/newsfirstlive-kannada/media/media_files/2025/12/12/abhishek-shrikant-1-2025-12-12-14-27-40.jpg)
/newsfirstlive-kannada/media/media_files/2025/12/12/abhishek-shrikant-2025-12-12-14-27-52.jpg)
ಆತ್ಮೀಯ ಸ್ವಾಗತ
ಬಿಗ್ ಬಾಸ್ ಮನೆಯ ಜರ್ನಿ ಮಗಿಸಿರೋ ಅಭಿಷೇಕ್ ಶ್ರೀಕಾಂತ್ ಕುಟಂಬ ಆತ್ಮಿಯವಾಗಿ ಸ್ವಾಗತಿಸಿದೆ.
/newsfirstlive-kannada/media/media_files/2025/12/12/abhishek-shrikant-2-2025-12-12-14-28-24.jpg)
ದೃಷ್ಟಿ ತೆಗೆದ ಅಮ್ಮ
ಸುಂದರವಾಗಿ ಮನೆ ಸಜ್ಜುಗೊಳಿಸಿದ್ದ ತಾಯಿ ಮಗ ಅಭಿಗೆ ದೃಷ್ಟಿ ತೆಗೆದು ಅಪ್ಪಿ ಮುದ್ದಾಡಿದ್ದಾರೆ. ಅಣ್ಣತಮ್ಮನ ಬಾಂಡಿಂಗ್ ಸಖತ್ ಇಷ್ಟ ಆಗುತ್ತೆ. ಈ ಚಿಕ್ಕ ಚೊಕ್ಕ ಫ್ಯಾಮಿಲಿ ನೋಡೋದೇ ಚಂದ.
/newsfirstlive-kannada/media/media_files/2025/12/12/abhishek-shrikant-4-2025-12-12-14-28-51.jpg)
ಜರ್ನಿ ಖುಷಿ ಕೊಟ್ಟಿದೆ
ಅಭಿ ಹೊರ ಬಂದು 5 ದಿನ ಕಳೆದಿದ್ದು, ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಶೋ 3 ತಿಂಗಳು ಇರುತ್ತೆ. ಆದ್ರೇ ನನ್ನ ಜೀವನ ದೊಡ್ಡದು. ಅದಕ್ಕೆ ನನ್ನ ಕ್ಯಾರೆಕ್ಟರ್ನ ಚೆಂಜ್ ಮಾಡ್ಕೋಂಡು ಆಡೋಕೆ ನಂಗೆ ಅಗತ್ಯ ಇರ್ಲಿಲ್ಲ ಎಂದಿದ್ದಾರೆ. ನನಗೆ ಈ ಜರ್ನಿ ತೃಪ್ತಿ ಕೊಟ್ಟಿದೆ ಎಂದು ಉತ್ತರಿಸಿದ್ದಾರೆ ಅಭಿ.
/newsfirstlive-kannada/media/media_files/2025/12/12/abhishek-shrikant-6-2025-12-12-14-29-16.jpg)
ಸ್ಪಂದನಾ ಅಂದ್ರೆ ನಿಮಗೆ ಇಷ್ಟನಾ ಅಂತ ಕೇಳಿದ್ದಕ್ಕೆ ಖಂಡಿತ ಇಷ್ಟ. ಸ್ನೇಹಿತೆಯಾಗಿ ಎಂದು ಸ್ಪಂದನಾ ಜೊತೆಗಿನ ಆತ್ಮಿಯತೆ ಕುರಿತು ಶೇರ್ ಮಾಡಿದ್ದಾರೆ.
/newsfirstlive-kannada/media/media_files/2025/12/09/abhishek-bigg-boss-2025-12-09-12-02-15.jpg)
ಒಟ್ನಲ್ಲಿ ಯಾವ್ದೇ ಡ್ಯಾಮೇಜ್ ಮಾಡ್ಕೊಳ್ಳದೆ ಹೊರಗಡೆ ಬಂದಿರೋ ಅಭಿ ಆಟ ಮೆಚ್ಚಿದ ಬಿಗ್ ಬಾಸ್ ವೀಕ್ಷಕರು ಹಾಗೂ ಕುಟುಂಬ ಶುಭ ಹಾರೈಸಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us