ಸರಿಗಮಪ ಟ್ರೋಫಿ ಹಿಡಿದು ಪುನೀತ್ ಸಮಾಧಿಗೆ ಭೇಟಿ ನೀಡಿದ ಬೀದರ್​ನ ಶಿವಾನಿ; ಫೋಟೋಸ್​ ಇಲ್ಲಿವೆ!

author-image
Veena Gangani
Updated On
ಸರಿಗಮಪ ಟ್ರೋಫಿ ಹಿಡಿದು ಪುನೀತ್ ಸಮಾಧಿಗೆ ಭೇಟಿ ನೀಡಿದ ಬೀದರ್​ನ ಶಿವಾನಿ; ಫೋಟೋಸ್​ ಇಲ್ಲಿವೆ!
Advertisment
  • ಈ ಬಾರಿಯ ಸರಿಗಮಪ ವಿನ್ನರ್​ ಆಗಿದ್ದರು ಶಿವಾನಿ
  • ಪುನೀತ್ ಸಮಾಧಿಗೆ ಭೇಟಿ ಕೊಟ್ಟ ಶಿವಾನಿ ಸ್ವಾಮಿ​
  • ಸರಿಗಮಪದಲ್ಲಿ ಗೆದ್ದ ಟ್ರೋಫಿ ಹಿಡಿದು ಸಮಾಧಿಗೆ ಭೇಟಿ

ಕನ್ನಡ ಸರಿಗಮಪ ಸೀಸನ್​ 21 ಮೊನ್ನಯಷ್ಟೇ ಅದ್ಧೂರಿಯಾಗಿ ಅಂತ್ಯ ಕಂಡಿದೆ. ನಾಡಿನ ನಾನಾ ಭಾಗದ ಗಾನ ಕೋಗಿಲೆಗಳು ವೇದಿಕೆಗಾಗಿ ಹಂಬಲಿಸುತ್ತಾ ಅವಕಾಶ ಅರಸಿ ಬಂದವರು.

ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಸಹ ಕಲಾವಿದ ಆಗುಂಬೆ ಹೋಂ ಸ್ಟೇಯಲ್ಲಿ ನಿಧನ; ಆಗಿದ್ದೇನು?

publive-image

ಅದರಲ್ಲಿ ಈ ಬಾರಿಯ ಸರಿಗಮಪ ಸೀಸನ್ 21ರ ವಿನ್ನರ್ ಪಟ್ಟ ಬೀದರ್​ನ ಶಿವಾನಿ ಸ್ವಾಮಿಗೆ ಸಿಕ್ಕಿದೆ. ಇನ್ನೂ, ಸರಿಗಮಪ ಟ್ರೋಫಿ ಗೆದ್ದ ಬಳಿಕ ಶಿವಾನಿ ಹಾಗೂ ಅವರ ಕುಟುಂಬಸ್ಥರು ಪುನೀತ್ ಸಮಾಧಿಗೆ ಭೇಟಿ ನೀಡಿದ್ದಾರೆ.

publive-image

ಪುನೀತ್ ರಾಜ್​ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಇದೇ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

publive-image

ಶಿವಾನಿ ಅವರು ಅದ್ಭುತವಾಗಿ ಹಾಡನ್ನು ಹಾಡಿ ವಿನ್ನರ್ ಆದರು. ಅಲ್ಲದೇ ವೀಕ್ಷಕರಿಂದ ಅತಿ ಹೆಚ್ಚು ವೋಟ್ ಪಡೆದು ಅವರು ಗೆಲುವು ಸಾಧಿಸಿದರು.

publive-image

ಇನ್ನೂ, ಪುನೀತ್ ಸಮಾಧಿ ಬಳಿಯೇ ಶಿವಾನಿ ಅವರು ತಂದೆ ತಾಯಿ ಜೊತೆ ಅಲ್ಲಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಅವರ ಸಮಾಧಿ ಮೇಲೆ ಟ್ರೋಫಿಯನ್ನು ಇಟ್ಟು ಆರ್ಶೀವಾದ ಪಡೆದುಕೊಂಡಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment