newsfirstkannada.com

ಇಂದಿರಾ ಕ್ಯಾಂಟೀನ್ ಅಲ್ಲ.. ಗ್ರಾಮೀಣ ಪ್ರದೇಶದಲ್ಲಿ ‘ಕೆಫೆ ಸಂಜೀವಿನಿ’ ಘೋಷಣೆ; ಈ ಯೋಜನೆಯ ಉದ್ದೇಶ ಏನು..?

Share :

Published February 16, 2024 at 1:50pm

    ಮಹಿಳೆಯರೇ ನಡೆಸುವ 50 ಕೆಫೆ ಸಂಜೀವಿನಿ ಹೋಟೆಲ್​ಗಳ ಸ್ಥಾಪನೆ

    ವಿದ್ಯಾರ್ಥಿನಿ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ 5 ನಗರಗಳಲ್ಲಿ ಹಾಸ್ಟೆಲ್

    ಕೋಳಿ, ಕುರಿ, ಮೇಕೆ ಸಾಕಾಣೆ ಮತ್ತು ಮಾರುಕಟ್ಟೆಗೆ 100 ಕೋಟಿ ರೂಪಾಯಿ

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆಹಾರ ನೀಡಲು ‘ಕೆಫೆ ಸಂಜೀವಿನಿ’ ಯೋಜನೆ ಜಾರಿ ಮಾಡೋದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಕೆಫೆ ಸಂಜೀವಿನಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಹೋಟೆಲ್​ಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಆಯ್ದ ಗ್ರಾಮೀಣ ಪ್ರದೇಶದಲ್ಲಿ 50 ಕೆಫೆ ಸಂಜೀವಿನಿ ಹೋಟೆಲ್ ತೆರೆಯಲು ನಿರ್ಧರಿಸಲಾಗಿದೆ. ಇದನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸಿಕೊಂಡು ಹೋಗಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆಹಾರ ಸಿಗುವ ಉದ್ದೇಶದಿಂದ ಈ ಯೋಜನೆ ಆರಂಭವಾಗುತ್ತಿದೆ.

ಇದರ ಜೊತೆಗೆ ವಿದ್ಯಾರ್ಥಿನಿ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ 5 ನಗರಗಳಲ್ಲಿ ಹಾಸ್ಟೆಲ್​ಗಳ ನಿರ್ಮಾಣ ಮಾಡುವ ಉದ್ದೇಶವನ್ನೂ ಸರ್ಕಾರ ಇಟ್ಟುಕೊಂಡಿದೆ. ಕೋಳಿ, ಕುರಿ, ಮೇಕೆ ಸಾಕಾಣೆ ಮತ್ತು ಮಾರುಕಟ್ಟೆಗೆ 100 ಕೋಟಿ ರೂಪಾಯಿ ಹಣವನ್ನು ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿರಾ ಕ್ಯಾಂಟೀನ್ ಅಲ್ಲ.. ಗ್ರಾಮೀಣ ಪ್ರದೇಶದಲ್ಲಿ ‘ಕೆಫೆ ಸಂಜೀವಿನಿ’ ಘೋಷಣೆ; ಈ ಯೋಜನೆಯ ಉದ್ದೇಶ ಏನು..?

https://newsfirstlive.com/wp-content/uploads/2024/02/CANTEEN.jpg

Load More