ಚಿಕ್ಕ ವಯಸ್ಸಲ್ಲೇ ದೊಡ್ಡ ಸಾಧನೆ.. ನಟಿ ನಿಶಾ ರವಿಕೃಷ್ಣನ್ ಹೊಸ ಮನೆಯಲ್ಲಿ ಸಂಭ್ರಮ; PHOTOS

author-image
Veena Gangani
Updated On
ಚಿಕ್ಕ ವಯಸ್ಸಲ್ಲೇ ದೊಡ್ಡ ಸಾಧನೆ.. ನಟಿ ನಿಶಾ ರವಿಕೃಷ್ಣನ್ ಹೊಸ ಮನೆಯಲ್ಲಿ ಸಂಭ್ರಮ; PHOTOS
Advertisment
  • ಗಟ್ಟಿಮೇಳ ಧಾರಾವಾಹಿಯ ರೌಡಿ ಬೇಬಿ ಅಂತ ಖ್ಯಾತಿ ಪಡೆದ ನಟಿ ನಿಶಾ
  • ಅದ್ಬುತ ನಟನೆಯ ಮೂಲಕ ಸಾಕಷ್ಟು ಫ್ಯಾನ್ಸ್​ ಗಳಿಸಿಕೊಂಡಿದ್ದ ನಟಿ
  • ಅಣ್ಣಯ್ಯ ಸೀರಿಯಲ್​ ನಟಿ ನಿಶಾ ಅವರ ಹೊಸ ಮನೆಯಲ್ಲಿ ಸಂಭ್ರಮ

ಗಟ್ಟಿಮೇಳ ಧಾರಾವಾಹಿ ಸೂಪರ್​ ಹಿಟ್​​ ನಂತರ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದರು ನಟಿ ನಿಶಾ ರವಿಕೃಷ್ಣನ್.

ಇದನ್ನೂ ಓದಿ: ‘ಭಾರತದ ರಫೇಲ್ ಹೊಡೆದು ಉರುಳಿಸಿದ್ದೇವೆ’- ಪಾಕ್ ಪ್ರಧಾನಿ ಹೇಳಿದ 4 ಸುಳ್ಳುಗಳು ಇಲ್ಲಿವೆ!

publive-image

ತಿಂಗಳಲ್ಲಿ ಹದಿನೈದು ದಿನ ಗಟ್ಟಿಮೇಳ ಶೂಟಿಂಗ್​ ಮಾಡಿದ್ರು, ಇನ್ನುಳಿದ ದಿನಗಳನ್ನ ತೆಲುಗು ಪ್ರಾಜೆಕ್ಟ್​​ಗೆ ಮೀಸಲಿಟ್ಟಿದ್ದರು.

publive-image

ಸದ್ಯ ಗಟ್ಟಿಮೇಳ ಧಾರಾವಾಹಿ ಮೂಲಕ ಸಖತ್​ ಫೇಮಸ್​ ಆಗಿದ್ದ ನಟಿ ನಿಶಾ ರವಿಕೃಷ್ಣನ್‌ ಅಣ್ಣಯ್ಯ ಧಾರಾವಾಹಿಯಲ್ಲಿ ಪಾರ್ವತಿಯಾಗಿ ನಟಿಸುತ್ತಿದ್ದಾರೆ.

publive-image

ಇದೀಗ ನಿಶಾ ರವಿಕೃಷ್ಣನ್‌ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಆ ಹೊಸ ಮನೆಗೆ ನಟಿ ವಾಸ್ತವಂ ಅಂತ ಹೆಸರನ್ನು ಇಟ್ಟಿದ್ದಾರೆ.

publive-image

ಹೌದು, ರೌಡಿ ಬೇಬಿ ಅಂತಲೇ ಫೇಮಸ್​ ಆಗಿರೋ ನಟಿ ನಿಶಾ ರವಿಕೃಷ್ಣನ್‌ ಅವರು ಅದ್ದೂರಿಯಾಗಿ ಹೊಸ ಮನೆಯ ಪ್ರವೇಶ ಮಾಡಿದ್ದಾರೆ.

publive-image

ಈ ಶುಭ ಸಮಾರಂಭಕ್ಕೆ ಗಟ್ಟಿಮೇಳ ಧಾರಾವಾಹಿ ಕಲಾವಿದರು ಕೂಡ ಆಗಮನಿ ಶುಭ ಹಾರೈಸಿದ್ದಾರೆ. ನಟಿ ನಿಶಾ ರವಿಕೃಷ್ಣನ್‌ ಹೊಸ ಮನೆಗೆ ಗಟ್ಟಿಮೇಳ ಧಾರಾವಾಹಿ ನಟಿ ಅಶ್ವಿನಿ, ಪ್ರಿಯಾ ಜೆ ಆಚಾರ್‌, ಸುಧಾ ನರಸಿಂಹರಾಜು, ಸಿದ್ದು ಮೂಲಿಮನಿ ಆಗಮಿಸಿದ್ದರು.

publive-image

ಅಷ್ಟೇ ಅಲ್ಲದೇ ಅಣ್ಣಯ್ಯ ಸೀರಿಯಲ್​ ತಂಡ ಕೂಡ ಆಗಮಿಸಿದ್ದು ವಿಶೇಷವಾಗಿತ್ತು. ನಟಿ ನಿಶಾ ರವಿಕೃಷ್ಣನ್‌ ಅವರಿಗೆ ಸದ್ಯ 25 ವರ್ಷ.

publive-image

ಇಷ್ಟು ಚಿಕ್ಕ ವಯಸ್ಸಿನಲ್ಲೇ ಮನೆ ಕಟ್ಟಿ ದೊಡ್ಡ ಸಾಧನೆ ಮಾಡಿದ್ದಾರೆ. ಗೃಹ ಪ್ರವೇಶದ ಸಮಾರಂಭಕ್ಕೆ ನಟಿ ಕೆಂಪು ಸೀರೆ, ಹಸಿರು ಬಣ್ಣದ ಹಾರ ಧರಿಸಿ ಮಿಂಚಿದ್ದಾರೆ.

publive-image

ಇದೇ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಒಳ್ಳೆಯದಾಗಲಿ ಅಂತ ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment