newsfirstkannada.com

​​ಸಂಜು ಸ್ಯಾಮ್ಸನ್​​ಗೆ ಮತ್ತೆ ಮೋಸ ಮಾಡಿದ ಬಿಸಿಸಿಐ.. ಕಾರಣವೇನು ಗೊತ್ತಾ..?

Share :

Published September 5, 2023 at 5:10pm

    ಅಕ್ಟೋಬರ್​ 5ನೇ ತಾರೀಕಿನಿಂದ ಶುರುವಾಗಲಿದೆ 2023 ವಿಶ್ವಕಪ್

    ವಿಶ್ವಕಪ್​ ಟೂರ್ನಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ; ಯಾರಿಗೆ ಚಾನ್ಸ್​​?

    ಸಂಜು ಸ್ಯಾಮ್ಸನ್​​ಗೆ ಪದೇ ಪದೇ ಬಿಸಿಸಿಐ ಮೋಸ ಮಾಡ್ತಿರೋದ್ಯಾಕೆ?

ಮುಂದಿನ ಏಕದಿನ ವಿಶ್ವಕಪ್​​ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಆಡಬೇಕು ಎಂದಿದ್ದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಕನಸು ಭಗ್ನವಾಗಿದೆ. ಸದ್ಯ ವಿಶ್ವಕಪ್​ಗೆ ಬಲಿಷ್ಠ ಟೀಂ ಇಂಡಿಯಾ ಅನೌನ್ಸ್​​ ಆಗಿದ್ದು, ತಂಡದಲ್ಲಿ ಸಂಜು ಸ್ಯಾಮ್ಸನ್​ಗೆ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಬಿಸಿಸಿಐ ರಾಜಕೀಯ ಮಾಡುತ್ತಿದೆ ಎಂದು ಸಂಜು ಸ್ಯಾಮ್ಸನ್​​ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

ಈಗ ನಡೆಯುತ್ತಿರೋ ಏಷ್ಯಾಕಪ್‌ ಟೂರ್ನಿಗೂ ಸಂಜು ಸ್ಯಾಮ್ಸನ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ. ಬದಲಿಗೆ ಸ್ಟ್ಯಾಂಡ್​ ಬೈ ಪಟ್ಟಿಯಲ್ಲಿ ಮಾತ್ರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕೊನೆಗೂ ಕನ್ನಡಿಗ ಕೆ.ಎಲ್​ ರಾಹುಲ್​​ ಆರೋಗ್ಯ ಸಂಪೂರ್ಣ ಸುಧಾರಿಸಿದ್ದು, ಟೀಂ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ದಾರೆ. ವಿಶ್ವಕಪ್​​ ತಂಡದಲ್ಲೂ ಕೆ.ಎಲ್​ ರಾಹುಲ್​ಗೆ ಚಾನ್ಸ್​ ಸಿಕ್ಕಿದ್ದೂ, ಸಂಜು ಸ್ಯಾಮ್ಸನ್​​ಗೆ ಅವಕಾಶ ಕೈ ತಪ್ಪಿದೆ.

ಬಲಿಷ್ಠ ಟೀಂ ಇಂಡಿಯಾ ಅನೌನ್ಸ್!​

2023 ವಿಶ್ವಕಪ್​ ಟೂರ್ನಿಯೂ ಅಕ್ಟೋಬರ್‌ 5ನೇ ತಾರೀಕಿನಿಂದ ಸೆಪ್ಟೆಂಬರ್‌ 30ರ ವರೆಗೆ ನಡೆಯಲಿದೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಶ್ರೀಲಂಕಾಕ್ಕೆ ತೆರಳಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಆಡಳಿತ ಮಂಡಳಿ ಜತೆ ಚರ್ಚಿಸಿ ಬಲಿಷ್ಠ ತಂಡವನ್ನು ಅನೌನ್ಸ್​ ಮಾಡಿದ್ದಾರೆ.

ಈ ಹಿಂದೆ ಏಷ್ಯಾಕಪ್‌ ಟೂರ್ನಿಗೆ 17 ಸದಸ್ಯರನ್ನು ಒಳಗೊಂಡ ಭಾರತ ತಂಡ ಪ್ರಕಟ ಆಗಿತ್ತು. ತಂಡದಲ್ಲಿ ಸ್ಟ್ಯಾಂಡ್​ ಬೈ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ ನೀಡಲಾಗಿತ್ತು. ವಿಶ್ವಕಪ್‌ ಟೂರ್ನಿಯಲ್ಲಿ 15 ಜನರಿಗೆ ಮಾತ್ರ ಅವಕಾಶ ಇದೆ. ಹೀಗಾಗಿ ಕೆ.ಎಲ್‌ ರಾಹುಲ್‌ ಫಿಟ್‌ ಆದ ಕಾರಣ ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

​​ಸಂಜು ಸ್ಯಾಮ್ಸನ್​​ಗೆ ಮತ್ತೆ ಮೋಸ ಮಾಡಿದ ಬಿಸಿಸಿಐ.. ಕಾರಣವೇನು ಗೊತ್ತಾ..?

https://newsfirstlive.com/wp-content/uploads/2023/09/Sanju-Samson.jpg

Load More