newsfirstkannada.com

ಸಫಾರಿಗೆ ಹೊರಟವರ ಪಿಕ್ಚರ್ ಬಿಡಿಸಿದ ಆನೆ.. ಪಾರಾಗಿದ್ದೇ ದೊಡ್ಡದು -ವಿಡಿಯೋ

Share :

Published March 23, 2024 at 10:27am

  ಉದ್ಯಾನವನದಲ್ಲಿದ್ದ ಆನೆ ಏಕಾಏಕಿ ದಾಳಿ ಮಾಡಿದೆ

  ದಾರಿ ಬಿಡು ಅಂದಿದ್ಕೆ ಸೊಂಡಿಲಿನಿಂದ ವಾಹನ ಎತ್ತಿ ಹಾಕಿದ ಆನೆ

  ವಾಹನದಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ

ಸಫಾರಿಗೆ ಬಂದಿದ್ದ ಟ್ರಕ್ ಮೇಲೆ ಆನೆ ದಾಳಿ ನಡೆಸಿದ ಘಟನೆ ದಕ್ಷಿಣ ಆಫ್ರಿಕಾದ ಪಿಲಾನೆಸ್‌ಬರ್ಗ್ ರಾಷ್ಟ್ರೀಯ ಉದ್ಯಾನವನದಲ್ಲಿ (Pilanesberg National Park ) ನಡೆದಿದೆ.

ಪ್ರವಾಸಕ್ಕೆಂದು ಹೊರಟ್ಟಿದ್ದ ವೇಳೆ ವಾಹನ ಚಾಲಕ ಅಡ್ಡ ಬಂದ ಆನೆಗೆ ಮುಂದೆ ಸರಿ ಎಂದು ಹೇಳಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಬುಲ್​ ಎಂಬ ಆನೆ ಪ್ರವಾಸಿಗರಿದ್ದ ಸಫಾರಿ ಟ್ರಕ್​ಅನ್ನ ತನ್ನ ಸೊಂಡಿನಿಂದ ಎತ್ತಿ ಹಾಕಿದೆ. ಈ ವೇಳೆ ಟ್ರಕ್​ನಲ್ಲಿ ಇದ್ದವರು ಭಯಭೀತರಾಗಿದ್ದಾರೆ.

ಸದ್ಯ ಟ್ರಕ್​ನಲ್ಲಿ ಇದ್ದ ಪ್ರವಾಸಿಗರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಇನ್ನು ಆನೆ ಟ್ರಕ್​ಅನ್ನ ಎತ್ತುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಎಲ್ಲೆಡೆ ವೈರಲ್ ಆಗಿದೆ.

ಇದನ್ನೂ ಓದಿ: ಜಂಟಿ ಕಾರ್ಯಾಚರಣೆಯಲ್ಲಿ ಭಾರೀ ದಂಧೆ ಬಯಲಿಗೆ.. ಕೋಟಿ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ಸೀಜ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಫಾರಿಗೆ ಹೊರಟವರ ಪಿಕ್ಚರ್ ಬಿಡಿಸಿದ ಆನೆ.. ಪಾರಾಗಿದ್ದೇ ದೊಡ್ಡದು -ವಿಡಿಯೋ

https://newsfirstlive.com/wp-content/uploads/2024/03/ELEPHENT.jpg

Load More