newsfirstkannada.com

ಪ್ರೀತಿಸಿ ಮದುವೆಯಾದವರು ಡಿವೋರ್ಸ್ ಕೇಳಬಾರದು ಎಂಬ ಕಾನೂನು ಮಾಡಬೇಕು; ಸಂತೋಷ್ ಹೆಗ್ಡೆ

Share :

Published February 14, 2024 at 2:55pm

Update February 15, 2024 at 11:03am

  ನಾನೂ ಕೂಡ ಪ್ರೀತಿಸಿ ಮದುವೆ ಆಗಿದ್ದೇನೆ

  ಪ್ರೀತಿ ಯಾವತ್ತೂ ಹಿಟ್ ಅಂಡ್ ರನ್ ಆಗಬಾರದು

  ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ ಸಂತೋಷ್ ಹೆಗ್ಡೆ

ಇಂದು ಪ್ರೇಮಿಗಳ ದಿನ. ಈ ವಿಶೇಷ ದಿನಂದಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಮ್ಮ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನಾನೂ ಕೂಡ ಪ್ರೀತಿಸಿ ಮದುವೆ ಆಗಿದ್ದೇನೆ ಎಂದು ಹೇಳಿದ್ದಾರೆ.

ಮಾಧ್ಯಮದವರ ಮುಂದೆ ಮಾತನಾಡಿದ ಸಂತೋಷ್ ಹೆಗ್ಡೆ, ‘ನಾನೂ ಕೂಡ ಪ್ರೀತಿಸಿ ಮದುವೆ ಆಗಿದ್ದೇನೆ. 54 ವರ್ಷವಾಯ್ತು. ಇನ್ನು ಡಿವೋರ್ಸ್​ ಆಗಿಲ್ಲ. ಇನ್ನು ಮುಂದೆ ಡಿವೋರ್ಸ್​ ಆಗುವ ಚಾನ್ಸ್ ಕೂಡ ಇಲ್ಲ. ಖುಷಿ ಆಗ್ತದೆ ಇಂಥಾ ಕಾರ್ಯಕ್ರನದಲ್ಲಿ ಭಾಗಿಯಾಗಲಿಕ್ಕೆ. ಪ್ರೀತಿ ಯಾವತ್ತೂ ಹಿಟ್ ಅಂಡ್ ರನ್ ಆಗಬಾರದು. ಪ್ರೀತಿಸಿ ಮದುವೆ ಆದವರು ಡಿವೋರ್ಸ್ ಕೇಳಬಾರದು ಎಂಬ ಕಾನೂನು ಮಾಡಬೇಕು ಎಂದು ಪ್ರೇಮಿಗಳ ದಿನದಂದು ಹೇಳಿದ್ದಾರೆ.

ಸಂತೋಷ್ ಹೆಗ್ಡೆ ನಿಟ್ಟೆ ಮೂಲದವರಾಗಿದ್ದು, ಶಾರದಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಸದ್ಯ ಸಂತೋಷ್ ಹೆಗ್ಡೆ ಅವರಿಗೆ 83 ವರ್ಷವಾಗಿದ್ದು, ವಿವಾಹವಾಗಿ 54 ವರ್ಷವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿ ಮದುವೆಯಾದವರು ಡಿವೋರ್ಸ್ ಕೇಳಬಾರದು ಎಂಬ ಕಾನೂನು ಮಾಡಬೇಕು; ಸಂತೋಷ್ ಹೆಗ್ಡೆ

https://newsfirstlive.com/wp-content/uploads/2024/02/santhosh-hegade.jpg

Load More