/newsfirstlive-kannada/media/media_files/2025/10/16/rashmi_prabhakar-2025-10-16-17-25-20.jpg)
Advertisment
/newsfirstlive-kannada/media/media_files/2025/10/16/rashmi_prabhakar-2025-10-16-15-23-09.jpg)
1/7
ಸೀರೆಯಲ್ಲಿ ಅಂದವೋ ಅಂದ!
ಕಳೆದ ಬಾರಿ ವೀಣೆ ಹಿಡಿದು ಮಿಂಚಿದ್ದ ನಟಿ, ಈ ಬಾರಿ ಲಾವೆಂಡರ್ ಬಣ್ಣದ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
/newsfirstlive-kannada/media/media_files/2025/10/16/rashmi_prabhakar_new-2025-10-16-16-57-46.jpg)
2/7
ತಾಯಿ ಆಗುವ ಖುಷಿಯಲ್ಲಿ ರಶ್ಮಿ ಪ್ರಭಾಕರ್
ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ತಾಯಿ ಆಗ್ತಿರೋ ಸುದ್ದಿ ನಿಮಗೆಲ್ಲಾ ಗೊತ್ತೆಯಿದೆ. ತುಂಬು ಗರ್ಭಿಣಿ ಆಗಿರೋ ನಟಿ ಹಲವು ವಿಭಿನ್ನ ಫೋಟೋ ಶೂಟ್ ಮಾಡಿಸಿದ್ದಾರೆ.
/newsfirstlive-kannada/media/media_files/2025/10/16/561645841_18545553970056491_8568898225336303441_n-2025-10-16-16-58-47.jpg)
3/7
ಸೀರಿಯಲ್ ಇಂದ ಮನ ಗೆದ್ದ ರಶ್ಮಿ
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದ ನಟಿ ಎಂದರೆ ಅದು ರಶ್ಮಿ ಪ್ರಭಾಕರ್.
/newsfirstlive-kannada/media/media_files/2025/10/16/562490657_18545831074056491_9062521241406841545_n-2025-10-16-17-01-16.jpg)
4/7
ಕ್ಯಾಂಡಲ್ಲೈಟ್ ಫೋಟೋ
ತುಂಬು ಗರ್ಭಿಣಿಯಾಗಿರುವ ರಶ್ಮಿ ಪ್ರಭಾಕರ್ ಅವರು ಕ್ಯಾಂಡಲ್ ಲೈಟ್ನಲ್ಲಿ ಹೊಳೆಯುತ್ತಿದ್ದಾರೆ.
/newsfirstlive-kannada/media/media_files/2025/10/16/rashmi_prabhakar_new-2025-10-16-17-04-00.jpg)
5/7
ಸಂತಸದ ಕಡಲಲ್ಲಿ ರಶ್ಮಿ ಪ್ರಭಾಕರ್ ದಂಪತಿ
ಸಂತಸದ ಕಡಲಲ್ಲಿ ತೇಲಿರುವ ರಶ್ಮಿ ಪ್ರಭಾಕರ್ ದಂಪತಿ. ಕ್ಯಾಂಡಲ್ಲೈಟ್ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
/newsfirstlive-kannada/media/media_files/2025/10/16/rashmi_prabhakar_new_1-2025-10-16-17-06-05.jpg)
6/7
ಹ್ಯಾಪಿ..ಹ್ಯಾಪಿ ಆಗಿರುವ ರಶ್ಮಿ ಪ್ರಭಾಕರ್
ರಶ್ಮಿ ಪ್ರಭಾಕರ್ ಅವರ ಸೀಮಂತ ಇತ್ತೀಚೆಗೆ ಮನೆಯಲ್ಲಿ ಸರಳವಾಗಿ ಜರುಗಿದೆ. ಕುಟುಂಬಸ್ಥರು, ಹಿರಿಯರು ಅವರಿಗೆ ಆಶೀರ್ವದಿಸಿದ್ದಾರೆ.
/newsfirstlive-kannada/media/media_files/2025/10/16/rashmi_7-2025-10-16-17-08-36.jpg)
7/7
ರಶ್ಮಿ ಪ್ರಭಾಕರ್ ಚಿನ್ನು ಎಂದೇ ಫೇಮಸ್!
ರಶ್ಮಿ ಪ್ರಭಾಕರ್ ಅವರ ಕನ್ನಡ ಕಿರುತೆರೆಯಲ್ಲಿ ಹಿಟ್ ಆದ ಮೆಗಾ ಧಾರಾವಾಹಿ ಲಕ್ಷ್ಮೀಬಾರಮ್ಮ. ಈ ಧಾರಾವಾಹಿಯಿಂದಲೇ ಅವರು ಚಿನ್ನು ಎಂದೇ ಫೇಮಸ್.