Advertisment

PUC ರಿಸಲ್ಟ್​ ಔಟ್.. ದ್ವಿತೀಯ ಪಿಯುಸಿ ಪರೀಕ್ಷೆ- 3ರಲ್ಲೂ ಬಾಲಕಿಯರೇ ಮೇಲುಗೈ

author-image
Bheemappa
Updated On
ನೀಟ್ ಪರೀಕ್ಷೆಯಲ್ಲಿ ಶಾಕಿಂಗ್ ನಿರ್ಧಾರ; 1,563 ಅಭ್ಯರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ರದ್ದು; ಮುಂದೇನು?
Advertisment
  • ಎಷ್ಟು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ- 3ಕ್ಕೆ ಹಾಜರಾಗಿದ್ದರು?
  • ಜೂನ್ 25 ರಿಂದ ಜುಲೈ 5 ರವರೆಗೆ ಪರೀಕ್ಷೆಯನ್ನ ನಡೆಸಲಾಗಿತ್ತು
  • ದ್ವಿತೀಯ ಪಿಯುಸಿ ಪರೀಕ್ಷೆ- 3ರಲ್ಲಿ ಎಷ್ಟು ವಿದ್ಯಾರ್ಥಿಗಳು ಪಾಸ್?

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇಂದು ದ್ವಿತೀಯ ಪಿಯುಸಿ ಪರೀಕ್ಷೆ- 3ರ ರಿಸಲ್ಟ್ ಅನ್ನು ಪ್ರಕಟಣೆ ಮಾಡಿದೆ. ಜೂನ್ 25 ರಿಂದ ಜುಲೈ 5ರವರೆಗೆ ಈ ಪರೀಕ್ಷೆ- 3 ಅನ್ನು ನಡೆಸಲಾಗಿತ್ತು. ಇದರಲ್ಲೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

Advertisment

ಇದನ್ನೂ ಓದಿ:ರಾತ್ರಿ ಮಲಗಿದ್ದ ವೇಳೆ ಭಾರೀ ದುರಂತ.. ಅಂಬಲಪಾಡಿ ಶೆಟ್ಟಿ ಬಾರ್ ಮಾಲೀಕ ಸಾವು

publive-image

ದ್ವಿತೀಯ ಪಿಯುಸಿ ಪರೀಕ್ಷೆ-3ರ ಎಕ್ಸಾಂಗೆ ಒಟ್ಟು 76,005 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಜೂ.25ರಿಂದ ಜು.5 ರವರೆಗೆ ಅಂದರೆ 10 ದಿನಗಳ ಕಾಲ ನಡೆಸಲಾಗಿದ್ದ ಈ ಪರೀಕ್ಷೆಗೆ 75,466 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 17,911 ವಿದ್ಯಾರ್ಥಿಗಳು ಸದ್ಯ ಪಾಸ್ ಆಗಿದ್ದಾರೆ. ಶೇಕಡಾ 21.65 ಬಾಲಕರು ಉತ್ತೀರ್ಣರಾಗಿದ್ರೆ, ಶೇಕಡಾ 26.55 ರಷ್ಟು ಬಾಲಕಿಯರು ಉತೀರ್ಣರಾಗಿದ್ದಾರೆ. ಬಾಲಕರಿಗಿಂತ ಬಾಲಕಿಯರೇ ಹೆಚ್ಚಿನ ಮಟ್ಟದಲ್ಲಿ ಪಾಸ್ ಆಗಿದ್ದು ಮತ್ತೊಮ್ಮೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment