newsfirstkannada.com

ಬಿಕಿನಿ ಲುಕ್​ನಲ್ಲಿ ಕಾಣಿಸಿಕೊಂಡ ‘ಕನ್ನಡತಿ’; ಇಷ್ಟೊಂದು ಹಾಟ್​ ಆಗಿದ್ದೇಕೆ ಎಂದ ಫ್ಯಾನ್ಸ್​!

Share :

Published February 25, 2024 at 4:05pm

Update February 25, 2024 at 4:06pm

    ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ಸಾರಾ ಅಣ್ಣಯ್ಯ

    ಕನ್ನಡತಿ ಸೀರಿಯಲ್ ವರೂಧಿನಿ ಪಾತ್ರದಲ್ಲಿ ನಟನೆ

    ಬೋಲ್ಡ್​ ಲುಕ್​ನಲ್ಲಿ ನಟಿಯ ಸಖತ್ ಹಾಟ್ ಪೋಸ್​

‘ಕನ್ನಡತಿ’ ಧಾರಾವಾಹಿ ಮೂಲಕ ಫೇಮಸ್ ಆಗಿರೋ ನಟಿ ಸಾರಾ ಅಣ್ಣಯ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿ ವರುಧಿನಿ ಪಾತ್ರದಲ್ಲಿ ನಟಿಸಿರೋ ಈ ಬೆಡಗಿ ಆಗಾಗ ಫೋಟೋಶೂಟ್​ ಮಾಡಿಸಿಕೊಳ್ಳತ್ತಾ ಇರುತ್ತಾರೆ.

ಇದೀಗ ಸಖತ್​ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಹಾಟ್​ ಆಗಿರೋ ಫೋಟೋಸ್​ ನೋಡಿ ಫುಲ್​ ಫಿದಾ ಆಗಿದ್ದಾರೆ. ಹೌದು, ನಟಿ ಸಾರಾ ಅಣ್ಣಯ್ಯ ಕನ್ನಡತಿ ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಬಳಿಕ ನಟಿ ನಮ್ಮ ಲಚ್ಚಿ ಹಾಗೂ ಅಮೃತಧಾರೆ ಸೀರಿಯಲ್​ಗಳಲ್ಲಿ ನಟಿಸುತ್ತಿದ್ದಾರೆ.

ಆಗಾಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಾಟ್​ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಈ ಮೂಲಕ ಸಾರಾ ಅಣ್ಣಯ್ಯ ಅಭಿಮಾನಿಗಳ ಜೊತೆ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ಇವರ ಬೋಲ್ಡ್ ಫೋಟೋಗಳನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಸದ್ಯ ವೆಕೇಷನ್ ನಟಿ ಮೂಡ್‌ನಲ್ಲಿದ್ದಾರೆ. ಕಡಲ ತೀರದ ರೆಸಾರ್ಟ್‌ವೊಂದರಲ್ಲಿ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ‘ನಾನು ದಾಲ್ಚಿನ್ನಿಯಂತೆ ಸ್ವೀಟ್’ ಅಂತ ಕ್ಯಾಪ್ಷನ್ ಕೂಡ ನೀಡಿದ್ದಾರೆ.

ನಟಿ ಸಾರಾ ಲುಕ್​ಗೆ ಹಾಟ್, ಕ್ಯೂಟ್, ಸೆಕ್ಸಿ ಅಂತಾ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಕಿನಿ ಲುಕ್​ನಲ್ಲಿ ಕಾಣಿಸಿಕೊಂಡ ‘ಕನ್ನಡತಿ’; ಇಷ್ಟೊಂದು ಹಾಟ್​ ಆಗಿದ್ದೇಕೆ ಎಂದ ಫ್ಯಾನ್ಸ್​!

https://newsfirstlive.com/wp-content/uploads/2024/02/sara-3.jpg

Load More