ಬಿಗ್​ ಬಾಸ್ ವಿನ್ನರ್ ಗಿಲ್ಲಿ ನಟ ನ್ಯೂಸ್​​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾದರು. ಈ ವೇಳೆ ಮನೆಯಲ್ಲಿದ್ದ ಯಾವ ಸ್ಪರ್ಧಿ ಹೇಗೆ ಅನ್ನೋದನ್ನು ವಿವರಿಸಿದರು. ಕರಿಬಸಪ್ಪ-ತುಂಬಾ ಚೆನ್ನಾಗಿ ಮಾತಾಡ್ತಾರೆ, ಕಾಕ್ರೋಚ್ ಸುಧೀ-ಟಫ್ ಕಾಂಪಿಟೇಟರ್, ಕಾವ್ಯ-ಬಂದ್ರು, ಚೆನ್ನಾಗಿ ಆಡಿದ್ರು, ಹೇಗೆ ಇದ್ದರೋ ಹಾಗೆಯೇ ಇದ್ದರು, ಜಾಹ್ನವಿ-ತುಂಬಾ ಒಳ್ಳೆಯವರು, ಅಶ್ವಿನಿ ಗೌಡ-ದುಡಕಿನ ನಿರ್ಧಾರ, ಅಭಿಷೇಕ್-ಸಾಫ್ಟ್, ಧನುಷ್-ಸೈಲೆಂಟ್, ಧ್ರುವಂತ್-ದೇವತಾ ಮನುಷ್ಯ, ಮಲ್ಲಮ್ಮ-ಮುಗ್ಧ ಜೀವ, ರಕ್ಷಿತಾ ಶೆಟ್ಟಿ-ನಂಬಿಕಸ್ಥೆ, ಮಂಜು ಭಾಷಿಣಿ-ಅಮ್ಮನ ರೀತಿ, ರಾಶಿಕಾ-ಕೋಪ ಜಾಸ್ತಿ, ಸ್ಪಂದನಾ-ಕಳ್ಳಪುಟ್ಟಿ, ಮಾಳು-ಒಳ್ಳೆಯ ಸಿಂಗರ್, ಸತೀಶ್-ಸುಂದರ, ಚಂದ್ರಪ್ರಭ-ಹೆಂಗರಳು, ರಘು ಮ್ಯೂಟಂಟ್-ಕುಚಿಕು, ರಘು-ಸ್ವೀಟ್, ರಿಷಾ-ಒಳ್ಳೇ ಹುಡುಗಿ, ರಜತ್-ಒಳ್ಳೆ ಸ್ನೇಹಿತ ಎಂದಿದ್ದಾರೆ. ಗಿಲ್ಲಿ ಅವರು ಏನೆಲ್ಲ ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ:ಅತ್ತೆ ಮಗನ ಪ್ರೀತಿಸಿ ಮದ್ವೆ ಆಗಿದ್ದಳು, ಎರಡೇ ತಿಂಗಳಿಗೆ ಪ್ರಾಣಬಿಟ್ಟಳು.. ಕಾರಣ ಕೇಳಿದ್ರೆ ಶಾಕ್ ಆಗ್ತೀರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us