನು ಮಾಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌, ರಿಷಬ್‌ ಪಂತ್‌ ಇದ್ದು, ಆಲ್‌ ರೌಂಡರ್‌ಗಳಾಗಿ ರವೀಂದ್ರ ಜಡೇಜಾ ಮತ್ತು ಕೃನಾಲ್‌ ಪಾಂಡ್ಯ ಅವರಿಗೆ ಅವಕಾಶ ನೀಡಲಾಗಿದೆ. ಸ್ಪಿನ್‌ ವಿಭಾಗದಲ್ಲಿ ಯುಜ್ವೇಂದ್ರ ಚಹಾಲ್, ಕುಲದೀಪ್‌ ಯಾದವ್‌ ಮತ್ತು ವೇಗಿ ವಿಭಾಗದಲ್ಲಿ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಅವೇಶ್‌ ಖಾನ್‌, ಹರ್ಷಿತ್‌ ರಾಣಾ, ಮಯಾಂಕ್‌ ಯಾದವ್‌ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಗಮನಾರ್ಹ ಎಂದರೆ ಕೊಹ್ಲಿ, ಶುಭ್ಮನ್‌ ಗಿಲ್‌ ಹಾಗು ಆಲ್​ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ಸ್ಥಾನ ನೀಡದಿರುವುದು.

ಸಂಜಯ್‌ ಮಂಜ್ರೇಕರ್‌ ಟಿ20 ವಿಶ್ವಕಪ್‌ ತಂಡ ಹೀಗಿದೆ..!

ರೋಹಿತ್‌ ಶರ್ಮಾ (ಕ್ಯಾಪ್ಟನ್​), ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್‌ ಯಾದವ್‌, ರಿಷಬ್‌ ಪಂತ್‌ (ವಿಕೆಟ್​ ಕೀಪರ್​, ಕೆ.ಎಲ್‌ ರಾಹುಲ್‌, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ಕುಲದೀಪ್‌ ಯಾದವ್‌, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಅವೇಶ್‌ ಖಾನ್‌, ಹರ್ಷಿತ್‌ ರಾಣಾ, ಮಯಾಂಕ್‌ ಯಾದವ್‌, ಕೃನಾಲ್‌ ಪಾಂಡ್ಯ.

ಇದನ್ನೂ ಓದಿ: 5ಕ್ಕೆ 5 ಪಂದ್ಯ ಗೆದ್ರೆ ಆರ್​​ಸಿಬಿಗೆ ಸುವರ್ಣಾವಕಾಶ; ಪ್ಲೇ ಆಫ್​ಗೆ ಹೋಗಲು ಮಾಡಬೇಕಿರೋ ಕೆಲಸ ಇಷ್ಟೇ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಿದ ಮಂಜ್ರೇಕರ್​​.. ಕೊಹ್ಲಿಗೆ ಬಿಗ್​ ಶಾಕ್​​!

https://newsfirstlive.com/wp-content/uploads/2024/03/Rohit_Kohli-IPL1.jpg

Load More