newsfirstkannada.com

ಒನ್​ ಮೋರ್​​​.. ಒನ್​ ಮೋರ್​​ ಅಂತಾ ಬರ್ತಿದ್ದಾರೆ ಕಬಾಬ್​ ಚಂದ್ರು! ಸ್ಪೆಷಲ್​​ ಕಿಚನ್​​ನಲ್ಲಿ ಸ್ಪೆಷಲ್​ ಫುಡ್​​!

Share :

Published March 28, 2024 at 6:12am

    ಚಂದ್ರು ಕೈ ರುಚಿ ಸೀಕ್ರೆಟ್​ ಅನ್ನು ಇನ್ಮುಂದೆ ವೀಕ್ಷಕರು ತಿಳಿಯಬಹುದು

    ಬೆಳ್ಳುಳ್ಳಿ ಕಬಾಬ್​ ಚಂದ್ರು ಅವರ ಅಡುಗೆ ಸ್ಟೈಲ್ ಹೇಗಿರುತ್ತದೆ ಗೊತ್ತಾ?

    ಸವಿರುಚಿಯಲ್ಲಿ ವೆರೈಟಿ ಫುಡ್​ ಐಟಮ್​ಗಳು ಪಕ್ಕಾ ನಾಟಿ ಸ್ಟೈಲಿನಲ್ಲಿ

ಕಲರ್ಸ್​ ಕನ್ನಡದಲ್ಲಿ ಹೊಸ ಶೋ ಬರೋಕೆ ಸಜ್ಜಾಗಿದೆ. ಶೋ ನೋಡಿದವ್ರೆಲ್ಲ ಹೇಳೋದು ಒಂದೇ ಒನ್​ ಮೋರ್​ ಒನ್​ ಮೋರ್​ ಅಂತ. ಕರಿಮಣಿ ಮಾಲೀಕ ರೀಲ್ಸ್​ನಿಂದ ಫೇಮಸ್​ ಆದ ಬೆಳ್ಳುಳ್ಳಿ ಕಬಾಬ್​ನ ಮಾಲೀಕ ಚಂದ್ರು ಅವರ ಕೈ ರುಚಿಯ ಸೀಕ್ರೆಟ್​ ಅನ್ನು ಇನ್ಮೂಂದೆ ವೀಕ್ಷಕರು ತಿಳಿಬಹುದು, ಸವಿಯಲುಬಹುದು. ಎಲ್ಲಿ ಅಂದ್ರಾ ಅದೇ ಸವಿರುಚಿಯ ಸ್ಪೆಷಲ್​ ಕಿಚನ್​ನಲ್ಲಿ.

ಹಾಟ್​ ಆ್ಯಂಡ್​ ಸಖತ್​ ಸ್ವೀಟ್​ ಆಗಿರೋ ನಟಿ, ನಿರೂಪಕಿ ಜಾಹ್ನವಿ ಅವರು ಮತ್ತೊಂದು ಹೊಸ ಪ್ರಯತ್ನ ಮಾಡ್ತಿದ್ದಾರೆ. ಬಿಸಿ..ಬಿಸಿ ಅಡುಗೆ ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಿದ್ದಾರೆ. ಇವ್ರ ಸ್ವೀಟ್​ ಮಾತುಕಥೆ ಜೊತೆಗೆ ಬೆಳ್ಳುಳ್ಳಿ ಕಬಾಬ್​ ಚಂದ್ರು ಅವರ ಅಡುಗೆ ಸ್ಟೈಲ್​ ನೀವೂ ನೋಡಬಹುದು. ಜೊತೆಗೆ ಹೇಗೆ ಮಾಡುವುದು ಎಂದು ಕಲಿಯಲುಬಹುದು.

ಯಶಸ್ವಿಯಾಗಿ ಎರಡು ಸೀಸನ್​ನ ಕಂಪ್ಲೀಟ್​ ಮಾಡಿರೋ ಕಲರ್ಸ್​ ಕನ್ನಡದ ಹೆಮ್ಮೆಯ ಪಾಕಶಾಸ್ತ್ರ ಸವಿರುಚಿ ಕಾರ್ಯಕ್ರಮ ತನ್ನ 3ನೇ ಸೀಸನ್​ಗೆ ತಯಾರಿ ಮಾಡಿಕೊಳ್ತಿದೆ. ಇದೇ ಯುಗಾದಿಯಿಂದ ಅಂದ್ರೇ ಇದೇ ಏಪ್ರಿಲ್​ 09 ರಿಂದ ಹೊಸ ಹೊಸ ವೆರೈಟಿ.. ವೆರೈಟಿ ಫುಡ್​ ಐಟಮ್​ಗಳ ಪಕ್ಕಾ ನಾಟಿ ಸ್ಟೈಲಿನಲ್ಲಿ ಸವಿ ರುಚಿ ಶುರುವಾಗ್ತಿದೆ.

ಬೆಳ್ಳುಳ್ಳಿ ಕಬಾಬ್​ನ ಸೀಕ್ರೆಟ್​ಗಳನ್ನ ತಿಳಿಯಬೇಕು. ಹೊಸ ಬಗೆಯ ಅಡುಗೆ ಕಲಿಬೇಕು ಅನ್ನೋ ಕುತೂಹಲ, ಕಾತರತೆ ನಿಮ್ಮಲ್ಲಿದ್ದರೇ ಸವಿರುಚಿಯನ್ನು ನೋಡಲೇಬೇಕು. ಆ ಅಡುಗೆಯಿಂದ ಸಿಗೋ ಪೌಷ್ಟಿಕತೆಯ ಬಗ್ಗೆ ತಜ್ಞರ ಅಭಿಪ್ರಾಯ ತಿಳಿಯೋ ಬಯಕೆ ಇದ್ರೆ ಅದಕ್ಕೆ ಬೆಸ್ಟ್​ ವೇದಿಕೆ ಸವಿರುಚಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒನ್​ ಮೋರ್​​​.. ಒನ್​ ಮೋರ್​​ ಅಂತಾ ಬರ್ತಿದ್ದಾರೆ ಕಬಾಬ್​ ಚಂದ್ರು! ಸ್ಪೆಷಲ್​​ ಕಿಚನ್​​ನಲ್ಲಿ ಸ್ಪೆಷಲ್​ ಫುಡ್​​!

https://newsfirstlive.com/wp-content/uploads/2024/03/JAHNAVI_1.jpg

Load More