ಅದ್ಭುತ ನಟನೆಯ ಮೂಲಕ ಫ್ಯಾನ್ಸ್ ಮನಸ್ಸು ಗೆದ್ದ ನಟಿ ಅಭಿಜ್ಞಾ
ಕಿರುತೆರೆಯ ಕ್ವೀನ್ ಅಭಿಜ್ಞಾ ಭಟ್ಗೆ ಅಭಿಮಾನಿಗಳಿಂದ ಮೆಚ್ಚುಗೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ಫೋಟೋಸ್
ಕಿರುತೆರೆಯ ಅಂದಗಾತಿ, ಚಂದಗಾತಿಯಾಗಿರೋ ನಟಿ ಅಭಿಜ್ಞಾ ಭಟ್ ಸದ್ಯ ಸ್ಮಾಲ್ ಸ್ಕ್ರೀನ್ ಧಾರಾವಾಹಿಗಳಲ್ಲಿ ಫುಲ್ ಬ್ಯುಸಿ ಆಗಿಬಿಟ್ಟಿದ್ದಾರೆ. ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಮಾಚಾರಿ ಸೀರಿಯಲ್ನಲ್ಲಿ ನಟಿಸಿದ್ದರು. ಸದ್ಯ ಗೌರಿ ಶಂಕರ ಧಾರಾವಾಹಿಯಲ್ಲಿ ಐಶೂ ಎಂಬ ಪಕ್ಕಾ ಹಳ್ಳಿ ಹುಡುಗಿಯ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಿರುತೆರೆಯಲ್ಲಿ ತಮ್ಮದೇಯಾದ ಛಾಪು ಮೂಡಿಸ್ತಾ ಇದ್ದಾರೆ ನಟಿ ಅಭಿಜ್ಞಾ ಭಟ್. ಮೊನ್ನೆ ಮೊನ್ನೆಯಷ್ಟೇ ನಟಿ ಅಭಿಜ್ಞಾ ಭಟ್ ಸಖತ್ ಫೋಟೋ ಶೂಟ್ ಮಾಡಿಸಿದ್ದಾರೆ. ಕಪ್ಪು ಉಡುಗೆ ಧರಿಸಿ ದೇಸಿ ಲುಕ್ನಲ್ಲಿ ಕ್ಯಾಮೆರಾಗೆ ಕಣ್ಣು ಹೊಡೆದಿದ್ದಾರೆ ನಟಿ ಅಭಿಜ್ಞಾ. ಇವರು ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಫೋಟೋಶೂಟ್ಗಳನ್ನು ಶೇರ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ.
ಇದನ್ನೂ ಓದಿ: WATCH: ವೈದ್ಯರು, ನರ್ಸ್ಗಳ ವೇಷದಲ್ಲಿ ನುಗ್ಗಿದ ಇಸ್ರೇಲ್ ಸೇನೆ; ಹಮಾಸ್ ಉಗ್ರರ ಟಾಪ್ ಕಮಾಂಡರ್ ಫಿನೀಶ್!
ಆದ್ರೆ, ಈ ಬಾರಿ ತುಂಬಾ ವಿಭಿನ್ನವಾಗಿ ಬ್ಲಾಕ್ ಲೇಡಿ ಆಗಿ, ಟ್ರೆಡಿಷನ್ ಲುಕ್ನಲ್ಲಿ ಅಂದವಾಗಿ ಕಾಣಿಸಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ ಅಭಿಗ್ನ. ಅದು ಕೂಡ ಸೇಮ್ ಟು ಸೇಮ್ ಮದುವೆ ಹೆಣ್ಣಿನ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಸ್ಗಳನ್ನು ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಕಪ್ಪು ಸೀರಿಯನ್ನು ತೊಟ್ಟುಕೊಂಡು ಎಲ್ಲರ ಹಾರ್ಟ್ಗೆ ಕನ್ನ ಹಾಕಿದ್ದಾರೆ ಕಿರುತೆರೆಯ ಕ್ವೀನ್ ಅಭಿಗ್ನ. ಸದ್ಯ ಈ ವಿಭಿನ್ನ ಫೋಟೋಶೂಟ್ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ