ಈ ಸ್ಕೂಟರ್​ಗೆ ಚಾಲಕನೇ ಬೇಕಾಗಿಲ್ಲ.. ಮಾರುಕಟ್ಟೆಗೆ ಬಂದ ಹೊಸ ಗಾಡಿ ನೋಡಿ ಎಲ್ಲರೂ ಶಾಕ್! VIDEO

author-image
Veena Gangani
Updated On
ಈ ಸ್ಕೂಟರ್​ಗೆ ಚಾಲಕನೇ ಬೇಕಾಗಿಲ್ಲ.. ಮಾರುಕಟ್ಟೆಗೆ ಬಂದ ಹೊಸ ಗಾಡಿ ನೋಡಿ ಎಲ್ಲರೂ ಶಾಕ್! VIDEO
Advertisment
  • ಚಾಲಕನಿಲ್ಲದೇ ಚಲಿಸೋ ಸ್ಕೂಟರ್ ನೋಡಿ ಎಲ್ಲರೂ ಶಾಕ್
  • ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಯ್ತು ಈ ವಿಡಿಯೋ
  • ಸ್ವಯಂ ಚಾಲಿತ ಕಾರಿಗೆ ಸೆಡ್ಡು ಹೊಡೆಯೋ ಹಾಗಿದೆ ಹೊಸ ವಿನ್ಯಾಸ

ಮಾರುಕಟ್ಟೆಗೆ ಆಗಾಗ ವಿಭಿನ್ನವಾದ ಸ್ಕೂಟರ್‌ಗಳು ಬರ್ತಾನೆ ಇರ್ತಾವೆ. ಆದ್ರೆ, ಇದೀಗ ಚೀನಾ ಮಾರುಕಟ್ಟೆಗೆ ತಂದಿರೋ ಹೊಚ್ಚ ಹೊಸ ಸ್ಕೂಟರ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಮಲತಾಯಿ ಮಸಲತ್ತು? ಮುತ್ತಪ್ಪ ರೈ 2ನೇ ಪತ್ನಿ ಮೇಲೆ ಅನುಮಾನ ಯಾಕೆ? ಅಸಲಿಗೆ ಆಗಿದ್ದೇನು? 

publive-image

ಹೌದು, ಸ್ವಯಂ ಚಾಲಿತ ಕಾರಿಗೆ ಸೆಡ್ಡು ಹೊಡೆಯೋ ಹಾಗಿದೆ ಚೀನಾ ದೇಶದ ಹೊಸ ವಿನ್ಯಾಸ. ಸ್ವಯಂ ಚಾಲಿತ ಸ್ಕೂಟರ್‌ಗಳು ಪ್ರಾಯೋಗಿಕ ಹಂತ ಮುಗಿದ ಬಳಿಕ ಚೀನಾದ ಹಲವು ರಸ್ತೆಗಳ ಮೇಲೆ ಸಂಚಾರ ಶುರು ಮಾಡಿದೆ.


">April 18, 2025

ಸ್ಕೂಟರ್‌ನಲ್ಲಿ ಎಲ್ಲಿಗಾದರೂ ಹೋಗಲು ಬಯಸಿದರೆ. ಬೈಕ್​ನ ಮ್ಯಾಪ್​ನಲ್ಲಿ ಜಸ್ಟ್​ ಸ್ಥಳವನ್ನ ಮಾರ್ಕ್​ ಮಾಡಿದ್ರೆ ಸಾಕು ಉಳಿದದ್ದನ್ನ ಸ್ಕೂಟರ್ ಮಾಡುತ್ತದೆ. ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಅದೇ ಕರೆದುಕೊಂಡು ಹೋಗುತ್ತೆ. ಯಾವುದೇ ವ್ಯಕ್ತಿಗಳ ಸಹಾಯವಿಲ್ಲದೆ ಸರಕುಗಳನ್ನ ಅಗತ್ಯವಿರೋ ಜಾಗಕ್ಕೆ ತಲುಪಿಸ ಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment