newsfirstkannada.com

PHOTO: ಮಧುಮಗಳಂತೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ಕಿರುತೆರೆ ನಟಿ ಅಭಿಜ್ಞಾ; ಏನಿದರ ವಿಶೇಷ?

Share :

Published March 30, 2024 at 4:26pm

  ಅದ್ಭುತ ನಟನೆಯ ಮೂಲಕ ಫ್ಯಾನ್ಸ್​ ಮನಸ್ಸು ಗೆದ್ದ ನಟಿ ಅಭಿಜ್ಞಾ

  ಕಿರುತೆರೆಯ ಕ್ವೀನ್ ಅಭಿಜ್ಞಾ ಭಟ್​ಗೆ ಅಭಿಮಾನಿಗಳಿಂದ ಮೆಚ್ಚುಗೆ

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಈ ಫೋಟೋಸ್

ಕಿರುತೆರೆಯ ಅಂದಗಾತಿ, ಚಂದಗಾತಿಯಾಗಿರೋ ನಟಿ ಅಭಿಜ್ಞಾ ಭಟ್ ಸದ್ಯ ಸ್ಮಾಲ್ ಸ್ಕ್ರೀನ್ ಧಾರಾವಾಹಿಗಳಲ್ಲಿ ಫುಲ್ ಬ್ಯುಸಿ ಆಗಿಬಿಟ್ಟಿದ್ದಾರೆ. ಈಗ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಮಾಚಾರಿ ಸೀರಿಯಲ್​​ನಲ್ಲಿ ನಟಿಸಿದ್ದರು. ಸದ್ಯ ಗೌರಿ ಶಂಕರ ಧಾರಾವಾಹಿಯಲ್ಲಿ ಐಶೂ ಎಂಬ ಪಕ್ಕಾ ಹಳ್ಳಿ ಹುಡುಗಿಯ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಿರುತೆರೆಯಲ್ಲಿ ತಮ್ಮದೇಯಾದ ಛಾಪು ಮೂಡಿಸ್ತಾ ಇದ್ದಾರೆ ನಟಿ ಅಭಿಜ್ಞಾ ಭಟ್​. ಮೊನ್ನೆ ಮೊನ್ನೆಯಷ್ಟೇ ನಟಿ ಅಭಿಜ್ಞಾ ಭಟ್ ಸಖತ್ ಫೋಟೋ ಶೂಟ್ ಮಾಡಿಸಿದ್ದಾರೆ. ಕಪ್ಪು ಉಡುಗೆ ಧರಿಸಿ ದೇಸಿ ಲುಕ್​ನಲ್ಲಿ ಕ್ಯಾಮೆರಾಗೆ ಕಣ್ಣು ಹೊಡೆದಿದ್ದಾರೆ ನಟಿ ಅಭಿಜ್ಞಾ. ಇವರು ಆಗಾಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಹೊಸ ಫೋಟೋಶೂಟ್​ಗಳನ್ನು ಶೇರ್​ ಮಾಡಿಸಿಕೊಳ್ಳುತ್ತಾ ಇರುತ್ತಾರೆ.

ಇದನ್ನೂ ಓದಿ: WATCH: ವೈದ್ಯರು, ನರ್ಸ್‌ಗಳ ವೇಷದಲ್ಲಿ ನುಗ್ಗಿದ ಇಸ್ರೇಲ್ ಸೇನೆ; ಹಮಾಸ್ ಉಗ್ರರ ಟಾಪ್‌ ಕಮಾಂಡರ್‌ ಫಿನೀಶ್‌!

ಆದ್ರೆ, ಈ ಬಾರಿ ತುಂಬಾ ವಿಭಿನ್ನವಾಗಿ ಬ್ಲಾಕ್ ಲೇಡಿ ಆಗಿ, ಟ್ರೆಡಿಷನ್ ಲುಕ್​ನಲ್ಲಿ ಅಂದವಾಗಿ ಕಾಣಿಸಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ ಅಭಿಗ್ನ. ಅದು ಕೂಡ ಸೇಮ್​ ಟು ಸೇಮ್​ ಮದುವೆ ಹೆಣ್ಣಿನ ರೀತಿಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಈ ಫೋಟೋಸ್​​ಗಳನ್ನು ನೋಡಿದ ಅಭಿಮಾನಿಗಳು ಕಾಮೆಂಟ್​ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಕಪ್ಪು ಸೀರಿಯನ್ನು ತೊಟ್ಟುಕೊಂಡು ಎಲ್ಲರ ಹಾರ್ಟ್​ಗೆ ಕನ್ನ ಹಾಕಿದ್ದಾರೆ ಕಿರುತೆರೆಯ ಕ್ವೀನ್ ಅಭಿಗ್ನ. ಸದ್ಯ ಈ ವಿಭಿನ್ನ ಫೋಟೋಶೂಟ್‌ಗೆ ಸಖತ್ ರೆಸ್ಪಾನ್ಸ್‌ ಸಿಕ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTO: ಮಧುಮಗಳಂತೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ಕಿರುತೆರೆ ನಟಿ ಅಭಿಜ್ಞಾ; ಏನಿದರ ವಿಶೇಷ?

https://newsfirstlive.com/wp-content/uploads/2024/03/Abhijna-Vishwanath-3.jpg

Load More